Webdunia - Bharat's app for daily news and videos

Install App

ಅಮೀರ್ ಖಾನ್ ಇಂಜಿನಿಯರ್ ಆಗಬೇಕಿತ್ತಂತೆ!

Webdunia
ಭಾನುವಾರ, 23 ಅಕ್ಟೋಬರ್ 2016 (13:23 IST)
ಮುಂಬೈ: ಒಂದು ವೇಳೆ ಸಿನಿಮಾಕ್ಕೆ ಬರದಿದ್ದರೆ ಅಮೀರ್ ಖಾನ್ ಏನಾಗುತ್ತಿದ್ದರು? ಇಂಜಿನಿಯರ್ ಆಗುತ್ತಿದ್ದರಂತೆ. ಅವರ ಕುಟುಂಬದವರ ಆಸೆ ಅದೇ ಆಗಿತ್ತಂತೆ.

ಅವರ ತಂದೆ ಹಾಗೂ ಕುಟುಂಬದವರು ಸಿನಿಮಾ ಜಗತ್ತಿನಲ್ಲಿದ್ದರೂ, ಅಮೀರ್ ಈ ಫೀಲ್ಡ್ ಗೆ ಬರೋದು ಅವರಿಗೆ ಇಷ್ಟವಿರಲಿಲ್ಲ ಎಂದು ಸ್ವತಃ ಅಮೀರ್ ಖಾನ್ ಹೇಳಿಕೊಂಡಿದ್ದಾರೆ.

“ಸಿನಿಮಾ ಜಗತ್ತು ಸುರಕ್ಷಿತವಲ್ಲ ಎಂದು ಅವರಿಗನಿಸುತ್ತಿತ್ತು. ನನ್ನ ತಂದೆ ನಾಸಿರ್ ಹುಸಾನಿ ಕೂಡಾ ಸಿನಿಮಾಕ್ಕೆ ಕಾಲಿಡಬೇಡ ಎನ್ನುತ್ತಲೇ ಇದ್ದರು. ಸಿನಿಮಾದಲ್ಲಿ ಉದ್ಯೋಗ ಭದ್ರತೆ ಇಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು” ಎಂದಿದ್ದಾರೆ ಅಮೀರ್.

ಆದರೆ 10 ನೇ ತರಗತಿಯ ನಂತರ ಮಾಡಿದ 40 ನಿಮಿಷಗಳ ಕಿರು ಚಿತ್ರದ ನಂತರ ಅವರಿಗೆ ಸಿನಿಮಾದಲ್ಲಿ ಉಳಿದುಕೊಳ್ಳುವ ಆಸೆ ಚಿಗುರಿತಂತೆ. ಅದೂ  ಮನೆಯವರಿಗೆ ಗೊತ್ತಾಗದಂತೆ ಈ ಕಿರು ಚಿತ್ರದ ಶೂಟಿಂಗ್ ಗೆ ಹೋಗಿದ್ದರಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments