Select Your Language

Notifications

webdunia
webdunia
webdunia
webdunia

ಮೇಷ್ಟ್ರು ಆದ್ರು ಅಮೀರ್ ಖಾನ್

ಮೇಷ್ಟ್ರು ಆದ್ರು ಅಮೀರ್ ಖಾನ್
ಮುಂಬೈ , ಬುಧವಾರ, 31 ಆಗಸ್ಟ್ 2016 (09:37 IST)
ಇದೀಗ ಅಮೀರ್ ಖಾನ್ ಮೇಷ್ಟ್ರಾಗಿದ್ದಾರೆ. ಅವರು ಇನ್ಮುಂದೆ ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ. ಯೆಸ್, ಇದು ಸತ್ಯ.. ಬಾಲಿವುಡ್ ನಟ ಅಮೀರ್ ಖಾನ್ ಶೂಟಿಂಗ್ ಹೋದ ಕಡೆಗಳೆಲ್ಲಾ ಈ ವಿದ್ಯಾರ್ಥಿಗಳು ಅವರ ಜತೆಯಲ್ಲೇ ಹೋಗುತ್ತಾರೆ.
50 ವರ್ಷದ ಅಮೀರ್ ಖಾನ್ ಸಿನಿಮಾ ರಂಗಕ್ಕೆ ತರಲು ಈ ಯೋಜನೆ ರೂಪಿಸಿದ್ದಾರೆ. ಆಶ್ಚರ್ಯವೆಂದರೆ, ಮಿ. ಪರ್ಫೆಕ್ಟ್ ಈಗಾಗಲೇ ಸಿನಿಕ್ಲಾಸ್ ಶುರು ಮಾಡಿದ್ದಾರೆ. ಅಮೀರ್ ಖಾನ್ ಮೊದಲ ಸ್ಟೂಡೆಂಟ್ ಆಗಿ ಫಾತಿಮಾ  ನಾಸಾ ಆಯ್ಕೆಯಾಗಿದ್ದಾರೆ. 

ಫಾತಿಮಾ ಕಾಶ್ಮೀರ ಕುರಿತು ಮಕ್ಕಳ ಚಿತ್ರ ತಹಾನ್ ಚಿತ್ರದಲ್ಲಿ ಹಾಗೂ ಕಿಂಗ್ ಖಾನ್ ನಟನೆಯ ಒನ್ 2 ಕಾ 4 ನೋಡಿದ್ದರೆ ಈಕೆಯ ಪ್ರಶ್ನೆ ಹುಟ್ಟಬಹುದು. ಕಮಲ್ ಹಾಸನ್ ನಿರ್ದೇಶಿಸಿದ್ದ ನಟಿಸಿದ್ದ ಚಾಚೀ 420 ಚಿತ್ರದ ಪುಟಾಣಿ ಹುಡುಗಿ ಭಾರತಿಯನ್ನು ನೆನಪಿಸಿಕೊಂಡ್ರೆ, ದೊಡ್ಡವಳಾಗಿ ಫಾತಿಮಾ ಆಗಿರುವ ಅವರು,ಅಮೀರ್ ಖಾನ್ ಫಾತಿಮಾ ಅವರನ್ನೇ ಆಯ್ಕೆ ಮಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಕತ್ರೀನಾರಿಂದ ದೂರವಾದ ಬಳಿಕ ರಣ್ಬೀರ್ ಕೆಲಸದತ್ತ ಹೆಚ್ಚು ಗಮನಹರಿಸ್ತಿದ್ದಾರಂತೆ