Webdunia - Bharat's app for daily news and videos

Install App

ಚಿಕಿನಿಯಲ್ಲಿ ಚಿತ್ರಾಂಗದ ಸಿಂಗ್ ಸೌಂದರ್ಯದ ಚಿತ್ತಾರ

Webdunia
ಸೋಮವಾರ, 13 ಫೆಬ್ರವರಿ 2017 (15:51 IST)
ಬಾಲಿವುಡ್ ಆಗಿರಬಹುದು ಅಥವಾ ಇನ್ನೊಂದಾಗಿರಬಹುದು ಈಗ ಬಟ್ಟೆ ಕಳೆಚುವುದು ಕಾಮನ್ ಎಂಬಂತಾಗಿದೆ. ಆದರೆ ಬಾಲಿವುಡ್‌ನ ದಿವಾ ಚಿತ್ರಾಂಗದ ಸಿಂಗ್ ಅಯ್ಯೋ ನನಗೆ ಅದೆಲ್ಲಾ ಆಗಲ್ಲಪ್ಪ. ನಾನು ಬಟ್ಟೆ ಬಿಚ್ಚಲ್ಲ, ಆ ತರಹದ ಫೋಟೋಗಳೆಂದರೆ ನನಗೆ ನಾಚಿಕೆ ಎಂದಿದ್ದರು.
 
ಇನ್ನು ಚಿತ್ರರಂಗದಲ್ಲು ಅಷ್ಟೇ ಟೂಪೀಸ್, ಬಿಕಿನಿ ತೊಡಿ ಎಂದರೆ ಸಾರಿ ಭಾಯ್ ಅನ್ನುತ್ತಿದ್ದಳು ಚಿತ್ರಾಂಗದ. ಆದರೆ ಈಕೆ ಅಭಿನಯದ ಸಾಲು ಸಾಲು ಚಿತ್ರಗಳು ಮಕಾಡೆ ಮಲಗಿದ ಮೇಲೆ ಈಗ ಟ್ರ್ಯಾಕ್‌ಗೆ ಬಂದಂತಿದ್ದಾರೆ. 
 
ಇದೀಗ ಟೂಪೀಸ್‌ಗೆ ಎಸ್ ಎಂದಿದ್ದು, ನಲವತ್ತರ ಹರೆಯಲ್ಲಿ ಬಿಕಿನಿಗೆ ಜೈ ಎಂದಿದ್ದಾರೆ. ವಯಸ್ಸು ಬಿಕಿನಿ ದಾಟಿದ್ದರೂ ಚಿತ್ರಾಂಗದ ಮಾತ್ರ ಇನ್ನೂ ಮೂವತ್ತರ ಚೆಲುವೆಯಂತೆ ಕಾಣಿಸುತ್ತಾರೆ. ಕಳೆದ ಎರಡು ವರ್ಷಗಳಿಂದ ಯಾವುದೇ ಚಿತ್ರದಲ್ಲೂ ಚಿತ್ರಾಂಗದ ಅಭಿನಯಿಸಿಲ್ಲ. ಅಂಜಾನಾ (2014) ಮತ್ತು ಗಬ್ಬರ್ ಈಸ್ ಬ್ಯಾಕ್ (2015) ಆದ ಬಳಿಕ ಮತ್ತೆ ಬೆಳ್ಳಿಪರದೆಗೆ ಬರಲಿಲ್ಲ. ಈಗ ಮತ್ತೆ ನಿರ್ಮಾಪಕ, ನಿರ್ದೇಶಕರನ್ನು ಸೆಳೆಯಲು ಬಿಕಿನಿಗೆ ಮೊರೆ ಹೋಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments