Select Your Language

Notifications

webdunia
webdunia
webdunia
webdunia

ದಬ್ಬಾಂಗ್ ಖಾನ್ ಸಲ್ಮಾನ್‌ಗೆ ಕ್ಷಮೆ ಕೇಳಿದ ಗಾಯಕ ಅರ್ಜಿತ್ ಸಿಂಗ್

ದಬ್ಬಾಂಗ್ ಖಾನ್ ಸಲ್ಮಾನ್‌ಗೆ ಕ್ಷಮೆ ಕೇಳಿದ ಗಾಯಕ ಅರ್ಜಿತ್ ಸಿಂಗ್
ಮುಂಬೈ , ಬುಧವಾರ, 25 ಮೇ 2016 (13:09 IST)
ಸಲ್ಮಾನ್ ಖಾನ್- ಸಿಂಗರ್ ಅರ್ಜಿತ್ ಸಿಂಗ್ ಮಧ್ಯೆ ಬಿಗ್ ವಾರ್ ಶುರುವಾಗಿತ್ತು.. ಸಲ್ಮಾನ್ ಖಾನ ಅರ್ಜಿತ್ ಮೇಲೆ ಸಿಟ್ಟಾಗಿದ್ದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅರ್ಜಿತ್ ಫೇಸ್‌ಬುಕ್‌ನಲ್ಲಿ ಸಲ್ಮಾನ್‌ಗೆ ಕ್ಷಮೆ ಕೇಳಿದ್ದಾರೆ. 
ಎರಡು ವರ್ಷದ ಹಿಂದೆ ಸಲ್ಮಾನ್ ಖಾನ್‌ಗೆ ಅರ್ಜಿತ್ ಅಪಮಾನ ಮಾಡಿದ್ರಂತೆ... 2014ರಲ್ಲಿ ಅವಾರ್ಡ್ ಸಮಾರಂಭದ ವೇಳೆ ಸಲ್ಮಾನ್ ನಿರೂಪಣೆ ಬಗ್ಗೆ ಅಪಮಾನ ಮಾಡಿದ್ದ  ಅರ್ಜಿತ್, ಅದಕ್ಕಾಗಿ ಇಂದಿಗೂ ಸಲ್ಮಾನ್ ಖಾನ್ ತಮ್ಮ ಮೇಲೆ ಸಿಟ್ಟಾಗಿದ್ದಾರೆ ಅಂತ ಅರ್ಜಿತ್ ಭಾವಿಸಿದ್ದಾರೆ. 
 
ಇನ್ನೂ ವಿಶೇಷ ಅಂದ್ರೆ ಅರ್ಜಿತ್ ಸುಲ್ತಾನ ಚಿತ್ರದ ಸಾಂಗ್‌ನಲ್ಲಿ ಧ್ವನಿ ನೀಡಲಿದ್ದಾರೆ. ಸಲ್ಮಾನ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ಅವರಿಂದ ಎಲ್ಲಿ ತಮ್ಮ  ಅವಕಾಶ ತಪ್ಪಿ ಹೋಗುತ್ತೋ ಅಂತ ತಿಳಿದ  ಅರ್ಜಿತ್ ಸಲ್ಮಾನ್ ಅವರಿಗೆ ಕ್ಷಮೆ ಕೇಳಿದ್ದಾರೆ ಅಂತ ಹೇಳಲಾಗ್ತಿದೆ. 
 
ಈ ಮ1ದಲು ಕೂಡ ಸಲ್ಮಾನ್‌ಗೆ ಅರ್ಜಿತ ಕ್ಷಮೆ ಕೇಳಿದ್ರಂತೆ. ಅದಾದ ಬಳಿಕ ಇದೀಗ ಫೇಸ್‌ಬುಕ್ ಮೂಲಕ ಸಲ್ಲುಗೆ ಕ್ಷಮೆ ಕೇಳಿದ್ದಾರೆ. ಬಳಿಕ ಆ ಮೇಸೆಜ್‌ನ್ನು ಡಿಲೀಟ್ ಮಾಡಿದ್ದಾರೆ. ಸಲ್ಮಾನ್‌ಗೆ ನನ್ನ ಮೆಸೇಜ್ ಖಂಡಿತ ತಲುಪಲಿದೆ ಎಂದು ಅರ್ಜಿತ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ವಾವ್..! ಮತ್ತೆ ಬೇಡಿಕೆ ನಟಿಯಾದ ಪ್ರಿಯಾಂಕಾ..40 ದಿನಗಳಿಗಾಗಿ 100 ಕೋಟಿ ಸಂಭಾವನೆ ಪಡೆದ ಪಿಗ್ಗಿ