Select Your Language

Notifications

webdunia
webdunia
webdunia
webdunia

ಅಜಯ್ ದೇವಗನ್ ಅಭಿನಯದ ಶಿವಯ್ಯ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ

ಅಜಯ್ ದೇವಗನ್ ಅಭಿನಯದ ಶಿವಯ್ಯ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ
ಮುಂಬೈ , ಶುಕ್ರವಾರ, 1 ಜುಲೈ 2016 (16:28 IST)
ಮುಂಬರುವ ಚಿತ್ರ ಅಜಯ್ ದೇವಗನ್ ಅಭಿನಯದ ಶಿವಯ್ಯ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಬುಲ್ಗೇರಿಯಾದಲ್ಲಿ ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿ ಇರುವ ಅಜಯ್ ದೇವಗನ್ ಚಿತ್ರದ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದೆ. ಈ ಪೋಸ್ಟರ್‌ನಲ್ಲಿ ಅಜಯ್ ನಾಯಕಿಯ ಕೈ ಹಿಡಿಯುತ್ತಿರುವ ದೃಶ್ಯವನ್ನ ನೀವೂ ಇಲ್ಲಿ ಕಾಣಬಹುದು. 
ಈ ಚಿತ್ರದಲ್ಲಿ ಸೈರಾ ಬಾನು, ಸೈಯೇಷ್ ಸೈಘಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಯ್ಯ ದಿಪಾವಳಿ ಹಬ್ಬದಂದು ಬಿಡುಗಡೆಯಾಗಲಿದೆ. 
 
ಅಜಯ್ ದೇವಗನ್ ಅಭಿನಯದ 'ಶಿವಯ್ಯ' ಚಿತ್ರದ ಪೋಸ್ಟರ್ ಈ ಹಿಂದೆ ವಿವಾದಕ್ಕೆ ಕಾರಣವಾಗಿತ್ತು.  ಲಾರ್ಡ್ ಶಿವನ ಭಾವಚಿತ್ರ ಮೇಲೆ ಅಜಯ್ ದೇವಗನ್ ತಮ್ಮ ಕಾಲಲ್ಲಿ ಶೂ ಧರಿಸಿ ಹತ್ತಿರುವುದರ ಬಗ್ಗೆ ಆರೋಪ ಕೇಳಿ ಬಂದಿದೆ. ಈ ಚಿತ್ರದಲ್ಲಿ ಅಜಯ್ ದೇವಗನ ತಮ್ಮ ಕಾಲನಲ್ಲಿ ಶೂ ಧರಿಸಿ ಲಾರ್ಡ್ ಶಿವನ ಭಾವಚಿತ್ರದ ಮೇಲೆ ಹತ್ತುತ್ತಿರುವುದರ ಬಗ್ಗೆ ವಿರೋಧ ವ್ಯಕ್ತವಾಗಿತ್ತು.
 
ಕೆಲ ದಿನಗಳ ಹಿಂದೆ ಶಿವಯ್ಯ ಚಿತ್ರದ ಪೋಸ್ಟರ್ ರಿಲೀಸ್ ಆಗಿತ್ತು, ಆ  ಪೋಸ್ಟರ್‌ನಲ್ಲಿ ಅಜಯ್ ದೇವಗನ್ ಕಾಣಿಸಿಕೊಂಡಿದ್ರು.. ಆದ್ರೆ ಈ ಪೋಸ್ಟರ್‌ನಲ್ಲಿ ಅಜಯ್ ದೇವಗನ್ ಕಾಲಲ್ಲಿ ಶೂ ಧರಿಸಿ ಹತ್ತುತ್ತಿರುವುದರ ಬಗ್ಗೆ ಕೇಳಿ ಬಂದಿದ್ದು, ಇನ್ನೂ  ಆದ್ದರಿಂದ ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಕೇಸ್ ದಾಖಲು ಮಾಡಲಾಗಿದೆ. ದೆಹಲಿಯ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಸಲ್ಲಿಸಲಾಗಿತ್ತು. 
 
ಇನ್ನೂ ಹಿಂದೂಗಳ ಆರಾಧ್ಯ ದೈವವಾಗಿರುವ ಲಾರ್ಡ್ ಶಿವ ಭಕ್ತರಿಗೆ ನೋವಾಗಿದೆ. ಅವರ ಭಾವನೆಗಳಿಗೆ ಅವಮಾನ ಮಾಡಿದ್ದಂತಾಗಿದ್ದು, ಮುಂದಿನ ದಿನಗಳಲ್ಲಿ ಅಜಯ್ ದೇವಗನ್ ಹಾಗೂ ಚಿತ್ರ ತಂಡಕ್ಕೆ ಸಂಕಷ್ಟ ಎದುರಾಗಲಿದೆ ಎನ್ನಲಾಗ್ತಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಲ್ಪನಾ ಚಾವ್ಲಾ ಜೀವನಗಾಥೆಯ ಚಿತ್ರದಲ್ಲಿ ಪ್ರಿಯಾಂಕಾ ಛೋಪ್ರಾ?