Select Your Language

Notifications

webdunia
webdunia
webdunia
webdunia

ಹೌಸ್‌ಫುಲ್-3ಚಿತ್ರ ವೀಕ್ಷಿಸಿದ ಬಾಲಿವುಡ್ ದಿಗ್ಗಜರು...

ಹೌಸ್‌ಫುಲ್-3ಚಿತ್ರ ವೀಕ್ಷಿಸಿದ ಬಾಲಿವುಡ್ ದಿಗ್ಗಜರು...
ಮುಂಬೈ , ಶನಿವಾರ, 4 ಜೂನ್ 2016 (17:12 IST)
ಮಲ್ಟಿಸ್ಟಾರ್ ಚಿತ್ರ ಹೌಸ್‌ಫುಲ್ -3 ಚಿತ್ರವನ್ನು ಬಾಲಿವುಡ್ ಸೆಲೆಬ್ರೆಟಿಗಳು ನೋಡಿದ್ದಾರೆ. ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ, ಪ್ರೇಮ್ ಚೋಪ್ರಾ ಬಂದು ಸಿನಿಮಾ ವೀಕ್ಷಿಸಿದ್ದಾರೆ.
ಅದಲ್ಲದೇ ಹಿರಿಯ ನಟ ಸಲೀಂ ಹಾಗೂ ಹೆಲನ್ ಜತೆಯಾಗಿ ಬಂದು ಸಿನಿಮಾ ವೀಕ್ಷಿಸಿದ್ದು ಕಂಡು ಬಂತು.. ಅದಲ್ಲದೇ ಕುನಾಲ್ ಕಪೂರ್ ಹಾಗೂ ಪತ್ನಿ ನೈನಾ ಬಚ್ಚನ್, ಆಶಾ ಫರೆಕಾ ಸೇರಿದಂತೆ ಹಲವರು ಹೌಸ್‌ಫುಲ್ ಚಿತ್ರ ವೀಕ್ಷಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ಮಗುವಿನ ಜತೆಗೆ ಮೊದಲ ಬಾರಿಗೆ ಕಾಣಿಸಿಕೊಂಡ ಜೆನೆಲಿಯಾ-ರಿತೇಶ್