Webdunia - Bharat's app for daily news and videos

Install App

ಟ್ವಿಟರ್‌ನಲ್ಲಿ ಐಶ್- ಅಭಿಷೇಕ್ ರೋಮ್ಯಾನ್ಸ್ .. ಇಬ್ಬರ ಮಧ್ಯೆ ಮತ್ತೆ ಲವ್

Webdunia
ಬುಧವಾರ, 25 ಮೇ 2016 (11:20 IST)
ಬಾಲಿವುಡ್ ನಟಿ ಐಶ್- ಅಭಿಷೇಕ್ ಮಧ್ಯೆ ಮತ್ತೆ ಲವ್ ಆಗಿದೆ.. ಆಶ್ಚರ್ಯ ಅಂದ್ರೆ ಟ್ವಿಟರ್‌ನಲ್ಲಿ ಇಬ್ಬರ ರೋಮ್ಯಾನ್ಸ್‌ ಮಾಡುವುದರ ಮೂಲಕ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗ್ಲೇ ವಿಡಿಯೋ ಹಾಗೂ ಫೊಟೋಗಳು ವೈರಲ್ ಆಗಿವೆ. ಟ್ವಿಟರ್‌ನಲ್ಲಿ ಈಗಾಗ್ಲೇ  ಸಾಕಷ್ಟು ಸುದ್ದಿ ಮಾಡ್ತಿದೆ. ಅಷ್ಟಕ್ಕೂ ಐಶ್ವರ್ಯ- ಅಭಿ ಟ್ವಿಟರ್‌ನಲ್ಲಿ ರೋಮ್ಯಾನ್ಸ್ ಮಾಡಿದ್ದಾದರೂ ಏಕೆ?  ಈ ವರದಿ ನೋಡಿ

ಇತ್ತೀಚೆಗೆ 'ಸರಬ್ಜಿತ್' ಚಿತ್ರ ರಿಲೀಸ್ ಆಗಿದೆ. ಈ ಹಿನ್ನೆಲೆಯಲ್ಲಿ ಐಶ್ವರ್ಯ ಹಾಗೂ ಅಭಿ ಪ್ರಚಾರದ ವೇಳೆ ಟ್ವಿಟರ್‌ನಲ್ಲಿ ಸಂಭಾಷಣೆ ನಡೆಸಿದ್ದಾರೆ. ಈ ವೇಳೆ ಐಶ್ವರ್ಯ ರೈ ತಮ್ಮ ಪತಿಗೆ ಕೆಲ ಪ್ರಶ್ನೆಗಳನ್ನು ಕೇಳುವುದರ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಐಶ್ -ಐಭಿ ವಿಡಿಯೋ ನೋಡಿದ  ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರಂತೆ.
 
ಅಭಿಮಾನಿಗಳಿಗೋಸ್ಕರ ನೀನು ನನಗೆ ಏನನ್ನಾದರೂ ಕೇಳು ಎಂದು ಅಭಿಷೇಕ್ ಅವರನ್ನು ಪ್ರಶ್ನೆ ಮಾಡಿದ್ದ ಐಶ್ವರ್ಯ.. ‘Ask Me Anything’ ಅಂದರಂತೆ. ಈ ವೇಳೆ ಅಭಿಷೇಕ್ ಸೂಪರ್ ಪ್ರಶ್ನೆಗಳನ್ನು ಕೇಳಿದ್ದಾರೆ. 
 
ಅಭಿಷೇಕ್ ಈ ವೇಳೆ  ಎಮೋಷನಲ್‌ ಉಂಟುಮಾಡುವ ಚಿತ್ರಗಳನ್ನು ಹೇಗೆ ಮ್ಯಾನೇಜ್ ಮಾಡ್ತೀಯಾ, ನೀನು ಮನೆಗೆ ಬಂದ್ರೆ ಅದೇ ನಗು ನಿನ್ನ ಮುಖದಲ್ಲಿರುತ್ತೆ' ಎಂದು ಅಭಿಷೇಕ್ ಕೇಳಿದ್ದಾರೆ.
 
ಈ ವೇಳೆ ಪತಿಯ ಪ್ರಶ್ನೆಗೆ ಉತ್ತರಿಸಿದ ಐಶ್, 'ನೀನು ಈ ಪ್ರಶ್ನೆನಾ ಕೇಳಲೇ ಬೇಕು ಅಭಿಷೇಕ್... .ಯಾಕಂದ್ರೆ ನಾವಿಬ್ಬರು ತುಂಬಾ ಅದೃಷ್ಟವಂತರು. ಅದಕ್ಕಾಗಿಯೇ ನಮಗೆ ಮುದ್ದಾದ ಆರಾಧ್ಯ ಜನಿಸಿದ್ದಾಳೆ' ಎಂದು ರೋಮ್ಯಾಂಟಿಕ್ ಆಗಿ ಐಶ್ ಉತ್ತರ ನೀಡಿದ್ರಂತೆ.
 
ಇನ್ನೂ ವಿಶೇಷವೆಂದರೆ ನಿನ್ನೆ ಖಾಸಗಿ ವಾಹಿನಿಯ ಸಂದರ್ಶನದ ವೇಳೆ ಸಲ್ಮಾನ್ ಖಾನ್ ಬಗ್ಗೆ ಕೇಳಲಾದ ಪ್ರಶ್ನೆಗೆ ಐಶ್ ತಾಳ್ಮೆ ಕಳೆದುಕೊಂಡಿರುವುದು ಕಂಡು ಬಂದಿತ್ತು. ಸಂದರ್ಶನದಿಂದ ಐಶ್ವರ್ಯ ಎದ್ದು ಹೊರನಡೆದಿದ್ದರು. ಅಲ್ಲದೇ ಫೂಟೇಜ್‌ಗಳನ್ನು ಡಿಲೀಟ್ ಮಾಡಿ ಐಶ್ವರ್ಯ ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿಸ್ತಿನ ಸಿಪಾಯಿ ನಿರ್ದೇಶಕ ಎಸ್ ನಾರಾಯಣ್ ಸೊಸೆಗೆ ಹೀಗೆಲ್ಲಾ ಮಾಡಿದ್ರಾ: ಕೇಸ್ ದಾಖಲು

ಕಾಂತಾರ ಚಾಪ್ಟರ್ 1 ಬಗ್ಗೆ ಕೊನೆಗೂ ಬಂತು ಒಂದು ಗುಡ್ ನ್ಯೂಸ್

ವಿನಯ್ ರಾಜ್ ಕುಮಾರ್ ಜೊತೆಗಿನ ಸಂಬಂಧವೇನು ಎಂದು ಓಪನ್ ಆಗಿ ಹೇಳಿದ ರಮ್ಯಾ

ವಿಷ ಕೊಡಿ ಎಂದು ಅತ್ತು ಕರೆದಿದ್ದಕ್ಕೆ ನಟ ದರ್ಶನ್ ಗೆ ಸಿಕ್ತು ಜೈಲಿನಲ್ಲಿ ಈ ಗ್ಯಾರಂಟಿ

ಬಿಗ್‌ಬಾಸ್ ವಿನ್ನರ್, ನಟ ಪ್ರಥಮ್‌ಗೆ ಹಲ್ಲೆ ಪ್ರಕರಣ: ರೌಡಿಶೀಟರ್‌ ಅರೆಸ್ಟ್‌

ಮುಂದಿನ ಸುದ್ದಿ
Show comments