Webdunia - Bharat's app for daily news and videos

Install App

ಮಕ್ಕಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಅನಿಲ್ ಕಪೂರ್

Webdunia
ಗುರುವಾರ, 14 ಜುಲೈ 2016 (10:49 IST)
ನಟ ಅನಿಲ್ ಕಪೂರ್ ಬಾಲಿವುಡ್ ಅಂಗಳದಲ್ಲಿ ಒಂದು ಕಾಲದಲ್ಲಿ ಬಹು ಬೇಡಿಕೆಯ ನಟ ಅಂತಾ ಗುರುತಿಸಿಕೊಂಡವರು. ಅಪ್ಪನಂತೆಯೇ ಅವರ ಮಕ್ಕಳಾದ ಸೋನಮ್  ಕಪೂರ್, ರೇಹಾ ಕಪೂರ್ ಹಾಗೂ ಹರ್ಷವರ್ದನ್ ಕಪೂರ್ ಕೂಡ ಬಾಲಿವುಡ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.ಆದ್ರೆ ನನ್ನ ಮಕ್ಕಳು ಇವತ್ತು ಈ ಹಂತಕ್ಕೆ ಬರೋದಕ್ಕೆ ಕಾರಣ ನಾನಲ್ಲ ಅಂತಾ ಅನಿಲ್ ಹೇಳಿದ್ದಾರೆ.  

ತಮ್ಮ ಹಾಗೂ ಮಕ್ಕಳ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡಿರುವ ಅನಿಲ್ ಕಪೂರ್ ನಾನು ಯಾವತ್ತೂ ನನ್ನ ಮಕ್ಕಳಿಗೆ ಹೆಚ್ಚು ರಕ್ಷಣೆ ನೀಡಲಿಲ್ಲ.ನಾನು ನನ್ನ ಮಕ್ಕಳು ಯಾವಾಗಲೂ ಸರಳ ಜೀವನ ನಡೆಸಬೇಕು ಅಂತಾ ಬಯಸುತ್ತಿದ್ದೆ. ಪೋಷಕರು ಮಕ್ಕಳಿಗೆ ರಕ್ಷಣೆ ನೀಡಬೇಕು ಆದ್ರೆ ನಾನು ಮಾತ್ರ ಆ ಕೆಲಸ ಮಾಡಲಿಲ್ಲ.ಆದ್ರೆ ಇವತ್ತು ನನ್ನ ಮಕ್ಕಳ ಸಾಧನೆ ನೋಡಿದ್ರೆ ಹೆಮ್ಮೆಯಾಗುತ್ತೆ. ಅವರೇ ಅವರ ಬದುಕು ರೂಪಿಸಿಕೊಂಡಿದ್ದಾರೆ. ಆದ್ರೆ ಕೆಲವೊಮ್ಮೆ ನಾನು ಮಾಡಿದ್ದು ಸರಿ ಅನಿಸುತ್ತೆ. ಯಾಕಂದ್ರೆ ನಾವು ಜೀವನ ಪೂರ್ತಿ ಅವರ ಜೊತೆ ಇರೋದಿಲ್ಲವಲ್ಲ. ಅಂತಹ ಸಂದರ್ಭದಲ್ಲಿ ಅವರೇ ಎಲ್ಲಾ ಸಮಸ್ಯೆಗಳನ್ನು ಎದುರಿಸೋಕೆ ಸಮರ್ಥರಾಗುತ್ತಾರೆ ಅಂತಾ ಅವರು ಹೇಳಿದ್ದಾರೆ.

ಅಲ್ಲದೇ ಸೋನಮ್ ಕಪೂರ್ ಅವರು ಇವತ್ತು ಮೀಡಿಯಾಗಳನ್ನು ಎದುರಿಸುವ ರೀತಿ ನೋಡಿದ್ರೆ ನನಗೆ ಖುಷಿಯಾಗುತ್ತೆ. ಇನ್ನು ಕರೀನಾ ಕಪೂರ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ ಅವರು ಇವತ್ತಿನ ಧೈರ್ಯವಂತ ಮಹಿಳೆಯರಲ್ಲಿ ಕರೀನಾ ಅವರು ಕೂಡ ಒಬ್ಬರು ಅಂತಾ ಹೇಳಿದ್ದಾರೆ.ಅಲ್ದೇ ಕರೀನಾ ಅವರಿಗೆ ವೀರ್ ದಿ ವೆಡ್ಡಿಂಗ್ ಸಿನಿಮಾದ ಸ್ಕ್ರಿಫ್ಟ್ ರೆಡಿಯಾಗಿದ್ದು ಆಗಸ್ಟ್ ನಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗುತ್ತೆ ಅಂತಾ ಹೇಳಿದ್ರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments