Webdunia - Bharat's app for daily news and videos

Install App

'ಅಮರ್ ಅಕ್ಖರ್ ಆಂತೋನಿ' ಎಂದು ಹಾಡು ಹಾಡಲಿದೆ ಕಾಂಗ್ರೆಸ್.!

Webdunia
ಗುರುವಾರ, 26 ಮೇ 2016 (12:05 IST)
ಮೋದಿ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆ ಅಮಿತಾಬ್ ಬಚ್ಚನ್ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಬಗ್ಗೆ ಕುರಿತು ತೀವ್ರ ವಾಗ್ದಾಳಿ ಮಾಡಿತ್ತು. ಅಲ್ಲದೇ ಮೋದಿ ಸರ್ಕಾರದ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಈ ಸಂಬಂಧ ನಟ ರಿಷಿ ಕಪೂರ್ ಮತ್ತೆ ಕಾಂಗ್ರೆಸ್ ಮೇಲೆ ವಾರ್ ಮಾಡಿದ್ದಾರೆ. ಕಾಂಗ್ರೆಸ್‌ನ ಗಾಂಧಿ ಪರಿವಾರ 'ಅಮರ್ ಅಕ್ಖರ್ ಆಂತೋನಿ' ಚಿತ್ರದ ಹಾಡನ್ನು ಹಾಡಲಿದೆ ಎಂದು ವ್ಯಂಗ್ಯ ನುಡಿದಿದ್ದಾರೆ. 

ವಿಶೇಷ ಅಂದ್ರೆ  'ಅಮರ್ ಅಕ್ಖರ್ ಆಂತೋನಿ'  ಈ ಚಿತ್ರದಲ್ಲಿ ವಿನೋದ್ ಖನ್ನಾ, ರಿಷಿ ಕಪೂರ್ ಹಾಗೂ ಅಮಿತಾಬ್ ಬಚ್ಚನ್ ನಟಿಸಿದ್ದರು.

ಈ ಬಗ್ಗೆ ಟ್ವಿಟ್ ಮಾಡಿರುವ ರಿಷಿ ಕಪೂರ್, ಮೊನ್ನೆ ಕಾಂಗ್ರೆಸ್ ಬಗ್ಗೆ ಟೀಕೆ ಮಾಡಿದ್ದರು. ದೇಶದ ಎಲ್ಲಾ ಭಾಗಗಳಲ್ಲಿ ಗಾಂಧೀ ಪರಿವಾರದ ಹೆಸರು ಇಟ್ಟಿರುವುದರ ಬಗ್ಗೆ ಟೀಕೆ ಮಾಡಿದ್ದ ರಿಷಿ ಕುಮಾರ್, ಗಾಂಧಿ ಹೆಸರನ್ನು ತೆಗೆದುಹಾಕಿ ದೇಶಕ್ಕೆ ಕೊಡುಗೆ ನೀಡಿದವರ ಹೆಸರನ್ನು ಮರು ನಾಮಕರಣ ಮಾಡುವಂತೆ ಸೂಚಿಸಿದ್ದರು. ಇದು ಕಾಂಗ್ರೆಸ್‌ ಕಂಗೆಣ್ಣಿಗೆ ಗುರಿಯಾಗಿತ್ತು. ಕಾಂಗ್ರೆಸ್ ಕೂಡ ರಿಷಿ ಕಪೂರ್ ಮೇಲೆ ಪ್ರತಿ ದಾಳಿ ಮಾಡಿತ್ತು. 
 
ಇದೀಗ ಕಾಂಗ್ರೆಸ್ ಕಣ್ಣು ಅಮಿತಾಬ್ ಬಚ್ಚನ್ ಮೇಲೆ ಬಿದ್ದಿದೆ ಅನ್ನಿಸುತ್ತೆ. ಬಿಜೆಪಿಯ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ಒತ್ತಡಗಳು ಕೇಳಿ ಬಂದಿವೆ.. ಅಮಿತಾಬ್ ವಿರುದ್ಧ ಕಾಂಗ್ರೆಸ್ ಟೀಕೆ ವ್ಯಕ್ತಪಡಿಸಿದೆ.. ಇನ್ನೂ ಕೊನೆಯದಾಗಿ ಇದೀಗ ಕಾಂಗ್ರೆಸ್ ಮುಂದಿರುವುದು ನಟ ವಿನೋದ ಖನ್ನಾ, ವಿಶೇಷ ಅಂದ್ರೆ ಬಿಜೆಪಿಯ ವಿನೋದ್ ಖನ್ನಾ ಗುರದಾಸ್‌ಪುರ್‌ದ ಸಂಸದರಾಗಿದ್ದಾರೆ. 
 
ಇಂಟರ್‌ಸ್ಟಿಂಗ್ ವಿಷ್ಯ ಎಂದರೆ, 'ಅಮರ್ ಅಕ್ಖರ್ ಆಂತೋನಿ' ಹಿಂದಿ ಚಿತ್ರದಲ್ಲಿ ನಟಿಸಿದ್ದ ವಿನೋದ್ ಖನ್ನಾ, ರಿಷಿ ಕಪೂರ್, ಅಮಿತಾಬ್ ಬಚ್ಚನ್ ಮೂವರು ಕಾಂಗ್ರೆಸ್‌ನ ವಿರೋಧಿ ಸ್ಥಾನದಲ್ಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸುಪ್ರೀಂಕೋರ್ಟ್ ಕೇಳಿದ ಅದೊಂದು ಪ್ರಶ್ನೆಗೆ ದರ್ಶನ್ ಆಂಡ್ ಗ್ಯಾಂಗ್ ಗೆ ನಡುಕ ಶುರು

ಸಾಹಸಸಿಂಹ ಡಾ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ನೀಡಲು ಸಿಎಂಗೆ ಮನವಿ ಸಲ್ಲಿಸಿದ ಅನಿರುದ್ಧ ಜತ್ಕರ್

ಮಾದೇವ ಸಕ್ಸಸ್ ಖುಷಿಯಲ್ಲಿದ್ದ ವಿನೋದ್ ಪ್ರಭಾಕರ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಆ ಪಾತ್ರದಲ್ಲಿ ಬೇರೊಬ್ಬರನ್ನು ಊಹಿಸಲು ಸಾಧ್ಯವಿಲ್ಲ: ಕನ್ನಡತಿ ನಿತ್ಯಾ ಮೆನನ್ ಅಭಿನಯವನ್ನು ಕೊಂಡಾಡಿದ ವಿಜಯ್ ಸೇತುಪತಿ

ಆಂಕರ್ ಅನುಶ್ರೀ ಮದುವೆ ಕೊನೆಗೂ ಫಿಕ್ಸ್: ಹುಡುಗ ಯಾರು ನೋಡಿ

ಮುಂದಿನ ಸುದ್ದಿ
Show comments