Webdunia - Bharat's app for daily news and videos

Install App

ಆರ್‌ಡಿ ಬೊರ್ಮನ್ ಆತ್ಮಚರಿತ್ರೆ ಚಿತ್ರ ಮೂಡಿ ಬರಬೇಕು :ಇರ್ಫಾನ್ ಖಾನ್

Webdunia
ಬುಧವಾರ, 6 ಜುಲೈ 2016 (19:30 IST)
ಸಂಗೀತ ಸಂಯೋಜಕ ಆರ್‌ಡಿ ಬುರ್ಮಾನ್ ಆತ್ಮಚರಿತ್ರೆ ಆಧಾರಿತ ಚಿತ್ರ ಮಾಡಬೇಕು ಎಂದು ನಟ ಇರ್ಫಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ರಿಯಾಲಿಟಿ ಶೋವೊಂದರಲ್ಲಿ ಭಾಗಿಯಾಗಿದ್ದ ಇರ್ಫಾನ್ ಖಾನ್, ತಮ್ಮ ಮುಂಬರುವ ಚಿತ್ರ 'ಮಂದಾರಿ'ಪ್ರಚಾರದ ವೇಳೆ ಈ ಮಾತನ್ನು ಹೇಳಿದ್ದಾರೆ.


ಯಾವ ನಟ ಬೋರ್ಮನ್ ಚಿತ್ರಕ್ಕೆ ಸರಿ ಹೊಂದುತ್ತಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ನಾನು ಹೇಗೆ ಹೇಳಲು ಸಾಧ್ಯ? ಎಂದ ಪ್ರಶ್ನೆ ಮಾಡಿರುವ ಇರ್ಫಾನ್, ಆದ್ರೆ ಪ್ರಸಿದ್ಧ ಸಂಗೀತ ಸಂಯೋಜಕ ಬೋರ್ಮನ್ ಆತ್ಮಚರಿತ್ರೆ ಆಧಾರಿತ ಚಿತ್ರ ಮೂಡಿ ಬರಲೆಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.  
 
ಬೋರ್ಮನ್ ಒಬ್ಬ ಚಾಣಾಕ್ಷ ವ್ಯಕ್ತಿ.. ಅವರ ಆತ್ಮಚರಿತ್ರೆ ಆಧಾರಿತ ಚಿತ್ರದಲ್ಲಿ ನಟಿಸಲು ಲಕ್ಕಿ ವ್ಯಕ್ತಿಯಾಗಿರಬೇಕು.. ಆದ್ರೆ ಯಾರು ಲಕ್ಕಿ ಡೈರೆಕ್ಟರ್ ಚಿತ್ರವನ್ನು ಮಾಡಲಿದ್ದಾರೆ ಎಂಬುದು ಮುಖ್ಯ, ಆರ್‌ಡಿ ಬೋರ್ಮನ್ ವಿಭಿನ್ನ ರೀತಿಯಲ್ಲಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರೊಬ್ಬ ತಮ್ಮದೇ ಆದ ವಿಭಿನ್ನ ಸ್ಟೈಲ್ ಹೊಂದಿದ್ದರು ಎಂದು ತಿಳಿಸಿದ್ದಾರೆ.  
 
ಇನ್ನೂ ನಿರ್ದೇಶಕ ನಟ ಫರ್ಹಾನ್ ಅಕ್ತರ್ ಬೋರ್ಮನ್ ಆತ್ಮಚರಿತ್ರೆ ಚಿತ್ರ ತೆರೆ ಮೇಲೆ ತರಲಿದ್ದಾರೆ ಎಂದು ಹೇಳಲಾಗುತ್ತಿದೆ.  ಚಿತ್ರ ನಿರ್ದೇಶಿಸಲು ಉತ್ಸುಕದಲ್ಲಿದ್ದಾರೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments