ಮಿಲ್ಕಿ ಬ್ಯೂಟಿ ತಮನ್ನ ಭಾಟಿಯಾಗೆ ಹರ್ಷ ತಂದ ಹೊಸ ಇಮೇಜ್

Webdunia
ಬುಧವಾರ, 6 ಡಿಸೆಂಬರ್ 2023 (13:47 IST)
ಈ ಚೆಲುವೆಗೆ ಅವಕಾಶಗಳ ಸಂಖ್ಯೆ ಕಡಿಮೆ ಆಯ್ತು ಎಂದೇ ಹೇಳಬಹುದಾಗಿದೆ. ಆದರೆ  ಆಡಿಕೊಳ್ಳುವವರ ಬಾಯಿ ಮುಚ್ಚುವಂತೆ ಈಕೆಗೆ ಅವಕಾಶಗಳು ಹುಡುಕಿಕೊಂಡು ಬಂದವು. 2023ರಲ್ಲಿ  ಈಕೆ ಐದು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾಳೆ ಎಂದು ಮೂಲಗಳು ತಿಳಿಸಿವೆ.
 
ತಮನ್ನ ಭಾಟಿಯಾಳನ್ನು ದಕ್ಷಿಣ ಭಾರತದ ಚಿತ್ರ ಪ್ರೇಮಿಗಳು  ಮಿಲ್ಕಿ ಬ್ಯೂಟಿ ಎನ್ನುವ ಹೆಸರಿನಿಂದ ಕರೆಯುವುದು. ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿ  ಟಾಪ್ ಹೀರೋಯಿನ್ ಆಗಿದ್ದ ತಮನ್ನಗೆ 2023  ಅತ್ಯಂತ ಖುಷಿ ಕೊಟ್ಟಿದೆಯಂತೆ.
 
ಈಕೆಗೆ ತೆಲುಗು ಹಾಗೂ  ಹಿಂದಿಯಲ್ಲಿ   ಅವಕಾಶಗಳಿವೆ. ಆದರೆ ಮುಂದಿನ ಚಿತ್ರಗಳಲ್ಲಿ ಆಕೆಗೆ ಅವಕಾಶ ನೀಡಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗಿದೆ. ಹೆಚ್ಚು ಚಿತ್ರಗಳಲ್ಲಿ ಇತ್ತೀಚಿಗೆ ಅಭಿನಯಿಸಿದರೂ ಸಹಿತ ಒಂದರ ಹಿಂದೆ ಒಂದರಂತೆ ಎದುರಾದ ಸೋಲಿನ ಕಾರಣದಿಂದ ಈ ರೀತಿಯ ನಿರ್ಧಾರ ಕೈಗೊಂಡಿದ್ದಾರೆ ನಿರ್ಮಾಪಕರು. ಕೆಲವರು ನೇರವಾಗಿ ತಮ್ಮ ಚಿತ್ರದಲ್ಲಿ ನಟಿಸಲು ಅವಕಾಶ ನೀಡುವುದಿಲ್ಲ ಎಂದು ಸಹ ಹೇಳಿದ್ದಾರಂತೆ. ಬಣ್ಣದ ಲೋಕದ ಅನಾಹುತಗಳಲ್ಲಿ ಇದು ಸಹ ಒಂದು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments