Webdunia - Bharat's app for daily news and videos

Install App

ಇಂದಿಗೆ ಫನಾ ಚಿತ್ರಕ್ಕೆ 10 ವರ್ಷ ಕಂಪ್ಲೀಟ್

Webdunia
ಗುರುವಾರ, 26 ಮೇ 2016 (16:32 IST)
ಅಮಿರ್ ಖಾನ್ ಅಭಿನಯದ ಫನಾ ಚಿತ್ರ 10 ವರ್ಷ ಪೂರೈಸಿದೆ.. ಚಿತ್ರವನ್ನು ಕೂನಾಲ್ ನೇ ಚಿತ್ರದ ಕುರಿತು ಕೆಲ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ..

ಈ ಬಗ್ಗೆ ನಿರ್ದೇಶಕ ಕುನಾಲ್ ಕೋಹ್ಲಿ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಚಿತ್ರದಲ್ಲಿ ಕಾಜೋಲ್ ಹಾಗೂ ಅಮಿರ್ ಖಾನ್ ಲವ್ ಅಮೋಘವಾಗಿ ಮೂಡಿ ಬಂದಿತ್ತು.
 
ಇನ್ನೂ ಅಮಿರ್ ಖಾನ್ ಅವರನ್ನು ಈ ಚಿತ್ರಕ್ಕೆ ಸಪರ್ಕಿಸಿದಾಗ ಕೇವರ ಎರಡು ಶಬ್ದಗಳನ್ನು ಹೇಳಿದ ಬಳಿಕ ಚಿತ್ರಕ್ಕೆ ಅಮಿರ್ ಯೆಸ್ ಅಂದರಂತೆ.ಇನ್ನೂ ಈ ಚಿತ್ರಕ್ಕಾಗಿ ಕಾಜೋಲ್‌ರನ್ನು ತೆಗೆದುಕೊಳ್ಳುವಂತೆ ಹೇಳಿದ್ರಂತೆ.  
 
ಈ ಚಿತ್ರಕ್ಕಾಗಿ ಅಮಿರ್ ಖಾನ್ ಮೂವರ ನಟಿಯರ ಹೆಸರುಗಳನ್ನು ಹೇಳಿದ್ರಂತೆ.  ಆ ಮೂವರಲ್ಲಿ ಯಾರು ಚಿತ್ರಕ್ಕೆ ಸೂಟ್ ಆಗ್ತಾರೆ ಎಂದು ಇನ್ನೂ ಫನ್ಹಾ ಚಿತ್ರದ ಶೂಟಿಂಗ್ ಪೋಲ್ಯಾಂಡ್‌ನಲ್ಲಿ ಮಾಡಲಾಗಿತ್ತು. ಆ ವೇಳೆ ಬಹಳ ಕೂಲ್ ಇತ್ತು. ಮೇರೆ ಹಾಥ್ ಮೇ ಹಾಡನ್ನು ಮತ್ತೊಮ್ಮೆ  ಶೂಟ್ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಇಟಲಿಯ ಉದ್ಯಮಿಯೊಂದಿಗೆ ಉಂಗುರ ಬದಲಾಯಿಸಿಕೊಂಡ ಅರ್ಜುನ್ ಸರ್ಜಾ ಕಿರಿಯ ಪುತ್ರಿ ಅಂಜನಾ

Drug Case:ನಟಿ ನೀಡಿದ ದೂರಿನಂತೆ ಮಲಯಾಳಂ ನಟ ಶೈನ್ ಟಾಮ್ ಚಾಕೊ ಅರೆಸ್ಟ್‌

Anurag Kashyap: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ ಏನಿವಾಗ ಎಂದ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು

ಸಲ್ಮಾನ್‌ ಖಾನ್‌ ಮತ್ತಷ್ಟು ಗಟ್ಟಿಯಾಗಿ ವಾಪಾಸ್ಸಾಗುತ್ತಾರೆ: ಇಮ್ರಾನ್ ಹಸ್ಮಿ ಹೀಗಂದಿದ್ಯಾಕೆ

ಕ್ರೈಸ್ತರ ಭಾವನೆಗೆ ಅಗೌರವ: ನಟ ಸನ್ನಿ ಡಿಯೋಲ್, ರಣದೀಪ್ ವಿರುದ್ಧ ಪ್ರಕರಣ ದಾಖಲು

ಮುಂದಿನ ಸುದ್ದಿ
Show comments