Webdunia - Bharat's app for daily news and videos

Install App

ರೋಬೋ 2ರಲ್ಲಿ ಆಮೀರ್ ಖಾನ್ ವಿಲನ್ ?

Webdunia
ಸೋಮವಾರ, 21 ಜುಲೈ 2014 (11:36 IST)
ಅತ್ಯಂತ ಹೆಸರು ಗಳಿಸಿದ ಚಿತ್ರಗಳಲ್ಲಿ ರಜನಿಕಾಂತ್ ಅವರ ನಟನೆಯ ರೋಬೋ ಸಹ ಸೇರಿದೆ. ಆ ಚಿತ್ರದಲ್ಲಿ  ತಂತ್ರಜ್ಞಾನವನ್ನು ತಪ್ಪಾಗಿ ಬಳಕೆ ಮಾಡಿಕೊಂಡರೆ ಆಗುವ ತೊಂದರೆ ಎಂತಹದ್ದು ಎನ್ನುವ ಅಂಶಗಳನ್ನು ಹೊಂದಿದ್ದ ಚಿತ್ರ ರೋಬೋ. ರಜನಿಕಾಂತ್ ಅವರು ದ್ವಿಪಾತ್ರದಲ್ಲಿ ನಟಿಸಿದ್ದ ಆ ಚಿತ್ರದಲ್ಲಿ ಐಶ್ವರ್ಯ ರೈ ರಜನಿಯ ಜೋಡಿ ಆಗಿದ್ದರು. 

 
ಆ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದವರು ಶಂಕರ್. ಈಗ ಈ ಚಿತ್ರದ ಎರಡನೇ ಅವತರಣಿಕೆಯನ್ನು ತೆರೆ ಏರಿಸಲು ಸಿದ್ಧತೆ ನಡೆದಿದೆ. ಈ ಚಿತ್ರವೂ ಸಹ ಭಾರೀ  ನಿರೀಕ್ಷೆಗಳನ್ನು ಹೊಂದಿದೆ. ಅದೇರೀತಿ ಪಾತ್ರವರ್ಗದ ಆಯ್ಕೆಯನ್ನು  ಸಹ ವಿಶೇಷ ಆಸ್ಥೆ ವಹಿಸಿ ಸಿದ್ಧ ಮಾಡುತ್ತಿದ್ದಾರೆ.
 
ಈ ಚಿತ್ರದಲ್ಲಿ ಧೂಮ್3 ಮುಖಾಂತರ ತಾವು ಕೇವಲ ನಾಯಕರಾಗಿ ಅಲ್ಲ ಖಳನಾಯಕರಾಗಿ ಸಹ ಪ್ರತಿಭೆ ತೋರಬಲ್ಲೆ ಎಂದು ಸಾಬೀತು ಮಾಡಿರುವ ಆಮೀರ್ ಖಾನ್ ಅವರು ರೋಬೋ 2 ರಲ್ಲಿ ಖಳನಟರಾಗುತ್ತಿದ್ದಾರಂತೆ. ರೋಬೋ2  ರಲ್ಲು ಸಹ ಐಶ್ವರ್ಯ ರೈ ರಾಜನಿಗೆ ಸಾಥ್ ನೀಡ್ತಾ ಇದ್ದಾರಂತೆ.ಇವರೊಂದಿಗೆ ಖಳನಟರಾಗಿ ನಟಿಸಲು ಆಮೀರ್ ಆಸಕ್ತಿ ತೋರುತ್ತಿದ್ದಾರೆ ಅಂಬೋದು ಸಧ್ಯದ ಸುದ್ದಿ!ಮೊದಲ ರೊಬೊದಲ್ಲಿ ಡ್ಯಾನಿ ಖಳನಾಯಕರಾಗಿದ್ದರು.  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments