Webdunia - Bharat's app for daily news and videos

Install App

ಕುಸ್ತಿಪಟು ಗೀತಾ ಪೋಘಟ್ ಮದುವೆಗೆ ಉಡುಪು ಆರಿಸಲಿರುವ ಅಮೀರ್ ಖಾನ್

Webdunia
ಬುಧವಾರ, 16 ನವೆಂಬರ್ 2016 (14:25 IST)
ಮುಂಬೈ: ಅಮೀರ್ ಖಾನ್ ಎಂದರೆ ಹಾಗೆ. ಸದಾ ವಿಶಿಷ್ಟವಾಗಿರುವುದನ್ನೇ ಮಾಡುತ್ತಾರೆ. ಭಾರತೀಯ ಕುಸ್ತಿ ಪಟು ಗೀತಾ ಪೋಗಟ್ ವಿವಾಹಕ್ಕೆ ಉಡುಪನ್ನುಅವರೇ ಆರಿಸಿಕೊಡಲಿದ್ದಾರಂತೆ.

ದಂಗಲ್ ಸಿನಿಮಾದಲ್ಲಿ ಅಮೀರ್ ಖಾನ್ ಹೆಣ್ಣು ಮಕ್ಕಳಿಬ್ಬರ ತಂದೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಗೀತಾ ಪೋಗಟ್ ಮತ್ತು ಬಬಿತಾ ಕುಮಾರಿ ಎಂಬ ಇಬ್ಬರೂ ಹೆಣ್ಣು ಮಕ್ಕಳಿಗೆ ಕುಸ್ತಿ ಕ್ರೀಡೆ ಕಲಿಸುವ ಹೆಣ್ಣು ಮಕ್ಕಳ ತಂದೆಯ ಪಾತ್ರ ಮಾಡುತ್ತಿದ್ದಾರೆ. ಹೀಗಾಗಿ ನಿಜ ಜೀವನದಲ್ಲೂ ತಮ್ಮ ಸಿನಿಮಾ ಪಾತ್ರಧಾರಿಯ ಮದುವೆಗೆ ಅವರು ನೆರವಾಗಲಿದ್ದಾರೆ.

ಈ ಮದುವೆ ಹರ್ಯಾಣಾದ ಹಳ್ಳಿಯೊಂದರಲ್ಲಿ ನಡೆಯಲಿದ್ದು, ಸ್ವತಃ ಅಮೀರ್ ಆಗಮಿಸಿ ಮದುವೆಗೆ ನೆರವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚಿತ್ರೀಕರಣದ ಸಮಯದಲ್ಲೂ ಪೋಗಟ್ ಜತೆ ಅಮೀರ್ ಒಬ್ಬ ತಂದೆಯಂತೆ ಅನ್ಯೋನ್ಯವಾಗಿದ್ದರು. ಅವರ ಕಷ್ಟಗಳಿಗೆ ಯಾವುದಾದರೂ ರೂಪದಲ್ಲಿ ನೆರವಾಗಲು ತುಡಿಯುತ್ತಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಜ್‌ಕುಮಾರ್‌, ಪುನೀತ್ ಹಾದಿಯಲ್ಲೇ ನಡೆದ ಸರೋಜಾ ದೇವಿ, ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ನಟಿ

ವಿವಾಹದ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾದ ಕಪ್ಪು ಸುಂದರಿ ಸ್ಯಾನ್ ರೆಚಲ್‌, ಸಾವಿನ ಸುತ್ತಾ ಹಲವು ಅನುಮಾನ

ಬಿ ಸರೋಜಾದೇವಿ ಕೊನೆಯ ಕ್ಷಣದಲ್ಲಿ ಏನಾಯ್ತು ಇಲ್ಲಿದೆ ವಿವರ

ಹಿಂದೂ ದೇವರ ಮೇಲೆ ಉಚ್ಚೆ, ಕಕ್ಕ ಮಾಡ್ತೀನಿ ಎಂದವನ ಸ್ನೇಹ ಬೇಕಾ: ಯೋಗರಾಜ್ ಭಟ್ ಟ್ರೋಲ್

ಹಿರಿಯ ನಟಿ ಬಿ ಸರೋಜಾ ದೇವಿ ಇನ್ನಿಲ್ಲ

ಮುಂದಿನ ಸುದ್ದಿ