Webdunia - Bharat's app for daily news and videos

Install App

ಹಾಟ್ ಬಿಪಾಶಾ ಬಸುಗೆ ಅಮೆರಿಕಾ ಆಹ್ವಾನ

Webdunia
ಮಂಗಳವಾರ, 6 ಡಿಸೆಂಬರ್ 2016 (11:16 IST)
ಬಾಲಿವುಡ್ ತಾರೆಗಳು ಹಾಲಿವುಡ್ ಅಂಗಳಕ್ಕೆ ಅಡಿಯಿಡುತ್ತಿರುವುದು ಗೊತ್ತೇ ಇದೆ. ಕ್ವಾಂಟಿಕೋ ಮತ್ತು ಬೇವಾಚ್ ಚಿತ್ರಗಳಲ್ಲಿ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಒಂದು ಕಡೆ, ಇನ್ನೊಂದು ಕಡೆ ಮಸ್ತಾನಿ ದೀಪಿಕಾ ಪಡುಕೋಣೆ xXx ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 
 
ಇದೀಗ ಇನ್ನೊಂದು ಬೆಡಗಿ ಅಮೆರಿಕಾಗೆ ಜಿಗಿಯುತ್ತಿದ್ದಾಳೆ. ಆಕೆ ಬೇರಾರು ಅಲ್ಲ ಬಿಪಾಶಾ ಬಸು. ಹಾಗಂತ ಅವರು ಹಾಲಿವುಡ್ ಚಿತ್ರದಲ್ಲಿ ಬಣ್ಣ ಹಚ್ಚುತಿದ್ದಾರೆ ಎಂದು ಭಾವಿಸಬೇಡಿ. ಬಾಲಿವುಡ್ ಬೆಡಗಿಯರಲ್ಲಿ ಮಿಸ್ ಫಿಟ್‌ನೆಸ್ ಅಂದ್ರೆ ಥಟ್ ಅಂತ ಜ್ಞಾಪಕ ಬರೋದು ಬಿಪಾಶಾ ಬಸು. 
 
ಬಿಪಾಶಾ ಫಿಟ್‍ನೆಸ್ ಬಗ್ಗೆ ಎರಡು ಡಿವಿಡಿಗಳು ಬಂದಿವೆ. ಲಾಸ್ ಏಂಜಲೀಸ್‌ನಲ್ಲಿ ಒಂದು ಹೆಲ್ತ್ ವಿಶ್ವವಿದ್ಯಾಲಯದವರು ಫಿಟ್‌ನೆಸ್ ಕೋರ್ಸ್‌ಗಳನ್ನು ಕಲಿಸಲು ಬಿಪಾಶಾ ಬಸುಗೆ ಆಹ್ವಾನ ನೀಡಿದ್ದಾರೆ. ಅಲ್ಲಿ ಬಿಪಾಶಾ ವ್ಯಾಯಾಮಕ್ಕೆ ಇರುವ ಪ್ರಾಮುಖ್ಯತೆ, ಕೆಲವೊಂದು ಚಿಕ್ಕಚಿಕ್ಕ ವ್ಯಾಯಾಮಗಳ ಬಗ್ಗೆ ಯೂನಿವರ್ಸಿಟಿಯಲ್ಲಿ ತಿಳಿಸಲಿದ್ದಾರಂತೆ. 2017ರ ಜನವರಿಯಲ್ಲಿ ಈ ಪ್ರಾಜೆಕ್ಟ್ ಸಲುವಾಗಿ ಲಾಸ್ ಏಂಜಲೀಸ್ ಹೊರಡಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ದರ್ಶನ್ ಕ್ಲಿಕ್ ಮಾಡಿದ ಫೋಟೋ ಜತೆಗೆ ಫೋಸ್ ಕೊಟ್ಟ ಪವಿತ್ರಾ ಗೌಡ

ವಿಮಾನ ದುರಂತದ ಸಮಯದಲ್ಲೇ ನಾಪತ್ತೆಯಾಗಿದ್ದ ನಿರ್ಮಾಪಕ ಆ ಸ್ಥಳದಲ್ಲೇ ಸಾವು: ಡಿಎನ್‌ಎ ಹೊಂದಾಣಿಕೆ

117 ಅಡಿ ಎತ್ತರದಿಂದ ಜಿಗಿದ ವೈಷ್ಣವಿ ಗೌಡ, ಇದೆಲ್ಲ ಗಂಡನಿಂದ ಸಾಧ್ಯ ಎಂದ ನಟಿ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಬ್ರಾಂಡ್ ಅಂಬಾಸಿಡರ್‌ ಆಗಿ ಕಂಗನಾ ರನೌತ್

ಕಿಯಾರ ಅಡ್ವಾಣಿಗಾಗಿ ದೊಡ್ಡ ನಿರ್ಧಾರ ತೆಗೆದುಕೊಂಡ ರಾಕಿಂಗ್ ಸ್ಟಾರ್ ಯಶ್

ಮುಂದಿನ ಸುದ್ದಿ
Show comments