Webdunia - Bharat's app for daily news and videos

Install App

ನಟಿ ಶಿಲ್ಪಾ ಶೆಟ್ಟಿಗೆ ಸಿಡ್ನಿ ಏರ್ ಪೋರ್ಟ್ ನ ಸಿಬ್ಬಂದಿಯಿಂದ ಅವಮಾನ

Webdunia
ಮಂಗಳವಾರ, 25 ಸೆಪ್ಟಂಬರ್ 2018 (06:29 IST)
ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಬ್ಯಾಗ್ ವಿಚಾರಕ್ಕೆ ಸಿಡ್ನಿ ಏರ್ ಪೋರ್ಟ್ ನ ಸಿಬ್ಬಂದಿಯಿಂದ ಅವಮಾನವಾಗಿದೆಯಂತೆ. ಇನ್ನು ಈ ವಿಚಾರವನ್ನು ಅವರು  ತಮ್ಮ ಇನ್ ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ.




ಇತ್ತೀಚೆಗೆ ನಟಿ ಶಿಲ್ಪಾ ಶೆಟ್ಟಿ ಆಸ್ಟ್ರೇಲಿಯಾಕ್ಕೆಪ್ರಯಾಣ ಬೆಳೆಸಿದ್ದರು. ಅಲ್ಲಿ ಚೆಕ್ ಇನ್ ಮಾಡುವ ಮಹಿಳಾ ಸಿಬ್ವಂದಿ ಬ್ಯಾಗ್ ಗಾತ್ರ ದೊಡ್ಡದಿದೆ ಎಂದು ಎರಡು ಬಾರಿ ಚೆಕ್ ಇನ್ ಗೆ ಕಳುಹಿಸಿದ್ದಾರಂತೆ. ನಾನು ಎಷ್ಟೇ ಬಾರಿ ಕೇಳಿದರೂ ಬಿಡದೆ ಅವಮಾನ ಮಾಡಿದ್ದಾರೆ ಎಂದು ನಟಿ ತಮ್ಮ ನೋವನ್ನು ಹೊರಹಾಕಿದ್ದಾರೆ.


ನಂತರ ಹೋಗಿ ವಿನಂತಿ ಮಾಡಿ ಎಲ್ಲ ಸರಿ ಇದೆ ಅಂದ ಮೇಲೆ ಒಳಗೆ ಬಿಟ್ಟಿದ್ದಾರೆ. ಏರ್​ಲೈನ್ಸ್​ ಸಿಬ್ಬಂದಿಯ ಈ ವರ್ತನೆ ಬೇಸರ ವ್ಯಕ್ತಪಡಿಸಿರುವ ಶಿಲ್ಪಾ ಶೆಟ್ಟಿ ಇಲ್ಲಿ ವರ್ಣ ಬೇಧ ನೀತಿ ಇದೆ. ನಮ್ಮ ಮೈ ಬಣ್ಣ ಬೇರೆ ಅಂತಾ ಹೀಗೆ ಮಾಡಿದ್ದಾರೆ. ಕ್ವಾಂಟಾಸ್​ ಏರ್​ಲೈನ್ಸ್​ ಇದನ್ನು ಗಂಭಿರವಾಗಿ ಪರಿಗಣಿಸಿಬೇಕು. ಪ್ರಯಾಣಿಕರೊಂದಿಗೆ ಹೇಗೆ ನಡೆದುಕೊಳ್ಳಬೇಕು ಅಂತಾ ಅವರಿಗೆ ಹೇಳಿಕೊಡಿ ಅಂತಾ ಬರೆದಿದ್ದಾರೆ. ಇನ್ನು ತಮ್ಮ ಬ್ಯಾಗ್ ಫೋಟೋ ಒಂದನ್ನು ಹಂಚಿಕೊಂಡು ಇದು ಓವರ್ ಸೈಜಾ ಅಂತಾ ಅಭಿಮಾನಿಗಳಲ್ಲಿ ಕೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments