ಹೊಸ ಚಿತ್ರಕ್ಕಾಗಿ ಅಮೀರ್ ಖಾನ್ ಹೊಸ ಲುಕ್ ನೋಡಿದ್ರೆ ಶಾಕ್ ಆಗ್ತೀರಾ

Webdunia
ಮಂಗಳವಾರ, 29 ನವೆಂಬರ್ 2016 (11:30 IST)
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಸದಾ ತಮ್ಮ ಚಿತ್ರಕ್ಕಾಗಿ ಹೊಸದನ್ನು ಮಾಡುತ್ತಿರುತ್ತಾರೆ. ತಮ್ಮ ಮುಂದಿನ ಚಿತ್ರ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರಕ್ಕಾಗಿ ಅವರ ವೇಷ ನೋಡಿದರೆ ನಿಮಗೆ ಇವರು ಅಮೀರ್ ಹೌದೋ ಅಲ್ಲವೋ ಎನಿಸಬಹುದು.

ಈ ಚಿತ್ರಕ್ಕಾಗಿ ಗಡ್ಡ ಮೀಸೆ ಜತೆಗೆ ಉದ್ದದ ಕೇಶ ಬಿಡಲಿದ್ದಾರಂತೆ. ಮಂಗಲ್ ಪಾಂಡೆ ಸಿನಿಮಾದಲ್ಲೂ ಅಮೀರ್ ಉದ್ದ ಕೂದಲು, ಉದ್ದ ಮೀಸೆ ಬಿಟ್ಟಿದ್ದರು. ಇದೀಗ ಈ ಚಿತ್ರಕ್ಕೆ ನ್ಯಾಚುರಲ್ ಆಗಿ ಕೂದಲು ಬಿಡಲಿದ್ದಾರಂತೆ ಅಮೀರ್.

ಜತೆಗೆ ಅಮೀರ್ ಇಲ್ಲಿ ತೆಳ್ಳಗೆ ಕಾಣಿಸಿಕೊಳ್ಳಬೇಕಂತೆ. ಹಾಗಾಗಿ ದೇಹ ದಂಡನೆ ಮಾಡಿಕೊಂಡು ತೂಕ ಇಳಿಸುವ ಬಗ್ಗೆ ದಂಗಲ್ ಸ್ಟಾರ್ ಚಿಂತನೆ ನಡೆಸಿದ್ದಾರೆ. ಸದ್ಯ ದಂಗಲ್ ಸಿನಿಮಾ ಬಿಡುಗಡೆಗಾಗಿ ಎದುರು ನೀಡುತ್ತಿರುವ ಅಮೀರ್, ಈ ಚಿತ್ರವನ್ನು ಕ್ರೀಡಾ ಪ್ರಧಾನ ಸಿನಿಮಾವೆಂದು ಪರಿಗಣಿಸಿ ತೆರಿಗೆ ವಿನಾಯ್ತಿ ಕೇಳಲು ಲೆಕ್ಕಾಚಾರ ಹಾಕಿದ್ದಾರೆ. ಭಾರತದಲ್ಲಿ ಕ್ರೀಡಾ ಪ್ರಧಾನ ಸಿನಿಮಾಗಳಿಗೆ ತೆರಿಗೆ ಕಟ್ಟಬೇಕಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಿನಿಮಾ ಸಕ್ಸಸ್ ನಡುವೆ ದಿಢೀರನೆ ಠಾಣೆ ಮೆಟ್ಟಿಲೇರಿದ ಕಾಂತಾರ ಬೆಡಗಿ ರುಕ್ಮಿಣಿ ವಸಂತ್

ತೂಕದ ಬಗ್ಗೆ ಹಾಸ್ಯ ಮಾಡಿದ ಪತ್ರಕರ್ತನಿಗೆ ಮಾತಿನೇಟು ನೀಡಿದ ತಮಿಳು ನಟಿ ಗೌರಿ ಕಿಶನ್

ನಿಮ್ಮ ಮೇಲಿನ ನನ್ನ ಗೌರವ ದ್ವಿಗುಣಗೊಂಡಿದೆ: ರಿಷಬ್ ಬಗ್ಗೆ ಖುಷ್ಬೂ ಸುಂದರ್ ಗುಣಗಾನ

ಕ್ಲೈಮ್ಯಾಕ್ಸ್‌ ಹಂತಕ್ಕೆ ನಟಿ ರನ್ಯಾ ವಿರುದ್ಧದ ಪ್ರಕರಣ: ಶೀಘ್ರದಲ್ಲೇ ಚಾರ್ಚ್‌ಶೀಟ್‌ ಸಲ್ಲಿಕೆ

ಪರಶುರಾಮನ ಪಾತ್ರಕ್ಕೆ ಮದ್ಯ, ನಾನ್ ವೆಜ್ ಬಿಟ್ಟ ವಿಕ್ಕಿ ಕೌಶಾಲ್: ಪತ್ನಿ ಜೊತೆ ಅದನ್ನೂ ಮಾಡ್ಬೇಡಿ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments