Select Your Language

Notifications

webdunia
webdunia
webdunia
webdunia

ಪರ್ಪಲ್,ಬ್ಲ್ಯೂ ಬಳಿಕ.. ಇದೀಗ ಸನ್ನಿಯ ಪಿಂಕ್ ಬಣ್ಣದ ಹೆರ್‌ಸ್ಟೈಲ್

ಪರ್ಪಲ್,ಬ್ಲ್ಯೂ ಬಳಿಕ.. ಇದೀಗ ಸನ್ನಿಯ ಪಿಂಕ್ ಬಣ್ಣದ ಹೆರ್‌ಸ್ಟೈಲ್
ಮುಂಬೈ , ಮಂಗಳವಾರ, 24 ಮೇ 2016 (18:30 IST)
ಮೊನ್ನೆ ಐಶ್ವರ್ಯ ಪರ್ಪಲ್ ಬಣ್ಣದ ಲಿಪ್‌ಸ್ಟಿಕ್ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯಕ್ಕೆ ಈಡಾಗಿದ್ದರು. ಇದೀಗ ಸನ್ನಿ ಲಿಯೋನ್‌ಳ ಸರದಿ.. ನಾನು ಕೂಡ ಕಮ್ಮಿ ಇಲ್ಲ ಅಂತ ಸನ್ನಿ ಹೇಳಿರುವ ಹಾಗಿದೆ. ಯಾಕಂದ್ರೆ ಸನ್ನಿ ಲಿಯೋನ್ ಪಿಂಕ್ ಬಣ್ಣದ ಹೆರ್‌ಸ್ಟೈಲ್‌ನಲ್ಲಿ ಮಿಂಚಿದ್ದಾಳೆ. 
ಅಲ್ಲದೇ ಮೊನ್ನೆ ಸನ್ನಿ ಪರ್ಪಲ್ ಹಾಗೂ  ಬ್ಲ್ಯೂ ಬಣ್ಣದ ಹೆರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಪಿಂಕ್ ಬಣ್ಣದ ಹೆರ್‍‌ಸ್ಟೈಲ್‌ನಲ್ಲಿ ಮಿಂಚುವ ಮೂಲಕ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾಳೆ.

ಈ ಬಗ್ಗೆ ಸನ್ನಿ ತಮ್ಮ ಟ್ವಟರ್‌ನಲ್ಲಿ ಫೋಟೊ ಶೇರ್ ಮಾಡಿದ್ದಾಳೆ. ಅಲ್ಲದೇ ಇದೇ ವೇಳೆ ತನ್ನ ಮೇಕಪ್ ಮ್ಯಾನ್‌ಗೆ ಥ್ಯಾಂಕ್ಸ್ ಹೇಳಿದ್ದಾರೆ ಸನ್ನಿ ಲಿಯೋನ್. ಇನ್ನೂ ನ್ಯೂ  ಹೆರ್‌ಸ್ಟೈಲ್‌ನಲ್ಲಿ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾಳೆ ಸನ್ನಿ ಲಿಯೋನ್‌ಳ, ನ್ಯೂ ಹೆರ್‌ಸ್ಟೈಲ್ ನೋಡಿದ ಮೇಲೆ ಅವರ ಅಭಿಮಾನಿಗಳು ಫುಲ್ ಖುಷ್ ಆಗದೇ ಇರರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

'ಫೋಬಿಯಾ' ಚಿತ್ರದ ಹೊಸ ಪೋಸ್ಟರ್ ಬಿಡುಗಡೆ