Select Your Language

Notifications

webdunia
webdunia
webdunia
webdunia

ಖೇಲ್ ರತ್ನ ಅವಾರ್ಡ್‌ ಪಡೆದುಕೊಳ್ತಾರಾ ವಿರಾಟ್ ಕೋಹ್ಲಿ?

ಖೇಲ್ ರತ್ನ ಅವಾರ್ಡ್‌ ಪಡೆದುಕೊಳ್ತಾರಾ ವಿರಾಟ್ ಕೋಹ್ಲಿ?
ಮುಂಬೈ , ಮಂಗಳವಾರ, 3 ಮೇ 2016 (19:10 IST)
ಭಾರತ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿಗೆ ಖೇಲ್ ರತ್ನ ಪ್ರಶಸ್ತಿ ಲಭಿಸಲಿದೆ ಎಂದು ಕೇಳಿ ಬರುತ್ತಿದೆ. ಸದ್ಯದ ವರದಿ ಪ್ರಕಾರ ವಿರಾಟ್ ಕೊಹ್ಲಿ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ಬಿಸಿಸಿಐ ಶಿಫಾರಸು ಮಾಡಿದೆಯಂತೆ.. 
ರಾಜೀವ್ ಗಾಂಧೀ ಖೇಲ್ ರತ್ನ ಪ್ರಶಸ್ತಿಗೆ ವಿರಾಟ್ ಹೆಸರನ್ನು ಶಿಫಾರಸು ಮಾಡಲಾಗಿದೆ. ಇನ್ನೂ ಅನುಶ್ಕಾ ಶರ್ಮಾ ಜತೆ ಬ್ರೇಕ್ ಆದ ಬಳಿಕ ಬೇಜರಲಿದ್ದಾರಂತೆ ವಿರಾಟ್..

 ಟಿ-20 ಪಂದ್ಯದ ವೇಳೆ ವಿರಾಟ್ ತಮ್ಮ ಸಾಮರ್ಥವನ್ನು ಹೊರಹಾಕಿದ್ರು. ಆ ವೇಳೆ ಬಾಯಲ್ಲಿ ವಿರಾಟ್ ಹೆಸರು ಕೇಳಿ ಬರುತ್ತಿತ್ತು.. ಇದಾದ ಬಳಿಕ ವಿರಾಟ್ ಅನುಶ್ಕಾ ಶರ್ಮಾ ಮತ್ತೆ ಒಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತಿದ್ದವು.. 
 
ಆದರೆ ವಿರಾಟ್ ಟೀಮ್ ಮಾತ್ರವಲ್ಲದೇ ಇಡೀ ದೇಶಕ್ಕಾಗಿ ಪಂದ್ಯ ಆಡಿ ಎಲ್ಲರ ಗಮನ ಸೆಳೆದಿದ್ದರು.. ಇತ್ತೀಚಿನ ಅವರ ಕೊಡುಗೆ ಗಮನಿಸಿದ ಬಿಸಿಸಿಐ ಪ್ರಶಸ್ತಿಗೆ ವಿರಾಟ್ ಅವರನ್ನು ಸೂಚಿಸಿದೆ ಎಂದು ಹೇಳಲಾಗ್ತಿದೆ. 
 
 

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಷಯ್ -ಸೋನಾಕ್ಷಿ ಸಿನ್ಹಾ ಮುಂದಿನ ಚಿತ್ರದಲ್ಲಿ ಜತೆಯಾಗಲಿರುವ ಜೋಡಿ