Webdunia - Bharat's app for daily news and videos

Install App

ವಿದ್ಯಾಬಾಲನ್ ನಟಿಸಿದ್ದ ಚಿತ್ರದಲ್ಲಿ ಈಗ ನಟಿ ಜ್ಯೋತಿಕಾ ಕಾಣಿಸಿಕೊಳ್ಳಲಿದ್ದಾರಂತೆ; ಆ ಚಿತ್ರ ಯಾವುದು ಗೊತ್ತಾ…?

Webdunia
ಶುಕ್ರವಾರ, 2 ಮಾರ್ಚ್ 2018 (07:54 IST)
ಚೆನ್ನೈ: ಬಾಲಿವುಡ್ ಬೆಡಗಿ ವಿದ್ಯಾ ಬಾಲನ್‌ ನಟಿಸಿದ ತುಮ್ಹಾರಿ ಸುಲು ಚಿತ್ರ ಕಳೆದ ವರ್ಷ ಬಿಡುಗಡೆಯಾಗಿ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಈಗ ಈ ಚಿತ್ರವನ್ನು ತಮಿಳಿಗೆ ರಿಮೇಕ್‌ ಮಾಡಲು ನಿರ್ದೇಶಕ ರಾಧಾಮೋಹನ್‌ ಸಜ್ಜಾಗಿದ್ದಾರೆ. ಅಂದಹಾಗೇ, ವಿದ್ಯಾಬಾಲನ್‌ ನಟಿಸಿದ್ದ ಪಾತ್ರದಲ್ಲಿ ಜ್ಯೋತಿಕಾ ಕಾಣಿಸಿಕೊಳ್ಳುತ್ತಿದ್ದಾರೆ.


ಮೇ ತಿಂಗಳಿನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆಯಂತೆ. ಈಗಾಗಲೇ ರಾಧಾ ಮೋಹನ್‌ ಈ ಚಿತ್ರದ ಸ್ಕ್ರಿಪ್ಟ್‌ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.


‘ನಾನು ವಿದ್ಯಾಬಾಲನ್‌ ಅವರ ದೊಡ್ಡ ಫ್ಯಾನ್‌ ಆಗಿದ್ದು, ಹಿಂದಿಯಲ್ಲಿ ಅವರು ಮಾತನಾಡುವುದನ್ನು ಕೇಳಲು ನನಗೆ ಖುಷಿಯಾಗುತ್ತದೆ. ವಿದ್ಯಾಬಾಲನ್‌ ಅವರ ಎಲ್ಲ ಚಿತ್ರಗಳನ್ನು ನಾನು ನೋಡಿದ್ದು, ತುಮ್ಹಾರಿ ಸುಲು ನನ್ನ ಮೆಚ್ಚಿನ ಚಿತ್ರವಾಗಿದೆ, ಹಾಗಾಗಿ ರಾಧಾಮೋಹನ್‌ ಕೇಳಿದ ತಕ್ಷಣ ನಾನು ಒಪ್ಪಿಕೊಂಡಿದ್ದೇನೆ,' ಎನ್ನುತ್ತಾರೆ ಜ್ಯೋತಿಕಾ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಟೇರ ದಾಖಲೆಯನ್ನೂ ಮುರಿಯಲಿದೆ ಸು ಫ್ರಮ್ ಸೋ

ಸು ಫ್ರಮ್ ಸೋ ಸಿನಿಮಾಗೆ ನಿಜವಾಗಿಯೂ ಬಜೆಟ್ ಎಷ್ಟಾಗಿತ್ತು

ವಿಷ್ಣು ಸಮಾಧಿ ಏಕಾಏಕಿ ತೆರವಿಗೆ ರಿಷಭ್‌ ಶೆಟ್ಟಿ ಖಂಡನೆ: ಕಲಾಸೇವೆಗೆ ಅಗೌರವ ಎಂದು ಡಿವೈನ್ ಸ್ಟಾರ್‌ ಬೇಸರ

ರಾಖಿ ಕಟ್ಟದೆಯೇ ದರ್ಶನ್‌ಗೆ ರಕ್ಷಾ ಬಂಧನದ ಶುಭಕೋರಿದ ನಟಿ ಸೋನಲ್ ಮೊಂಥೆರೋ

ಕಿಚ್ಚ ಸುದೀಪ್ ಭಾವುಕ ಪೋಸ್ಟ್ : ಸಂಕಟ ಆಗ್ತಿದೆ ಎಂದಿದ್ದೇಕೆ ಕಿಚ್ಚ

ಮುಂದಿನ ಸುದ್ದಿ
Show comments