Webdunia - Bharat's app for daily news and videos

Install App

ಇಂದು 'ಏಕ್ ರಿಶ್ತಾ', 'ಶರಾಬಿ' ಚಿತ್ರಗಳ ಸೆಲೆಬ್ರೇಷನ್‌ನಲ್ಲಿ ಬಿಗ್‌ಬಿ

Webdunia
ಮಂಗಳವಾರ, 17 ಮೇ 2016 (17:04 IST)
ಇವತ್ತು ಅಮಿತಾಬ್ ಬಚ್ಚನ್ ಡಬಲ್ ಸೆಲೆಬ್ರೇಷನ್ ಸಂಭ್ರಮದಲ್ಲಿದ್ದಾರೆ. ಯಾಕಂದ್ರೆ,  ಬಿಗ್‌ಬಿ ಅಭಿನಯಿಸಿದ್ದ 'ಏಕ್ ರಿಶ್ತಾ' ಚಿತ್ರ 15 ವರ್ಷ ಪೂರೈಸಿದ್ರೆ, ಇನ್ನೂ 'ಶರಾಬಿ' ಚಿತ್ರ 32 ವರ್ಷ ಕಂಪ್ಲೀಟ್ ಮಾಡಿದೆ. ಈ ಹಿನ್ನೆಲೆಯಲ್ಲಿ ಬಿಗ್‌ಬಿ ಈ ಬಗ್ಗೆ ಟ್ವಿಟರ್‌ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. 


 2012ರಲ್ಲಿ ತೆರೆಕಂಡ ಫ್ಯಾಮಿಲಿ ಆಧಾರಿತ ಚಿತ್ರ 15 ವರ್ಷಗಳನ್ನು ಪೊರೈಸಿದೆ. ಹಾಗೂ 1984ರಲ್ಲಿ ತೆರೆಕಂಡ ಶರಾಬಿ ಚಿತ್ರ 32 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದಾರೆ. 
73 ವರ್ಷದ ಬಿಗ್‌ ಬಿ ಈ ಕುರಿತು ಟ್ವಿಟ್ ಮಾಡಿದ್ದಾರೆ. 'ಶರಾಬಿ' ಏಕ್ ರಿಶ್ತಾ' ಚಿತ್ರವನ್ನು ರವಿಕಾಂತ ನಿರ್ದೇಶನ ಮಾಡಿದ್ದರು. ಈ ಚಿತ್ರ ತಮಿಳು ಚಿತ್ರದ ರಿಮೇಕ್ ಆಗಿತ್ತು. 
ಅಮಿತಾಬ್ ಅವರ ಮುಂದಿನ ಚಿತ್ರ 'TE3N' ಚಿತ್ರ ದಲ್ಲಿ ಅಮಿತಾಬ್ ಬಚ್ಚನ್ ಸ್ಕ್ರಿನ್ ಮೇಲೆ ಬರಲು ಸಜ್ಜಾಗಿದ್ದಾರೆ. ಪಿಂಕ್ ಚಿತ್ರದಲ್ಲಿ ಅಮಿತಾಬ್ ಅವರದ್ದು ವಿಭಿನ್ನ ಚಿತ್ರ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಲಾಯರ್ ಪಾತ್ರದಲ್ಲಿ ಮಿಂಚಲಿದ್ದಾರೆ. ಇನ್ನೂ ಬಿಗ್‌ಬಿ ಜತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ ತಪಸ್ಯಾ ಪಾನು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments