Webdunia - Bharat's app for daily news and videos

Install App

ಮಗಳು ಅದಿರಾಳನ್ನು ಇನ್ನೂ ಸೀಕ್ರೆಟ್ ಆಗಿಯೇ ಇಟ್ಟಿದ್ದಾರೆ ರಾಣಿ ಮುಖರ್ಜಿ?

Webdunia
ಸೋಮವಾರ, 21 ಮಾರ್ಚ್ 2016 (16:18 IST)
ಬಹಳ ದಿನದ ಬಳಿಕ ರಾಣಿ ಮುಖರ್ಜಿಯ ಫೋಟೋಗಳು ಕ್ಯಾಮರಾಗೆ ಸೆರೆಯಾಗಿವೆ. ರಾಣಿ ಪೋಟೋ ಏನೋ ಕ್ಯಾಮರಾಗೆ ಸಿಕ್ಕಿದೆ. ಆದರೆ ಮಗಳ ಫೋಟೋವನ್ನ ಶೇರ್ ಮಾಡದೇ ಸಿಕ್ರೇಟ್ ಆಗಿಯೇ ಇಟ್ಟಿದ್ದಾರಂತೆ ಅಂತ ಎಲ್ಲೆಡೆ ಸುದ್ದಿ ಇದೀಗ ಹರಡಿದೆ.  ಆದಿತ್ಯ ಛೋಪ್ರಾ ಅವರನ್ನು ವರಿಸಿದ ಬಳಿಕ ಸಿನಿಮಾಗಳಿಂದ ದೂರವೇ ಉಳಿದಿದ್ದ ನಟಿ ರಾಣಿ ಮುಖರ್ಜಿ ಮತ್ತೆ ಇದೀಗ ಫೋಟೋದಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಮಗಳಿಗೆ ಜನ್ಮ ನೀಡಿದ್ದ ರಾಣಿ ಮುಖರ್ಜಿ.. ಎಲ್ಲೂ ತಮ್ಮ ಮಗಳು ಅದಿರಾ ಫೋಟೋವನ್ನು ಶೇರ್ ಮಾಡಿರಲಿಲ್ಲ.. ಇನ್ನೂ ಮಗಳ ವಿಷಯದಲ್ಲಿ ಸೀಕ್ರೆಟ್ ಆಗಿಯೇ ಇಟ್ಟಿದ್ದಾರೆ ರಾಣಿ ಮುಖರ್ಜಿ. 
 
ಒಂದು ಕಾಲದಲ್ಲಿ ಮೋಸ್ಟ್ ಸಕ್ಸಸ್‌ಫುಲ್ ನಟಿಯರಲ್ಲಿ ಒಬ್ಬರಾಗಿದ್ದ ರಾಣಿ ಮುಖರ್ಜಿ ಮದುವೆ ಬಳಿಕ ಮರ್ದಾನಿ ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದರು. ಮೊನ್ನೆ ಹೆಣ್ಣು ಮಗಳಿಗೆ ಅವರು ಜನ್ಮ ನೀಡಿದ್ದರು..

ಇತ್ತೀಚೆಗೆ ನಿರ್ದೇಶಕ ಕರಣ್ ಜೋಹರ್ ಪಾರ್ಟಿ ಆಯೋಜನೆ ಮಾಡಿದ್ದರು. ಕಾರನಿಂದ ಇಳಿಯುತ್ತಿದ್ದಂತೆ ಶೂಟ್ ಮಾಡಲು ಬಂದಿದ್ದ ರಾಣಿ ತಮ್ಮ ಜೊತೆಗೆ ಅದಿರಾಳನ್ನು ಕರೆದುಕೊಂಡು ಬಂದಿದ್ದರು. ಅಲ್ಲಿ ಕ್ಯಾಮರಾ ಮ್ಯಾನ್‌ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಯಾಕೋ ಗೊತಿಲ್ಲ ರಾಣಿಗೆ ಮಗಳ ಫೋಟೋ ತೆಗೆಯುವುದು ಆಕೆಗೆ ಇಷ್ಟವಿರಲಿಲ್ಲ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments