Webdunia - Bharat's app for daily news and videos

Install App

ಐಶ್ವರ್ಯ ಪರ್ಪಲ್ ಲಿಪ್‌ಸ್ಟಿಕ್ ಬಗ್ಗೆ ಬೆಂಬಲ ನೀಡಿದ ಸೋನಮ್ ಕಪೂರ್

Webdunia
ಬುಧವಾರ, 25 ಮೇ 2016 (14:37 IST)
ಐಶ್ವರ್ಯ ಕ್ಯಾನೆಸ್ ಫೆಸ್ಟಿವಲ್ ವೇಳೆ ತಮ್ಮ ತುಟಿಗೆ ಪರ್ಪಲ್ ಬಣ್ಣಜ ಲಿಪ್‌ಸ್ಟಿಕ್ ಬಳಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯಕ್ಕೆ ಈಡಾಗಿತ್ತು. ಈ ಬಗ್ಗೆ ನಟಿ ಸೋನಮ್ ಕಪೂರ್ ಮಾತನಾಡಿದ್ದಾರೆ. 'ಐಶ್ವರ್ಯ ಎಲ್ಲರ ಗಮನವನ್ನು ತಮ್ಮ ಕಡೆಗೆ ಸೆಳೆಯುವಂತೆ  ಮಾಡಿದ್ದಾರೆ. ಇದಕ್ಕಾಗಿ ಐಶ್ವರ್ಯ ಸಂತೋಷದಿಂದ ಇರಬೇಕು ಎಂದು ಸೋನಮ್ ತಿಳಿಸಿದ್ದಾಳೆ.  

ಜನರು ಇಂದಿನ ದಿನಗಳಲ್ಲಿ ಫ್ಯಾಶನ್ ಹಾಗೂ ಮೇಕ್‌ಅಪ್ ಬಗ್ಗೆ  ತುಂಬಾ ಚರ್ಚೆ ಮಾಡ್ತಾರೆ. ಆದ್ದರಿಂದ ಇದೀಗ ಐಶ್ವರ್ಯ ಫ್ಯಾಶನ್ ಹಾಗೂ ಮೇಕಪ್ ಕುರಿತಾಗಿ ಹೆಚ್ಚು ಚರ್ಚೆಯಾಗಿದ್ದಾರೆ. ಈ ಮೂಲಕ ಐಶ್ವರ್ಯ ತಾವು ಏನೇನು ಸಾಧಿಸಬೇಕು ಅಂತ ಭಾವಿಸಿದ್ದರೋ ಅದನ್ನೆಲ್ಲಾ ಸಾಧಿಸಿದ್ದಾರೆ. ಇದು ತುಂಬಾ ಗ್ರೇಟ್ ಅಂತ ಸೋನಮ್ ತಿಳಿಸಿದ್ದಾಳೆ. 
 
ಐಶ್ವರ್ಯ ಲುಕ್ ಪರ್ಪಲ್ ಬಣ್ಣದ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಅವರ ಫ್ಯಾನ್ಸ್‌ಗಳಿಗೆ ಅಷ್ಟೇನು ವಿಶೇಷ ಅನ್ನಿಸಲಿಲ್ಲ. ಆದ್ದರಿಂದ ಅವರ ಲಿಪ್‌ಸ್ಟಿಕ್ ಹಂಚಿಕೊಂಡಿರುವುದರ ಬಗ್ಗೆ ಸಾಕಷ್ಟು ಚರ್ಚೆಗಳಾದವು. ಇದ್ದರಿಂದ ಜನರು ಐಶ್ವರ್ಯ ರೈ ಬಗ್ಗೆ ಸಾಕಷ್ಟು ಜನರು ಅಪಹಾಸ್ಯ ಮಾಡಿದ್ದರು. 
 
ಸಾಮಾಜಿಕ ಜಾಲತಾಣಗಳಲ್ಲಿ ಲಿಪ್‌ಸ್ಟಿಕ್ ಕುರಿತಂತೆ ಗಣನೀಯ ಚರ್ಚೆಗಳು ನಡೆದಿದ್ದವು...ಇನ್ನೂ ಕೆಲ ಜನರು ಟ್ವಿಟರ್‌ನಲ್ಲಿ ಐಶ್ವರ್ಯ ರೈ ಲಿಪ್‌ಸ್ಟಿಕ್ ಕುರಿತಂತೆ ಅಪಹಾಸ್ಯ ಮಾಡಿದ್ದರು. ಐಶ್ವರ್ಯ ರೈ ತೆಗೆದುಕೊಂಡ ನಿರ್ಧಾರ ಸರಿಯಲ್ಲ ಎಂದಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಸುದೀಪ್ ಖರೀದಿಸಿದ ಜಾಗದಲ್ಲಿ ವಿಷ್ಣು ಅಭಿಮಾನ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ಮುಂದೂಡಿದ್ದ ಶಿವಣ್ಣ, ಉಪೇಂದ್ರ, ರಾಜ್‌ ಬಿಶೆಟ್ಟಿ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ಸುಳ್ಳು ಸಾವಿನ ವದಂತಿ: ಸತ್ಯ ಹೇಳಿ ನನ್ನ ಬಾಯಿ ಒಣಗಿತು ಎಂದಾ ನಟ ರಜಾ ಮುರಾದ್‌

ಕನ್ನಡದ ಖ್ಯಾತ ನಿರೂಪಕಿ ಮದುವೆ ಡೇಟ್ ಫಿಕ್ಸ್‌, ಮದುವೆ ಎಲ್ಲಿ ಗೊತ್ತಾ

ನನ್ನ ಹೋರಾಟ ಮಹಿಳೆಯ ಮೇಲೆ ನಡೆದ ದೌರ್ಜನ್ಯದ ವಿರುದ್ಧ: ನಟಿ ರಿನಿ ಜಾರ್ಜ್‌

ಮುಂದಿನ ಸುದ್ದಿ
Show comments