Webdunia - Bharat's app for daily news and videos

Install App

ಶುಕ್ರವಾರಕ್ಕೆ ಬಿಗ್ ರಿಲೀಸ್:'ಅಜರ್','ಬುದ್ಧ ಇನ್ ಟ್ರಾಫಿಕ್ ಜಾಮ್' ಚಿತ್ರಗಳು ತೆರೆಗೆ

Webdunia
ಶುಕ್ರವಾರ, 13 ಮೇ 2016 (14:29 IST)
ಶುಕ್ರವಾರ ಬಂತದ್ರೆ ಸಾಕು ಸಿನಿ ರಸಿಕರಿಗೆ ಹಬ್ಬವೋ ಹಬ್ಬ..ಇವತ್ತು ಯಾವೆಲ್ಲಾ ಚಿತ್ರಗಳು ರಿಲೀಸ್ ಆಗಲಿವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಇವತ್ತು ತೆರೆಗೆ ಬರುತ್ತಿವೆ ಬಾಲಿವುಡ್‌ನ ಅಜರ್ ಚಿತ್ರ, ಟ್ರಾಫಿಕ್ ಜಾಮ್, ಡಿಯರ್ ಡ್ಯಾಡ್ ಚಿತ್ರಗಳು... 
ಯೆಸ್, ಬಾಲಿವುಡ್‌ನಲ್ಲಿ ಇವತ್ತು ಮೂರು ಚಿತ್ರಗಳು ರಿಲೀಸ್ ಆಗ್ತಿವೆ.. ಇಮ್ರಾನ್ ಹಶ್ಮಿ ಅಭಿನಯದ ಅಜರ್, ಟ್ರಾಫಿಕ್ ಜಾಮ್, ಹಾಗೂ ಡಿಯರ್ ಡ್ಯಾಡ್... ವಿವಾದದಲ್ಲಿ ಸಿಲುಕಿದ್ದ   ಮಾಜಿ ಕ್ರಿಕೆಟಿಗ ಅಜರುದ್ದೀನ್ ಜೀವನಾಧಾರಿತ ಚಿತ್ರ 'ಅಜರ್' ಇಂದು ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಪ್ರಾಂಚಿ ದೇಸಾಯಿ, ಇಮ್ರಾನ್ ಹಶ್ಮಿ ಕಾಣಿಸಿಕೊಂಡಿದ್ದಾರೆ. ಅಜರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಏಕ್ತಾ ಕಪೂರ್... 
 
ಇನ್ನೂ ಬುದ್ಧ ಇನ್ ಟ್ರಾಫಿಕ್ ಜಾಮ್ ಹಾಗೂ ಡಿಯರ್ ಡ್ಯಾಡ್ ಚಿತ್ರಗಳು ಕೂಡ ಇಂದು ಬಿಡುಗಡೆಯಾಗಲಿವೆ. ಬುದ್ಧ ಇನ್ ಟ್ರಾಫಿಕ್ ಜಾಮ್ ಈ ಚಿತ್ರವು ಮುಖ್ಯವಾಗಿ ನಕ್ಸಲೇಟ್, ಎನ್‌ಜಿಓ ಬಗ್ಗೆ ಬಿಂಬಿಸುತ್ತದೆ. ಇನ್ನೂ ನಿನ್ನೆ 'ಟ್ರಾಫಿಕ್ ಜಾಮ್‌ನಲ್ಲಿ ಬುದ್ಧ' ಚಿತ್ರದ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ . ರಾಜಕೀಯ ವಿಡಂಬನೆ ಆಧಾರಿತ ಚಿತ್ರ ಎಂದು ಹೇಳಲಾಗ್ತಿದೆ. 
 
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಬಹುನಿರೀಕ್ಷಿತ ಚಿತ್ರ ಬುದ್ದ ಇನ್ ಎ ಟ್ರಾಫಿಕ್ ಜಾಮ್ ಈ ಚಿತ್ರ ವ್ಯವಹಾರಿಕ ಸಿನಿಮಾಗಳ ಸಾಲಿಗೆ ಸೇರುವುದಿಲ್ಲ. ಇದರ ಪ್ಯಾಕೇಜಿಂಗ್ ಶೈಲಿಯೇ ಬೇರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments