Webdunia - Bharat's app for daily news and videos

Install App

ಅಕ್ಷಯ್ -ಸೋನಾಕ್ಷಿ ಸಿನ್ಹಾ ಮುಂದಿನ ಚಿತ್ರದಲ್ಲಿ ಜತೆಯಾಗಲಿರುವ ಜೋಡಿ

Webdunia
ಮಂಗಳವಾರ, 3 ಮೇ 2016 (18:32 IST)
'ನಮಸ್ತೆ ಇಂಗ್ಲೆಂಡ್ 'ಚಿತ್ರದಲ್ಲಿ ಅಕ್ಷಯ್ ಕುಮಾರ್ ಜತೆಗೆ ಹೆಜ್ಜೆಹಾಕಲಿದ್ದಾರೆ ಸೋನಾಕ್ಷಿ, ಈ ಚಿತ್ರದಲ್ಲಿ ಲೀಡ್ ರೋಲ್‌ನಲ್ಲಿ ಅಕ್ಷಯ್ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ ಫೀಮೆಲ್ ನಟಿಯನ್ನು ಇನ್ನೂ ಫೈನಲ್ ಮಾಡಿಲ್ವಂತೆ...
ಹಾಲಿ ಡೇ ಖ್ಯಾತಿಯ ಜೋಡಿ ಮತ್ತೆ ಬಿಗ್ ಸ್ಕ್ರೀನ್ ಮೇಲೆ ಬರಲಿದ್ದಾರೆಯೆ ಎಂದು ಊಹಿಸಲಾಗಿತ್ತು. ಇನ್ನೂ 'ನಮಸ್ತೆ ಲಂಡನ್' ಚಿತ್ರದಲ್ಲಿ ಅಕ್ಷಯ್ ವಿರುದ್ಧ ಪಾತ್ರದಲ್ಲಿ ಕತ್ರೀನಾ ಕೈಫ್ ನಟಿಸಲಿದ್ದಾಳಂತೆ. ಈ ಚಿತ್ರವು ಕತ್ರೀನಾ ಕೈಪ್ ಕೆರಿಯರ್‌ನ್ನು ಬದಲಾಯಿಸಬಹುದು ಎಂದು ನಿರೀಕ್ಷೆ ಹೆಚ್ಚಿದೆ.. 

ರಜನಿಕಾಂತ್ ಅಭಿನಯದ 2.0 ಚಿತ್ರ ತೆರೆ ಕಾಣುತ್ತಿರುವುದು ನಿಮಗೆಲ್ಲರಿಗೂ ಗೊತ್ತು. ಅದರಂತೆ ಅಕ್ಷಯ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸೂಪರ್ ಸ್ಟಾರ್, ತಲೈವಾ ಜೊತೆ ಸ್ರ್ಕೀನ್ ಶೇರ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕಾಗೆ ನೋಟದಲ್ಲಿ ಕಂಗೊಳಿಸುತ್ತಾ ಇದ್ದಾರೆ. 
 
ಚಿತ್ರದ ಫೋಟೋದಲ್ಲಿ ಅಕ್ಷಯ್ ದುಷ್ಟ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಕಣ್ಣಿನ ಪೋದೆಗಳು ನುಣುಪಾಗಿದ್ದು, ಬ್ಲ್ಯಾಕ್ ಕಲರ್ ಜಾಕೇಟ್ ಧರಿಸಿದ್ದಾರೆ ಅಕ್ಷಯ್.. 
 
ನವದೆಹಲಿಯ ಜವಾಹಾರ್ ಲಾಲ ನೆಹರು ಸ್ಟೇಡಿಯಂನಲ್ಲಿ ಶೂಟಿಂಗ್ ವೇಳೆ ವಿಡಿಯೋ ಲೀಕ್ ಆಗಿದೆ. ನಿರ್ದೇಶಕರು ಅಕ್ಷಯ್ ಪಾತ್ರವನ್ನು ಕಾಗೆ ರೂಪದಲ್ಲಿ ತೋರಿಸಲು ತಯಾರಾಗಿದ್ದಾರೆ. ಅಕ್ಕಿ ಡಿಫರೆಂಟ್ ಲುಕ್ ಎಲ್ಲರನ್ನು ಮೋಡಿ ಮಾಡುತ್ತಿದೆ.

ಸದ್ಯ ಆಕ್ಷನ್ ಚಿತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಅಕ್ಷಯ ಈ ಚಿತ್ರದಲ್ಲಿ ಕಾಗೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಕ್ರೇಜ್ ಹುಟ್ಟಿಸಿದೆ. ಅಕ್ಷಯ್ ಫ್ಯಾನ್ ಕ್ಲಬ್ ಈ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments