Select Your Language

Notifications

webdunia
webdunia
webdunia
webdunia

ನನಗೂ ಜಾನ್ ಅಬ್ರಾಹಂ ರೀತಿ ದೇಹ ಹೊಂದುವಾಸೆ- ಅನಿಲ್ ಕಪೂರ್

ನನಗೂ ಜಾನ್ ಅಬ್ರಾಹಂ ರೀತಿ ದೇಹ ಹೊಂದುವಾಸೆ- ಅನಿಲ್ ಕಪೂರ್
, ಶನಿವಾರ, 29 ಆಗಸ್ಟ್ 2015 (10:48 IST)
ಅನೀಸ್ ಬಾಜ್ಮಿ ನಿರ್ದೇಶನದ  ವೆಲ್ ಕಮ್ ಬ್ಯಾಕ್ ಸಿನಿಮಾದಲ್ಲಿ ನಟ ಅನಿಲ್ ಕಪೂರ್ ಹಾಗೂ ಜಾನ್ ಅಬ್ರಾಹಂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಜಾನ್ ಅಬ್ರಾಹಂಗೆ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಳ್ಳುತ್ತಿದ್ದಾರೆ.

 
 ಇತ್ತೀಚೆಗೆ ಈ ಸಿನಿಮಾ ತಂಡ ಸಿನಿಮಾ ಪ್ರಮೋಷನ್ ಗಾಗಿ ಡ್ಯಾನ್ಸ್ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿತ್ತು. ಈ ವೇಳೆ ಸ್ಪರ್ಧಿಗಳ ಪರ್ಫಾಮೆನ್ಸ್ ಬಗ್ಗೆ ಮಾತನಾಡುತ್ತಾ ಅನಿಲ್ ಕಪೂರ್ ಕಲಾವಿದರಾದವರು ಫಿಟ್ ಹಾಗೂ  ಫೈನ್ ಆಗಿರಬೇಕು ಎಂದ್ರು. ಅಲ್ಲದೇ ನನಗೆ ತನ್ನ ಸಹ ನಟ ಜಾನ್ ಅಬ್ರಾಹಂ ತರಹ ದೇಹವಿರೋದು ಇಷ್ಟ ಎಂದ್ರು.

webdunia
 
ವೆಲ್ ಕಮ್ ಬ್ಯಾಕ್ ಸಿನಿಮಾ ಜಾನ್ ಅಬ್ರಾಹಂ  ವೃತ್ತಿ ಬದುಕಿಗೆ ಅತ್ಯಂತ ಮಹತ್ವವಾದ ಸಿನಿಮಾ. ಸಿನಿಮಾ ಮೂಲಕ ಜಾನ್ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಇದು 2000 ದಲ್ಲಿ ರಿಲೀಸ್ ಆದ ವೆಲ್ ಕಮ್ ಸಿನಿಮಾದ ಸಿಕ್ವೆಲ್ ಆಗಿದ್ದು, ಫಿರೋಜ್ ನಾಡಿಯಾವಾಲ ಸಿನಿಮಾವನ್ನು ನಿರ್ಮಿಸಿದ್ದಾರೆ. ಮುಂದಿನ ತಿಂಗಳ 4 ರಂದು ಸಿನಿಮಾ ರಿಲೀಸ್ ಆಗಲಿದೆ.

Share this Story:

Follow Webdunia kannada