Webdunia - Bharat's app for daily news and videos

Install App

'ಹಾಫ್ ಗರ್ಲ್‌ಫ್ರೆಂಡ್' ಚಿತ್ರದ ರೇನ್ ಸಾಂಗ್‌‌ನಲ್ಲಿ ಶ್ರದ್ಧಾ-ಅರ್ಜುನ್ ಕಪೂರ್

Webdunia
ಬುಧವಾರ, 22 ಜೂನ್ 2016 (17:45 IST)
'ಹಾಫ್ ಗರ್ಲ್‌ಫ್ರೆಂಡ್' ಚಿತ್ರದ ಶೂಟಿಂಗ್‌ನಲ್ಲಿ ನಟಿ ಶ್ರದ್ಧಾ ಕಪೂರ್ ಭಾಗಿಯಾಗಿದ್ದಾರೆ. ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿರುವ ಇಬ್ಬರು ಇವತ್ತು ಮಳೆ ಸಾಂಗ್‌ನಲ್ಲಿ ಮಿಂಚಿದ್ರು.. ಚಿತ್ರದ ಸಾಂಗ್ ಶೂಟಿಂಗ್ ವೇಳೆ ಮಳೆಯಲ್ಲಿ ನೆನೆದು ಅರ್ಜುನ್ ಹಾಗೂ ಶ್ರದ್ಧಾ ಸಖತ್ ಆಗೇ ಎಂಜಾಯ್ ಮಾಡಿದ್ದರು. 


ಖ್ಯಾತ ಬರಹಗಾರ  ಚೇತನ ಭಗತ್ ಅವರ ಕಾದಂಬರಿ ಆಧರಿತ ಚಿತ್ರವಾದ ಹಾಫ್ ಗರ್ಲ್‌ಫ್ರೆಂಡ್ ಚಿತ್ರದ ಶೂಟಿಂಗ್ ಆರಂಭಗೊಂಡಿದೆ.ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ಹಾಫ್ ಗರ್ಲ್‌ಫ್ರೆಂಡ್  ಚಿತ್ರದ ಶೂಟಿಂಗ್ ಮೊನ್ನೆ ಚಿತ್ರದ ಶೂಟಿಂಗ್ ಆರಂಭವಾಗಿತ್ತು.
 
ಈ ಚಿತ್ರ ಭಗತ್ ಸಿಂಗ್ ಕಾದಂಬರಿ ಆಧಾರಿತ ಚಿತ್ರ.. ಬಾಲಿವುಡ್‌ನ ನಿರ್ದೇಶಕ ಮೋಹಿತ್ ಸೂರಿ ಅವರು ಚೇತನ ಭಗತ್ ಬರೆದ ಹಾಫ್ ಗರ್ಲ್‌ಫ್ರೆಂಡ್ ಕಾದಂಬರಿ ಆಧರಿಸಿ ಅದೇ ಹೆಸರಿನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ.
 
ಬಿಟೌನ್‌ನಲ್ಲಿ  ಈ  ಚಿತ್ರದ ಬಗ್ಗೆ  ಕುತೂಹಲ ಹೆಚ್ಚಿದೆ...ಚಿತ್ರದಲ್ಲಿ  ಅರ್ಜುನ್ ಕಪೂರ್ ಜತೆಗೆ ಶ್ರದ್ಧಾ ಕಪೂರ್ ನಟಿಸಲಿದ್ದಾರೆ. ಚಿತ್ರವನ್ನು ಮೋಹಿತ್ ಸೂರಿ ನಿರ್ಮಾಣ ಮಾಡುತ್ತಿದ್ದಾರೆ.ಮ್ಯೂಸಿಕ್ ರಿಷಿ ರಿಚಾ ಅವರದ್ದು.
 
ಇನ್ನೂ ಕರೀನಾಕಪೂರ್ ಹಾಗೂ ಅರ್ಜುನ್ ಕಪೂರ್ ಅವರು ಮೊದಲ ಬಾರಿಗೆ ಜೊತೆಯಾಗಿ ಕೀ ಆಂಡ್ ಕಾ ಸಿನಿಮಾ ದಲ್ಲಿ ಕಾಣಿಸಿಕೊಂಡಿದ್ದರು. ಬಿಡುಗಡೆಯಾದ ಮೇಲು ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ ಮಾಡಿತ್ತು.ಇನ್ನು ಸಿನಿಮಾ ಈ ಪರಿ ಯಶಸ್ಸು ಪಡಿರುವ ಖುಷಿಯಲ್ಲಿರುವ ಅರ್ಜುನ್ ಕಪೂರ್ ಅವರು ಈ ಖುಷಿಯನ್ನು ತಮ್ಮ ಮ್ಯಾಕ್ಸಿಮಸ್ ನೊಂದಿಗೆ ಆಡುವ ಮೂಲಕ ಸಂಭ್ರಮಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments