Webdunia - Bharat's app for daily news and videos

Install App

ಹುಬ್ಬಳ್ಳಿಯಲ್ಲಿ ಕಾಣೆಯಾದ ನಟ ಗುರುನಂದನ್

Webdunia
ಶುಕ್ರವಾರ, 26 ಆಗಸ್ಟ್ 2016 (13:24 IST)
ಹುಬ್ಬಳ್ಳಿ-ಧಾರವಾಡ್‌ಗೆ ಏನೋ ಕನೆಕ್ಷನ್ ಇದೆ. ಸ್ಯಾಂಡಲ್‌ವುಡ್ ನಿರ್ಮಾಪಕರಂತೂ ಹುಬ್ಬಳ್ಳಿ ಕಡೆಗೆ ಗಮನ ಕೊಡುತ್ತಾರೆ. ಆದ್ರೆ ಇಲ್ಲಿ ರಿಯಲ್ ಆಗಿ ನಟ ಗುರುನಂದನ್ ಹುಬ್ಬಳ್ಳಿಯಲ್ಲಿ ಕಾಣೆಯಾಗಿದ್ದಾರೆ. ಆಶ್ಚರ್ಯವಾಗ್ಬೇಡಿ ಯಾಕಂದ್ರೆ ನಾಯಕ ನಟ ಗುರುನಂದನ್ ಮಿಸ್ಸಿಂಗ್ ಆಗಿರೋದು ಮಿಸ್ಸಿಂಗ್ ಬಾಯ್ ಚಿತ್ರದಲ್ಲಿ. 

 
ಇದು 'ಮಿಸ್ಸಿಂಗ್ ಬಾಯ್' ಸಿನಿಮಾದ ಕಥೆ ಯಷ್ಟೇ..  ಚಿತ್ರದ ಸ್ಟೋರಿ ರಿಯಲ್ ಲೈಫ್ ಕುರಿತಾಗಿದೆ. ದಂಪತಿಗಳ ಪುತ್ರನೊಬ್ಬ ಹುಬ್ಬಳ್ಳಿ ಮನೆಯಿಂದ ಓಡಿ ಹೋಗಿದ್ದನು. ಸ್ವಿಡನ್‌ಗೆ ತೆರಳಿದ್ದ, ಬಳಿಕ ಮತ್ತೆ ಭಾರತಕ್ಕೆ ವಾಪಸ್ಸಾಗಿದ್ದನು. 
 
ಅಂದಹಾಗೆ ಈ ಸಿನಿಮಾ ರಿಯಲ್ ಲೈಫ್ ಕುರಿತಾಗಿದೆ. ಹುಬ್ಬಳ್ಳಿಯಲ್ಲಿ ಚಿತ್ರದ ಶೂಟಿಂಗ್ ಆಗುತ್ತಿದೆ. ಹುಬ್ಬಳ್ಳಿಯ ಕುಂದಗೋಳದಲ್ಲಿ ಶೂಟ್ ಮಾಡಲಾಗಿದೆ. ಅಲ್ಲದೇ ಸಿದ್ಧಾರೋಡ ಮಠ ಹಾಗೂ ರಾಣಿ ಚೆನ್ನಮ್ಮಾ ಸರ್ಕಲ್‌ಲ್ಲೂ ಶೂಟ್ ಮಾಡಲಾಗಿದು ಎಂದು ರಘುರಾಮ್ ತಿಳಿಸಿದ್ದಾರೆ.. 
 
ಇನ್ನೂ ಈ ಚಿತ್ರದಲ್ಲಿ ಗುರುನಂದನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅರ್ಚನಾ ಜಯಕೃಷ್ಣಾ ರೋಮ್ಯಾಂಟಿಕ್ ಸೀನ್ ನಲ್ಲಿ ಕಾಣಿಸಿಕೊಂಡ್ರೆ, ಇತ್ತ ರಂಗಾಯಣ ರಘು ಹಾಗೂ ರವಿಶಂಕರ್ ಮುಖ್ಯ ಪಾತ್ರದಲ್ಲಿ ಇದ್ದಾರೆ.ಈ ಚಿತ್ರ ಮನೆಯಿಂದ ದೂರ ಹೋದವನ ಕಥೆ ನಿರೂಪಿಸುತ್ತದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟಿ ಬಿ. ಸರೋಜಾ ದೇವಿ ನೆನಪಿಗೆ ವಿಶೇಷ ಗೌರವ ನೀಡಲು ಮುಂದಾದ ರಾಜ್ಯ ಸರ್ಕಾರ

ದಿ ಡೆವಿಲ್ ಸಿನಿಮಾ ತಂಡದಿಂದ ದರ್ಶನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಹರ್ಷಿತಾ, ಸೀಮಂತದ ಫೋಟೋ ಹಂಚಿ ಕುಡ್ಲದ ಹುಡುಗಿ ಎಂದ ಗಂಗಾ ಪಾತ್ರದಾರಿ

ಸ್ಟಂಟ್ ಮ್ಯಾನ್ ಮೋಹನ್ ರಾಜ್ ಸಾವು, ನಿರ್ದೇಶಕ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌

ಹುಟ್ಟೂರಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬಿ ಸರೋಜಾದೇವಿ ಅಂತ್ಯಕ್ರಿಯೆ

ಮುಂದಿನ ಸುದ್ದಿ
Show comments