Select Your Language

Notifications

webdunia
webdunia
webdunia
webdunia

ವಿಕೆಂಡ್‌ನಲ್ಲಿ 40 ಕೋಟಿ ಗಳಿಕೆ ಕಂಡ ಬ್ರಹ್ಮೋತ್ಸವಮ್ ಚಿತ್ರ...

ವಿಕೆಂಡ್‌ನಲ್ಲಿ 40 ಕೋಟಿ ಗಳಿಕೆ ಕಂಡ ಬ್ರಹ್ಮೋತ್ಸವಮ್ ಚಿತ್ರ...
ಮುಂಬೈ , ಬುಧವಾರ, 25 ಮೇ 2016 (17:21 IST)
ಪ್ರೀನ್ಸ್ ಮಹೇಶ್ ಬಾಬು ಅಭಿನಯದ ಬ್ರಹ್ಮೋತ್ಸವಮ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 40 ಕೋಟಿ ಗಳಿಕೆ ಕಂಡಿದೆ... ವಿಕೆಂಡ್‌ನಲ್ಲಿ ಚಿತ್ರ ಗಲ್ಲಾಪೆಟ್ಚಿಗೆಯಲ್ಲಿ 40 ಕೋಟಿ ಗಳಿಕೆ ಕಾಣುವುದರ ಮೂಲಕ ಯಶಸ್ಸಿನತ್ತ ಸಾಗುತ್ತಿದೆ. 
ಈಗಾಗ್ಲೇ ಚಿತ್ರ 2000 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದೆ. ಬ್ರಹ್ಮೋತ್ಸವಮ್ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಶನಿವಾರ ಹಾಗೂ ಭಾನುವಾರದಂದು ಚಿತ್ರ ಉತ್ತಮವಾಗಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ವಿಕೆಂಡ್‌ನಲ್ಲಿ ಬ್ರಹ್ಮೋತ್ಸವಮ್ ಚಿತ್ರ ವರ್ಲ್ಡ್ ವೈಡ್ ಕಲೆಕ್ಷನ್ 40.88 ಕೋಟಿ ಕಲೆಕ್ಷನ್ ಮಾಡಿದೆ. 

ಪ್ರೀನ್ಸ್ ಮಹೇಶ್ ಬಾಬು ಅಭಿನಯದ ಹಾಗೂ ಈ ಚಿತ್ರವನ್ನು ಶ್ರೀಕಾಂತ್ ಅಡಾಳ ನಿರ್ಮಾಣ ಮಾಡಿದ್ದಾರೆ. ಈ ಸಾಂಗ್ ನೋಡಿದ್ರೆ ನಿಮಗೆ ಖುಷಿ ಆಗದೇ ಇರದು..

ಅಷ್ಟರ ಮಟ್ಟಿಗೆ ಚಿತ್ರದ ಸಾಂಗ್ ಮೆಲೋಡಿಯಸ್ ಆಗಿದ್ದು, ಸಿನಿ ರಸಿಕರನ್ನು ತನ್ನತ್ತ ಸೆಳೆಯುತ್ತದೆ. ನಿಮ್ಮ ಮೊಗದಲ್ಲಿ ಸ್ಮೈಲ್ ತರಿಸುತ್ತದೆ. ಅದಕ್ಕಾಗಿಯೇ ಮ್ಯೂಸಿಕ್ ಕಂಪೋಸರ್ ಮೆಕಿ ಮೇಯರ್ ಸಾಂಗ್‌ನ್ನು ವಿಭಿನ್ನವಾಗಿ ತೆರೆ ಮೇಲೆ ತರಲು ಪ್ರಯತ್ನ ಮಾಡಿದ್ದಾರೆ.
 
ಇನ್ನೂ ಹಾಡಿಗೆ ಧ್ವನಿ ನೀಡಿದ್ದಾಕೆ ಅಭಯ್ ಜೋಧಾಪುರ್, ಚಿತ್ರದ ಈ ಹಾಡಿನಲ್ಲಿ ಸೂಪರ್ ಆಗಿ ಧ್ವನಿ ನೀಡಿರುವ ಅಭಯ್, ಪ್ರೇಕ್ಷಕರಿಗೆ ಹಾಡು ಲೈಕ್ ಆಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಗ ಚೈತನ್ಯ ಜತೆಗೆ ಸಮಂತಾ ಡೇಟಿಂಗ್?