Webdunia - Bharat's app for daily news and videos

Install App

ಬರ್ತಡೇ ಸ್ಪೆಷಲ್.. ಇಂದು ಸೋನಾಕ್ಷಿ ಸಿನ್ಹಾ ಬರ್ತಡೇ

Webdunia
ಗುರುವಾರ, 2 ಜೂನ್ 2016 (15:58 IST)
ಸೋನಾಕ್ಷಿ ಸಿನ್ಹಾ ಇವತ್ತು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದುವರೆಗೂ ಸೋನಾಕ್ಷಿ 13 ಚಿತ್ರಗಳಲ್ಲಿ ನಟಿಸಿದ್ದಾಳೆ. ಐಟಂ ಸಾಂಗ್‌ಗಳಲ್ಲೂ ಮಿಂಚಿ ಸೈ ಎನ್ನಿಸಿಕೊಂಡಿದ್ದಾಳೆ ಸೋನಾಕ್ಷಿ.. 29ನೇಯ ವರ್ಷಕ್ಕೆ ಕಾಲಿಡುತ್ತಿರುವ ನಟಿ ಸೋನಾಕ್ಷಿ ಸಿನ್ಹಾ, ರಾಜಕಾರಣಿ ಶತೃಘ್ನ ಸಿನ್ಹಾ ಪುತ್ರಿಯಾಗಿದ್ದಾರೆ.

ದಬ್ಬಾಂಗ್ ಚಿತ್ರದಲ್ಲಿ ಸಲ್ಮಾನ್ ಜತೆಗೆ ಕಾಣಿಸಿಕೊಂಡು ಸೂಪರ್ ಹಿಟ್ ಜೋಡಿಗಳು ಎಂದು ಖ್ಯಾತಿ ಗಳಿಸಿದ್ದರು. ಈ ಚಿತ್ರಕ್ಕಾಗಿ ಸೋನಾಕ್ಷಿ ಅವರನ್ನು ಸಲ್ಮಾನ್ ಸಂಪರ್ಕ ಮಾಡಿದ್ದರು.

ಅದಲ್ಲದೇ ತುಂಬಾ ದಪ್ಪಗಿದ್ದ ಸೋನಾಕ್ಷಿಯನ್ನು ಸ್ಲಿಮ್ ಆಗುವುದರ ಬಗ್ಗೆ ಸಲ್ಲು ಸೂಚನೆ ನೀಡಿದ್ದರು. ಅದಾದ ಬಳಿಕ ದಬ್ಬಾಂಗ್ ಚಿತ್ರದಲ್ಲಿ ಸಲ್ಮಾನ್ ಜತೆ ನಟಿಸಿದ್ದ ಸೋನಾಕ್ಷಿ ಹಿಟ್ ಜೋಡಿ ಎಂದು ಹೆಸರು ಮಾಡಿತ್ತು.
 
29ನೇಯ ವರ್ಷಕ್ಕೆ ಕಾಲಿಡುತ್ತಿರುವ ನಟಿ ಸೋನಾಕ್ಷಿ ಸಿನ್ಹಾ, ರಾಜಕಾರಣಿ ಶತೃಘ್ನ ಸಿನ್ಹಾ ಪುತ್ರಿಯಾಗಿದ್ದಾರೆ. ತಮ್ಮ ಹಾಟ್ ಆಗಿರೋ   ಕೆಲ ಫೊಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜನ ನಾಯಗನ್ ಚಿತ್ರದ ದಳಪತಿ ಲುಕ್‌ಗೆ ಅಭಿಮಾನಿಗಳು ಫಿದಾ, 3.2ಕೋಟಿಗೂ ಅಧಿಕ ವೀಕ್ಷಣೆ

ಮಡೆನೂರು ಮನುಗೆ ಬಿಗ್‌ ರಿಲೀಫ್‌, ಸಿನಿಮಾ ರಂಗದಿಂದ ವಿಧಿಸಿದ್ದ ನಿಷೇಧ ತೆರವು

ಬಿಗ್ ಬಾಸ್ ಕನ್ನಡ 12 ಗೆ ಕಿಚ್ಚ ಸುದೀಪ ಇರ್ತಾರಲ್ವಾ, ನಮಗೆ ಅಷ್ಟೇ ಸಾಕು ಎಂದ ಫ್ಯಾನ್ಸ್

ಕಾದು ನೋಡಿ ಎಂದಿದ್ದ ಬಿಗ್‌ಬಾಸ್ ಪ್ರಿಯರಿಗೆ ಕಿಚ್ಚ ಸುದೀಪ್ ಕಡೆಯಿಂದ ಸರ್ಪ್ರೈಸ್‌

ಮಡೆನೂರು ಮನು ಮೇಲಿದ್ದ ನಿಷೇಧ ವಾಪಸ್: ವಾಣಿಜ್ಯ ಮಂಡಳಿ ದಯೆ ತೋರಿದ್ದೇಕೆ

ಮುಂದಿನ ಸುದ್ದಿ
Show comments