Webdunia - Bharat's app for daily news and videos

Install App

ವಿಚ್ಛೇದನ ಬಳಿಕ ಆತನಿಗೆ ಹತ್ತಿರವಾಗುತ್ತಿರುವ ನಟಿ!

Webdunia
ಮಂಗಳವಾರ, 20 ಡಿಸೆಂಬರ್ 2016 (10:33 IST)
ಸಾಮಾನ್ಯವಾಗಿ ವಿವಾಹ ವಿಚ್ಛೇದನ ಎಂದರೆ ಎಲ್ಲವೂ ಮುಗಿದೇ ಹೋಯಿತು. ನೀನೊಂದು ತೀರ ನಾನೊಂದು ತೀರ ಎಂಬಂತಾಗುತ್ತದೆ. ಆದರೆ ಒಂದು ಕಾಲದ ಸೌಂದರ್ಯದ ಗಣಿ ಕರಿಶ್ಮಾ ಕಪೂರ್ ವಿಚಾರ ಸ್ವಲ್ಪ ಡಿಫರೆಂಟಾಗಿದೆ. 
 
ತನ್ನ ಪತಿ ಸಂಜಯ್ ಕಪೂರ್ ಜೊತೆಗೆ ಭಿನ್ನಾಭಿಪ್ರಾಯಗಳ ಕಾರಣ ವಿಚ್ಛೇದನ ಪಡೆದಿದ್ದರು. ಇದೀಗ ಮತ್ತೆ ಹೊಸ ಲವ್ ಸ್ಟೋರಿ ಶುರುಮಾಡಿದ್ದಾರಂತೆ ಎನ್ನುತ್ತಿವೆ ಬಾಲಿವುಡ್ ಮೂಲಗಳು. ಮುಂಬೈ ಮೂಲದ ಕಂಪನಿಯೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಸಂದೀಪ್ ತೊಷ್ನಿವಾಲ್ ಜೊತೆ ಕರೀನಾ ಹತ್ತಿರವಾಗಿರುವ ಸುದ್ದಿ ಇದೆ.
 
ದಿನದಿಂದ ದಿನಕ್ಕೆ ಇವರಿಬ್ಬರ ನಡುವೆ ತುಂಬಾ ಆತ್ಮೀಯತೆ ಬೆಳೆಯುತ್ತಿದೆಯಂತೆ. ಶೀಘ್ರದಲ್ಲೆ ಈ ಜೋಡಿ ಒಂದಾಗುವ ಎಲ್ಲಾ ಲಕ್ಷಣಗಳೂ ಇವೆಯಂತೆ. ಇನ್ನು ಸಂದೀಪ್ ಸಹ ಅಷ್ಟೇ ಪತ್ನಿಯಿಂದ ದೂರ ಇದ್ದಾನಂತೆ. ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾನೆ. ಒಂಟಿ ಒಂಟಿ ಸೇರಿ ಈಗ ಜಂಟಿಯಾಗುತ್ತಿದ್ದಾರೆ.
 
ಇನ್ನೊಂದು ಮೂಲದ ಪ್ರಕಾರ ಸಂದೀಪ್ ತನ್ನ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರಂತೆ. ಮುಂಬೈ ಬಾಂದ್ರಾದಲ್ಲಿ ಒಂದು ಐಶಾರಾಮಿ ಅಪಾರ್ಟ್‌ಮೆಂಟ್ ತಗೋಬೇಕೆಂದು ಈ ಜೋಡಿ ತವಕಿಸುತ್ತಿದೆ. 3 ಬಿಎಚ್‍ಕೆ ಫ್ಲಾಟ್ ತಗೊಂಡು ಅದನ್ನು ಪ್ರಿಯತಮೆ ಕರಿಷ್ಮಾ ಕಪೂರ್‌ಗೆ ಉಡುಗೊರೆಯಾಗಿ ನೀಡಲು ತಯಾರಿ ನಡೆದಿದೆ. ಕರಿಷ್ಮಾ ಮತ್ತವರ ಮಕ್ಕಳು, ಸಂದೀಪ್ ಸಹಜೀವನ ಮಾಡಬೇಕೆಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Operation Sindoor ಬಗ್ಗೆ ಮೌನ ಕದನ ವಿರಾಮಕ್ಕೆ ಖುಷಿ: ಸಲ್ಮಾನ್ ಖಾನ್ ವರಸೆಗೆ ಆಕ್ರೋಶ

Vasuki Vaibhav: ತಾಯಂದಿರ ದಿನವೇ ಗುಡ್ ನ್ಯೂಸ್ ಹಂಚಿಕೊಂಡ ವಾಸುಕಿ ವೈಭವ್

Ravi Mohan:ಸುದೀರ್ಘ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಗಾಯಕಿ ಜತೆ ಪೋಸ್ ಕೊಟ್ಟ ರವಿ ಮೋಹನ್‌

Operation Sindoor:ಶೀರ್ಷಿಕೆಗಾಗಿ ಬಾಲಿವುಡ್‌ ನಿರ್ಮಾಪಕರ ಮಧ್ಯೆ ಭಾರೀ ಪೈಪೋಟಿ

Operation Sindoor: ಶಾಂತವಾಗಿರಿ, ಜಾಗರೂಕರಾಗಿರಿ, ಗೆಲುವು ನಮ್ಮದೇ: ರಾಜಮೌಳಿ ಪೋಸ್ಟ್‌

ಮುಂದಿನ ಸುದ್ದಿ
Show comments