Select Your Language

Notifications

webdunia
webdunia
webdunia
webdunia

ಐಶ್ವರ್ಯಾ ರೈ ಆತ್ಮಹತ್ಯೆ ಸುದ್ದಿ ವೈರಲ್ ಆಯ್ತು

ಐಶ್ವರ್ಯಾ ರೈ ಆತ್ಮಹತ್ಯೆ ಸುದ್ದಿ ವೈರಲ್ ಆಯ್ತು
Mumbai , ಸೋಮವಾರ, 5 ಡಿಸೆಂಬರ್ 2016 (11:42 IST)
ಮುಂಬೈ: ಬಾಲಿವುಡ್ ಬೆಡಗಿ, ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ವದಂತಿಗಳು ಆನ್ ಲೈನ್ ನಲ್ಲಿ ಭಾರೀ ಸುದ್ದಿಯಾಗಿದೆ. ಇಂತಹದ್ದೊಂದು ಸುದ್ದಿ ವಾಟ್ಸಾಪ್ ಗಳಲ್ಲಿ ಹರಿದಾಡಿತ್ತು.

ಐಶ್ವರ್ಯಾ ರೈ ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಈ ಕೃತ್ಯ ಎಸಗಿದ್ದಾರೆ. ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವಾಟ್ಸಾಪ್ ಗಳಲ್ಲಿ ಹರಿದಾಡಿತ್ತು. ಅದೂ ಸಾಲದೆಂಬಂತೆ ಆಕೆಗೆ ವೈದ್ಯರು ಮನೆಗೇ ಬಂದು ಚಿಕಿತ್ಸೆ ಕೊಟ್ಟರು.

ನಂತರ ಸ್ವತಃ ಐಶ್ವರ್ಯಾ ನನ್ನನ್ನು ಸಾಯಲು ಬಿಡಿ. ಯಾಕೆ ಬದುಕಿಸಿದಿರಿ ಎಂದು ಅಲವತ್ತುಕೊಂಡರು ಎಂದೆಲ್ಲಾ ಸುಳ್ಳು ಸುದ್ದಿ ಹರಡಿತ್ತು. ಈ ಸಂದೇಶಗಳನ್ನು ನೋಡಿ ಐಶ್ ಅಭಿಮಾನಿಗಳು ಗಾಬರಿಯಾದರಂತೆ. ನಂತರವೇ ಗೊತ್ತಾಗಿದ್ದು ಇದೆಲ್ಲಾ ಸುಳ್ಳು ಸುದ್ದಿ ಎಂದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯುವಿ ಮದುವೆಯಲ್ಲಿ ವಿರಾಟ್- ಅನುಷ್ಕಾ ಡಾನ್ಸ್ ನೋಡಿ