Select Your Language

Notifications

webdunia
webdunia
webdunia
webdunia

ಅಜಿತ್ ರಿಯಲ್ ನಟರಾಗಿದ್ದಾರೆ, ಫೇಕ್ ಅಲ್ಲ : ನಟ ಸುದೀಪ್ ಹೇಳಿಕೆ

ಅಜಿತ್ ರಿಯಲ್ ನಟರಾಗಿದ್ದಾರೆ, ಫೇಕ್ ಅಲ್ಲ : ನಟ ಸುದೀಪ್ ಹೇಳಿಕೆ
ಬೆಂಗಳೂರು , ಗುರುವಾರ, 25 ಆಗಸ್ಟ್ 2016 (16:56 IST)
ಕನ್ನಡದ ನಟ ಸುದೀಪ್ ತಮಿಳು ನಟ ಅಜಿತ್ ಬಗ್ಗೆ ಹೊಗಳಿಕೆ ಮಾತುಗಳನ್ನಾಡಿದ್ದಾರೆ. ಅಜಿತ್ ಫೇಕ್ ಅಲ್ಲ, ಅವರೊಬ್ಬ ಉತ್ತಮ ನಟರಾಗಿದ್ದಾರೆ, ಅಜಿತ್ ಜತೆಗೆ ಕೆಲಸ ಮಾಡುವುದು ನನಗೆ ಇಷ್ಟವಾಗುತ್ತದೆ ಎಂದು ಸುದೀಪ್ ಹೇಳಿದ್ದಾರೆ.
ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿರುವ ನಟ ಸುದೀಪ್ ಅಜಿತ್ ರಿಯಲ್ ಆಗಿದ್ದಾರೆ ಎಂದು ನನಗೆ ಅನ್ನಿಸುತ್ತದೆ. ಅವರು ಯಾವುದನ್ನು ಫೇಕ್ ಮಾಡುವುದಿಲ್ಲ, ಅವರ ಸಂದರ್ಶನಗಳನ್ನು ಹಾಗೂ ಲೈಫ್ ಸ್ಟೈಲ್‌ನ್ನು ನಾನು ಗಮನಿಸಿದ್ದೇನೆ. ಅದು ಅಮೇಜಿಂಗ್ ಆಗಿತ್ತು ಎಂದು ತಿಳಿಸಿದ್ದಾರೆ. 
 
ಅಜಿತ್ ತಮ್ಮ ಚಿತ್ರಗಳ ಬಗ್ಗೆ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದಿಲ್ಲ, ಅವರ ಹೊರಗಡೆ ನ್ಯಾಚುರಲ್ ಆಗಿರುತ್ತಾರೆ. ಎಲ್ಲಾ ನಟರು ತಮ್ಮ ವಯಸ್ಸಿಗಿಂತ ಕಡಿಮೆ ವಯಸ್ಸಿನ ಯುವಕರಂತೆ ಕಾಣಲು ಇಷ್ಟಪಡುತ್ತಾರೆ. ಆದ್ರೆ ಅಜಿತ್ ಹಾಗಲ್ಲ, ಆದ್ದರಿಂದ ನಾನು ಅಜಿತ್ ಜತೆಗೆ ಕೆಲಸ ಮಾಡುವ ಆಸೆಯಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಫ್ಯಾಶನ್ ನನಗೆ ಆತ್ಮವಿಶ್ವಾಹ, ಗ್ಲಾಮರಸ್ ಹೆಚ್ಚಿಸುತ್ತದೆ- ಶ್ರದ್ಧಾ ಕಪೂರ್