Select Your Language

Notifications

webdunia
webdunia
webdunia
webdunia

ಸಲ್ಮಾನ್ 'ಮಂಕಿ' ಇದ್ದಂತೆ.. ಮೆಗಾಸ್ಟಾರ್ ಬಗ್ಗೆ ಸಪ್ನಾ ಭಾವನಾನಿ ಹೇಳಿಕೆ

ಸಲ್ಮಾನ್ 'ಮಂಕಿ' ಇದ್ದಂತೆ.. ಮೆಗಾಸ್ಟಾರ್ ಬಗ್ಗೆ ಸಪ್ನಾ ಭಾವನಾನಿ ಹೇಳಿಕೆ
ಮುಂಬೈ , ಬುಧವಾರ, 24 ಆಗಸ್ಟ್ 2016 (12:44 IST)
ಹಿಂದಿ ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ ಸಪ್ನಾ ಭಾವನಾನಿ ಮೆಗಾಸ್ಟಾರ್ ಸಲ್ಮಾನ್ ಬಗ್ಗೆ ಹೇಳಿಕೆ ನೀಡುವುದರ ಮೂಲಕ ಸುದ್ದಿ ಮಾಡಿದ್ದಾರೆ. ಮೆಗಾಸ್ಟಾರ್ ಸಲ್ಮಾನ್‌ರನ್ನೇ' ಮಂಕಿ' ಅಂತ ಹೇಳುವುದರ ಮೂಲಕ ಸುದ್ದಿಯಾಗಿದ್ದಾರೆ.


ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸ್ವಪ್ನಾ ಈ ರೀತಿ ಹೇಳಿದ್ದಾರೆ. ತಾವೇ ಖುದ್ದು ಬರೆದ ಪುಸ್ತದಲ್ಲಿ ಸಲ್ಮಾನ್ ಕುರಿತು ಸ್ವಪ್ನಾ ಬರೆದಿಲ್ಲ.  ಯಾಕಂದ್ರೆ ಸಲ್ಮಾನ್ ಖಾನ್ ಜನರನ್ನು ಬಳಕೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ಅವರ ಬಗ್ಗೆ ಪ್ರಾಮುಖ್ಯತೆ ನೀಡಿಲ್ಲ ಎನ್ನುತ್ತಾರೆ ಸ್ವಪ್ನಾ ಭಾವನಾನಿ.
 
ಇನ್ನೂ ಬಿಗ್ ಬಾಸ್ ಸ್ಪರ್ಧಿಯಾಗಿ ಹೋಗಿದ್ದ ಸ್ವಪ್ನಾ, ಬಿಗ್ ಬಾಸ್ ಮನೆಯಲ್ಲೇ ಇದ್ದರು. ಈ ವೇಳೆ 'ಮಹಿಳಾ ಸರಣಿ ಬೀಟರ್' ಎಂದು ಸಲ್ಮಾನ್ ಸ್ವಪ್ನಾ ಅವರನ್ನು ಕರೆದಿದ್ದಾರಂತೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಸಲ್ಮಾನ್ ಬಗ್ಗೆ ವಿರುದ್ಧವಾಗಿ ಮಾತನಾಡಿದ್ರೆ ಕೊಲ್ಲಲ್ಲಾಗುತ್ತದೆ ಎಂದು ಸ್ವಪ್ನಾ ಭಾವನಾನಿಗೆ ಹಲವು ಜನರು ಎಚ್ಚರಿಕೆ ನೀಡಿದ್ದರಂತೆ. 
 
ವಾಸ್ತವವಾಗಿ ಬಹಳಷ್ಟು ಜನರು ನನಗೆ ಎಚ್ಚರಿಕೆ ನೀಡಿದರೂ ನನಗೆ ಭಯವಿಲ್ಲ. ಕೆಲದಿನಗಳಿಂದ ನನ್ನ ಬಗ್ಗೆ ವದಂತಿಗಳು ಕೇಳಿ ಬಂದಿದ್ದವು. ನಾಲ್ಕು ವರ್ಷಗಳಿಂದ ನಾನು ಹೀಗೆ ಇದ್ದೇನೆ, ಯಾರು ನನ್ನನ್ನು ಏನು ಮಾಡಲಾಗಿಲ್ಲ ಎಂದು ಅವರು ತಿಳಿಸಿದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಜಗತಿನಲ್ಲೇ ದುಬಾರಿ ಸೆಲೆಬ್ರಿಟಿಗಳ ಪಟ್ಟಿಗೆ ಕನ್ನಡತಿ ದೀಪಿಕಾ ಪಡುಕೋಣೆ ಸೇರ್ಪಡೆ