ಹಾಟ್ ಫೋಟೋಗಳನ್ನ ರಿಲೀಸ್ ಮಾಡಿದ ನಟಿ ತ್ರಿಶಾ

Webdunia
ಗುರುವಾರ, 28 ಡಿಸೆಂಬರ್ 2023 (10:16 IST)
ಟಾಲಿವುಡ್ ಮತ್ತು ಕಾಲಿವುಡ್‌ನಲ್ಲಿ ಯಶಸ್ವಿನ ಉತ್ತಂಗಕ್ಕೇರಿದರೂ ಬರುಬರುತ್ತಾ ಗ್ಲಾಮರ್ ಕಡಿಮೆಯಾಗುವುದರಲ್ಲಿ ಅಚ್ಚರಿಯೇನಿಲ್ಲ. ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗ್ತಾ ಬಂದಿವೆ. ಆಗ ತ್ರಿಷಾ ಈ ರೀತಿಯ ಹಾಟ್ ಫೋಟೋಗಳನ್ನ ರಿಲೀಸ್ ಮಾಡಿ ಮತ್ತೆ ನಿರ್ಮಾಪಕ, ನಿರ್ದೇಶಕರ ಗಮನಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ. 
 
ಇಂಡಸ್ಟ್ರಿಗೆ ಬಂದು ಸಾಕಷ್ಟು ವರ್ಷಗಳಾದರೂ ತಮ್ಮ ಗ್ಲಾಮರನ್ನ ಇನ್ನೂ ಉಳಿಸಿಕೊಂಡಿರುವ ಕೆಲವೇ ಕೆಲವು ಬೆಡಗಿಯರಲ್ಲಿ ತ್ರಿಷಾ ಕೃಷ್ಣನ್ ಸಹ ಒಬ್ಬರು. ಇನ್ನೂ ಅದೇ ಸೊಂಟದ ಸುತ್ತಳತೆ, ಉತ್ಸಾಹ ಚಿಮ್ಮಿಸುವ ಮಂದಹಾಸ, ವಯಸ್ಸು40ರ ಗಡಿ ದಾಟಿದ್ರೂ ಇನ್ನೂ ಟೀನೇಜ್ ಗರ್ಲ್ ತರಹವೇ ಕಾಣುವ ವಯ್ಯಾರ. 
 
2015ರಲ್ಲಿ ಬಿಝಿನೆಸ್‌ಮೆನ್ ವರುಣ್ ಮಣಿಯನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಮತ್ತೆ ಕೆಲವೇ ತಿಂಗಳಲ್ಲಿ ಅದನ್ನ ಮುರಿದುಕೊಂಡರು. ಆಮೇಲೆ ತಮ್ಮ ಗಮನವನ್ನೆಲ್ಲಾ ಚಿತ್ರಗಳ ಕಡೆಗೆ ನೆಟ್ಟರು. ಆದರೂ ಅವರ ಗ್ರಾಫು ಆರಕ್ಕೇಳಲಿಲ್ಲ ಮೂರಕ್ಕಿಳಿಯಲಿಲ್ಲ. ಇತ್ತೀಚೆಗೆ ಬಂದ ನಾಯಕಿ ಚಿತ್ರವೂ ಹೇಳಿಕೊಳ್ಳುವ ಮಟ್ಟದಲ್ಲಿ ಸಕ್ಸರ್ ಆಗಲಿಲ್ಲ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ದೈವಕ್ಕೆ ಅಪಮಾನ ಮಾಡಿದ್ದಕ್ಕೆ ಕೊನೆಗೂ ಕ್ಷಮೆ ಕೇಳಿದ ರಣವೀರ್ ಸಿಂಗ್

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮುಂದಿನ ಸುದ್ದಿ
Show comments