Webdunia - Bharat's app for daily news and videos

Install App

ಟಾಪ್ ಲೆಸ್ ಆಗಿ ಮಲಗುವ ನಟಿ ಆಮಿ ಜಾಕ್ಸನ್

Webdunia
ಸೋಮವಾರ, 29 ಆಗಸ್ಟ್ 2016 (16:14 IST)
ನಟ ಅಕ್ಷಯ್ ಕುಮಾರ್ ಅಭಿನಯದ 'ಸಿಂಗ್  ಈಜ್ ಬ್ಲಿಂಗ್' ಚಿತ್ರದಲ್ಲಿ ಆಮಿ ಜಾಕ್ಸನ್ ನೆನಪಿರಬಹುದು. ಈ ಚಿತ್ರದ ಮೂಲಕ ಆಮಿಗೆ ಹೆಚ್ಚು ಹೆಸರು ಮಾಡಿಕೊಟ್ಟಿತ್ತು. ಬಾಲಿವುಡ್ ನಟಿ ಆಮಿ ಹೆಚ್ಚು ಫೇಮಸ್ ಆಗದೇ ಇದ್ರೂ, ಹೆಚ್ಚು ಜನರಿಗೆ ಪರಿಚಿತರು. ಇದೀಗ ಟಾಪ್ ಲೆಸ್ ಆಗಿ ಮಲಗುವ ವಿಷಯವೊಂದನ್ನು ಆಮಿ ಜಾಕ್ಸನ್ ಇನ್‌ಸ್ಟಾರ್ಗಾಮ್‌ನಲ್ಲಿ ಬಹಿರಂಗಪಡಿಸಿದ್ದಾರೆ.
ಆಮಿ ಜಾಕ್ಸನ್ ನಿತ್ಯವು ಮಲಗುವುದು ಟಾಪ್ ಲೆಸ್ ಅಲ್ಲೇ ಅಂತೆ. ಹೀಗಂತೆ ಆಕೆ ಖುದ್ದು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಫೊಟೋ ದಲ್ಲಿ  ಕಾಣಬಹುದು. 
 

ಖ್ಯಾತ ನಟ ಅಕ್ಷಯಕುಮಾರ್ ಜತೆಗೆ 'ಸಿಂಗ್ ಈಸ್ ಬ್ಲಿಂಗ್' ಸಿನಿಮಾದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು. ಅಂದಹಾಗೆ ಆಮಿ ಬ್ರಿಟಿಷ್ ಮಾಡೆಲ್ ಆಗಿದ್ದಾರೆ. ಅವರು ಹಲವು ಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ. 16 ವರ್ಷದಲ್ಲೇ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟಿದ್ದರು.
 
ನಟನೆಯತ್ತ ಮುಖ ಮಾಡಿದ್ದು 2010ರಲ್ಲಿ ತಮಿಳು ಚಿತ್ರದ ಮೂಲಕ, 2012ರಲ್ಲಿ ಅವರ ಮೊದಲ ಬಾಲಿವುಡ್ ಚಿತ್ರ 'ದಿವಾನಾ'ದಲ್ಲಿ ನಟಿಸಿದ್ದರು. ಇನ್ನೂ ಮುಂಬರುವ ಚಿತ್ರ ನವಾಜುದ್ದೀನ್ ಸಿದ್ದಿಕ್ಕಿ ಚಿತ್ರ ಫ್ರೀಕಿ ಚಿತ್ರದಲ್ಲಿ ಮಿಂಚಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments