Webdunia - Bharat's app for daily news and videos

Install App

ಬಿರುಮಳೆಯಲ್ಲಿ ಶ್ರದ್ಧಾ ಕಪೂರ್‌-ಆದಿತ್ಯ ಚುಂಬನ

Webdunia
ಭಾನುವಾರ, 25 ಡಿಸೆಂಬರ್ 2016 (08:45 IST)
ಬಾಲಿವುಡ್‌ನ ಈ ಜೋಡಿ ’ಆಶಿಕಿ 2’ ಚಿತ್ರದ ಮೂಲಕ ಚಿರಪರಿಚಿತ. ಶ್ರದ್ಧಾ ಕಪೂರ್ ಮತ್ತು ಆದಿತ್ಯ ರಾಯ್ ಈ ಚಿತ್ರದ ಮೂಲಕ ಸಕ್ಸಸ್‌ಫುಲ್ ಜೋಡಿ ಎನ್ನಿಸಿಕೊಂಡರು. ಈಗ ಇದೇ ಜೋಡಿ ಓಕೆ ಜಾನು ಚಿತ್ರದ ಮೂಲಕ ಇನ್ನೊಂದು ಇನ್ನಿಂಗ್ಸ್ ಶುರು ಮಾಡಿದೆ. 
 
ಈ ಚಿತ್ರತಂಡ ಇತ್ತೀಚೆಗೆ ಹಮ್ಮ ಹಮ್ಮ ಎಂಬ ಹಾಡನ್ನು ಬಿಡುಗಡೆ ಮಾಡಿದೆ. ಆ ಹಾಡಿಗೆ ಒಳ್ಳೆ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಇದೀಗ ಇನ್ನೊಂದು ಟ್ರ್ಯಾಕ್ ಎನ್ನ ಸೋನು ಬಿಡುಗಡೆಯಾಗಿದೆ. ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ ಈ ಹಾಡು.
 
ಇದೊಂದು ರೈನ್ ಸಾಂಗ್ ಆಗಿದ್ದು, ಆದಿತ್ಯಾ ಮತ್ತು ಶ್ರದ್ಧಾ ನಡುವಿನ ಹಾಟ್ ಕೆಮಿಸ್ಟ್ರಿ ಸಖತ್ ಆಗಿ ವರ್ಕ್‌ಔಟ್ ಆದಂಗಿದೆ. ಈ ಜೋಡಿಹಕ್ಕಿಗಳು ಮಳೆಯಲ್ಲಿ ಚುಂಬಿಸಿಕೊಳ್ಳುವ ದೃಶ್ಯವಂತೂ ಪಡ್ಡೆಗಳನ್ನು ಕಾಡುತ್ತಿದೆ. ಆಶಿಕಿ 2 ಚಿತ್ರದಲ್ಲಿ ಮಳೆ ನಿರ್ಣಾಯಕ ಪಾತ್ರವಹಿಸಿತ್ತು. ಇದೀಗ ಈ ಚಿತ್ರದಲ್ಲೂ ಮಳೆ ಸೀನು ಇರೋದು ವಿಶೇಷ. ಅಂದಹಾಗೆ ಇದು ಮಣಿರತ್ನಂ ಅವರ ತಮಿಳು ಚಿತ್ರ ಓ ಕಾದಲ್ ಕಣ್ಮಣಿ ಚಿತ್ರ ರೀಮೇಕ್. ಜನವರಿ 13, 2017ಕ್ಕೆ ಬಿಡುಗಡೆಯಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿವೋರ್ಸ್ ಬೆನ್ನಲ್ಲೇ ಗೆಳತಿ ಹಾಡಿನ ಆಲ್ಬಂನಲ್ಲಿ ಕಾಣಿಸಿಕೊಂಡ ಜಯಂ ರವಿ, ಟ್ರೋಲ್‌ಗೊಳಗಾದ ಕೆನೀಶಾ ಧ್ವನಿ

ಆಕೆಯಿಂದ ತುಂಬಾ ನಷ್ಟ ಅನುಭವಿಸಿದೆವು: ಡಿಂಪಲ್‌ ಕ್ವೀನ್ ರಚಿತಾ ರಾಮ್ ವಿರುದ್ಧ ಇಂದೆಂಥಾ ದೂರು

Viral video: ನಟಿ ಸಮಂತಾಗೆ ರಸ್ತೆ ಮಧ್ಯೆಯೇ ಕಿರುಕುಳ

ಥಗ್ ಲೈಫ್ ಇಷ್ಟವಿಲ್ಲದಿದ್ರೆ ನೋಡ್ಬೇಡಿ, ಕರ್ನಾಟಕದಲ್ಲಿ ರಿಲೀಸ್ ಮಾಡಿ ಎಂದ ಸುಪ್ರೀಂಕೋರ್ಟ್

ಅಣ್ಣಾವ್ರ ಜೊತೆ ವಿಷ್ಣುವರ್ಧನ್ ಎಲ್ಲರೂ ಅಂದುಕೊಂಡಿದ್ದೇ ಬೇರೆ ಇದ್ದಿದ್ದೇ ಬೇರೆ

ಮುಂದಿನ ಸುದ್ದಿ
Show comments