Webdunia - Bharat's app for daily news and videos

Install App

ನಿರ್ದೇಶಕಿ ಆಗಲ್ಲ ಎಂದ ಬಾಲಿವುಡ್ ಬ್ಯೂಟಿ ಆಲಿಯಾ ಭಟ್

Webdunia
ಸೋಮವಾರ, 1 ಆಗಸ್ಟ್ 2016 (10:09 IST)
ಚಿಕ್ಕ ವಯಸ್ಸಿನಲ್ಲೇ ನಟನೆ ಮೂಲಕ ಮನಗೆದ್ದಿರುವ ಬಾಲಿವುಡ್ ಬೆಡಗಿ ಆಲಿಯಾ ಭಟ್, ಕೇವಲ ನಟನೆ ಮಾತ್ರವಲ್ಲ ಹಾಡಿನ ಮೂಲಕ ಮನಗೆದ್ದವರು.ತಮ್ಮದೇ ಆದ ಚಿತ್ರದಲ್ಲಿ ಗಾಯಕಿ ಆಗುವ ಮೂಲಕ ಪ್ರೇಕ್ಷಕರ ಗಮನ ಸೆಳೆದವರು.  ಆ್ಯಕ್ಟಿಂಗ್‌ಗೂ ಸೈ ಸಿಂಗಿಂಗ್‌ಗೂ ಸೈ ಎನ್ನುವ ಅವರು, ಯಾಕೋ ಗೊತ್ತಿಲ್ಲ ನಿರ್ದೇಶಕಿ ಆಗುವ ಕುರಿತು ಮುದ್ದು ಹುಡುಗಿ ಆಲಿಯಾ ಇಷ್ಟವಿಲ್ವಂತೆ.

ಅಂದಹಾಗೆ ಆಲಿಯಾ ತಂದೆ ಖ್ಯಾತ ನಿರ್ಮಾಪಕ ಮಹೇಶ್ ಭಟ್ ನಿರ್ಮಾಪಕರಾಗಿದ್ದಾರೆ. ಒಂದು ದಿನ ನಿರ್ಮಾಣ ಮಾಡುವ ಸಾಹಸಕ್ಕೆ ಕೈ ಹಾಕಬಹುದು. ಆದ್ರೆ ನಿರ್ದೇಶನಕ್ಕೆ ಸಾಧ್ಯವಿಲ್ವಂತೆ.

ಹೀಗಂತ ಆಲಿಯಾ ಭಟ್ ಹೇಳಿಕೊಂಡಿದ್ದಾಳೆ. ಸಾಧ್ಯವಾದ್ರೆ ನಾನು ಚಿತ್ರ ನಿರ್ಮಾಣ ಮಾಡಬಹುದು. ಆದ್ರೆ ನಿರ್ದೇಶನವಲ್ಲ. ನಿರ್ದೇಶಕನಿಗೆ ಇರಬೇಕಾದ ಸಾಮರ್ಥ್ಯ ನನ್ನನಿಲ್ಲ ಎಂದು ಆಲಿಯಾ ಹೇಳಿಕೊಂಡಿದ್ದಾಳೆ. 
 
ಹೈವೇ -2 ಚಿತ್ರ. ಕಪೂರ್ ಆಂಡ್ ಸನ್ಸ್ , ಉಡ್ತಾ ಪಂಡಾಬ್ ಚಿತ್ರಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಆಲಿಯಾ ಹಲವು ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿದ್ದರು,
 
ನೀವೂ ನಿಮ್ಮ ಕುಟುಂಬದವರ ಸಲಹೆ ಪಡೆದುಕೊಳ್ಳುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಚಿತ್ರ ಮಾಡುತ್ತಿರುವಾಗ ನನ್ನ ಪೋಷಕರಿಂದ ಸಲಹೆ ಬರುವುದಿಲ್ಲ. ನನ್ನ ನಿರ್ದೇಶಕರು ಸಲಹೆ ನೀಡುತ್ತಾರೆ. ಇನ್ನೂ ಮುಂಬರುವ ಚಿತ್ರ ಗೌರಿ ಶಿಂಧೆ ನಿರ್ದೇಶನದ ಡಿಯರ್ ಜಿಂದಗಿ ಚಿತ್ರದಲ್ಲಿ ಆಲಿಯಾ ಶಾರೂಖ್ ಜತೆಗೆ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments