Select Your Language

Notifications

webdunia
webdunia
webdunia
webdunia

ಕಿರುತೆರೆ ನಟಿಯ ಮೇಲೆ ಬಾಲಿವುಡ್ ನಟನಿಂದ ಅತ್ಯಾಚಾರ!

ಕಿರುತೆರೆ ನಟಿಯ ಮೇಲೆ ಬಾಲಿವುಡ್ ನಟನಿಂದ ಅತ್ಯಾಚಾರ!
ಮುಂಬೈ , ಸೋಮವಾರ, 19 ಅಕ್ಟೋಬರ್ 2015 (16:10 IST)
ಬಾಲಿವುಡ್ ನಟ ವಿಶಾಲ್ ಠಕ್ಕರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಠಾಕೂರ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಕಿರುತೆರೆ ನಟಿಯೊಬ್ಬರು ದೂರು ನೀಡಿದ್ದರು.

ವಿಶಾಲ್ ಅವರು ತಮ್ಮ ಮನೆಯಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ನಟಿ ಚರ್ಕೋಪ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. 
 
ಈ ಹಿನ್ನೆಲೆಯಲ್ಲಿ ವಿಶಾಲ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಚರ್ಕೋಪ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ರಾಮ್‌ಚಂದ್ರ ಗಾಯಕ್‌ವಾಡ್‌ ತಿಳಿಸಿದ್ದಾರೆ. 
 
ವಿಶಾಲ್ ವಿರುದ್ದ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 420 (ವಂಚನೆ), 323, 509 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ
 
ವಿಶಾಲ್  ಟ್ಯಾಂಗೋ ಚಾರ್ಲಿ ಹಾಗೂ ಚಾಂದನಿ ಬಾರ್‌ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

Share this Story:

Follow Webdunia kannada