Webdunia - Bharat's app for daily news and videos

Install App

ಕೆಲಸ ಬೇಕೆಂದರೆ ನನ್ನ ಜೊತೆ ಮಲಗು ಎನ್ನುತ್ತಿದ್ದ ಆಂಟಿಯರು.. ಕಾಸ್ಟಿಂಗ್ ಕೌಚ್ ಕರಾಳ ಮುಖ ಬಿಚ್ಚಿಟ್ಟ ನಟ

Webdunia
ಬುಧವಾರ, 12 ಜುಲೈ 2017 (11:32 IST)
ಆರ್ ಯೂ ಕಂಫರ್ಟಬಲ್ ಇನ್ ಬೆಡ್..? ಈ ಮಾತನ್ನ ಯಾರು ಕೇಳಿದ್ದು ಗೊತ್ತಾ..? ಬಾಲಿವುಡ್ ಪಾದಾರ್ಪಣೆಯ ಗುಂಗಿನಲ್ಲಿದ್ದ ನಟ  ಆಶಿಶ್ ಬಿಸ್ಟ್ ಬಳಿ ನಿರ್ಮಪಕರು ಹೇಳಿದ್ದಂತೆ. ಉದಯೋನ್ಮುಖ ನಟಿಯರಿಗಷ್ಟೇ ಅಲ್ಲ, ನಟರಿಗೂ ಕಾಸ್ಟಿಂಗ್ ಕೌಚ್ ಕಾಟವಿದೆ ಎಂಬ ಕಟು ಸತ್ಯವನ್ನ ಆಶೀಶ್ ಬಿಚ್ಚಿಟ್ಟಿದ್ದಾನೆ.
 

ಶಬ್ ಚಿತ್ರದ ರಿಲೀಸ್`ಗಾಗಿ ಕಾಯುತ್ತಿರುವ ನಟ, ಶುಕ್ರವಾರ ಿಂಥದ್ದೊಂದು ಬಾಂಬ್ ಸಿಡಿಸಿದ್ದಾರೆ. ಆದರೆ, ತನ್ನ ಕರಿಯರ್ ಹಾಳಾಗುವ ಭಯದಿಂದ ಬೇಡಿಕೆ ಇಟ್ಟ ನಿರ್ಮಾಪರು ಯಾರೆಂದು ಹೇಳಿಲ್ಲ. ನನಗೂ ಹಲವು ಕಾಸ್ಟಿಂಗ್ ಕೌಚ್ ಅನುಭವವಾಗಿದೆ. ನನ್ನನ್ನ ಆಡಿಶನ್`ಗೆ ಕರೆದ ನಿರ್ಮಾಪಕರು ನೇರವಾಗಿ `ಕ್ಯಾ ತುಮ್ ಬೆಡ್ ಪೆ ಕಂಫರ್ಟ್ಬಲ್ ಹೋ’ ಎಂದು ಕೇಳಿದರು  ನಾನು ನಗರಕ್ಕೆ ಹೊಸವನಾಗಿದ್ದು, ಮಹಿಳೆಯರು ಸಹ ಕೆಲಸ ಬೇಕೆಂದರೆ ತಮ್ಮ ಜೊತೆ ಮಲಗು ಎನ್ನುತ್ತಿದ್ದರಂತೆ. ಮನಗೆ ಕರೆಯಿಸಿ ಲೈಂಗಿಕ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು ಎಂದು ಸುದ್ದಿಸಂಸ್ತೇ ಜೊತೆ ಮಾತನಾಡಿದ್ದ ನಟ ಹೇಳಿಕೊಂಡಿದ್ದಾರೆ.

ಹೊಸ ಕಲಾವಿದರಿಗೆ ನರಕ ತೋರಿಸುವ ಕೆಲ ನಿರ್ಮಾಪಕರು ಸಿನಿಮಾ ರಂಗದಲ್ಲಿದ್ದಾರೆ. ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಳಿಕವೂ ಅದು ಮುಂದುವರೆಯುತ್ತಿದೆ. ಮಾಡೆಲ್ ಆಗಿ ಎಂಟ್ರಿಗೆ ಕಾಯುತ್ತಿದ್ದಾಗಲೂ ಡಿಸೈನರ್`ಯಿಂದ ಇಂಥದ್ದೇ ಅನುಭವ ಆಯಿತು ಎನ್ನುತ್ತಾರೆ ಆಶಿಶ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Darshan Thoogudeepa: ತೋಟದ ಮನೆಯಲ್ಲಿ ಎತ್ತಿನ ಗಾಡಿ ಮೇಲೆ ನಟ ದರ್ಶನ್ ಫುಲ್ ಮಜಾ Video

Vijay Prakash: ಗಾಯಕ ವಿಜಯ್ ಪ್ರಕಾಶ್ ಲವ್ ಮ್ಯಾರೇಜ್ ಪ್ರತಿಯೊಬ್ಬರಿಗೂ ಮಾದರಿ

ಟೈಗರ್‌ ಶ್ರಾಫ್‌ ಹತ್ಯೆಗೆ ಸುಫಾರಿ ಕೊಡಲಾಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿ ಅಂದರ್‌

Darshan Thoogudeepa: ಪವಿತ್ರಾ ಗೌಡಗೂ ದರ್ಶನ್ ಗೂ ಮದುವೆಯಾಗಿದ್ಯಾ, ಏನು ಸಂಬಂಧ ಎಂದು ಪ್ರಶ್ನಿಸಿದ ಜಡ್ಜ್

ಮುಂದಿನ ಸುದ್ದಿ