Webdunia - Bharat's app for daily news and videos

Install App

ಶಾರುಖ್ ಖಾನ್ ರನ್ನು ಅಕ್ಷಯ್ ಕುಮಾರ್ ಎಂದು ತಪ್ಪಾಗಿ ತಿಳಿದಿದ್ದ ಅಭಿಮಾನಿ!

Webdunia
ಸೋಮವಾರ, 14 ನವೆಂಬರ್ 2016 (06:46 IST)
ಮುಂಬೈ: ಶಾರುಖ್ ಖಾನ್ ಯಾರು ಅಕ್ಷಯ್ ಕುಮಾರ್ ಯಾರು ಎಂದು ಗೊತ್ತಿಲ್ಲದವರು ಯಾರಾದರೂ ಇದ್ದಾರ ಅಂತ ನೀವು ಹೇಳಬಹುದು. ಆದರೆ ಇವರಿಬ್ಬರ ರೂಪದಲ್ಲಿ ಸಾಮ್ಯತೆಯೂ ಇಲ್ಲ. ಹಾಗಿದ್ದರೂ ಅಭಿಮಾನಿಯೊಬ್ಬರು ಕನ್ ಫ್ಯೂಸ್ ಮಾಡಿಕೊಂಡ ಕತೆಯನ್ನು ಸ್ವತಃ ಶಾರುಖ್ ಹೇಳಿಕೊಂಡಿದ್ದಾರೆ.

ಇದು ನಡೆದಿದ್ದು 20 ವರ್ಷಗಳ ಹಿಂದೆ. ಶಾರುಖ್ ಒಮ್ಮೆ ಲಂಡನ್ ನಲ್ಲಿ ವಿಮಾನ ಏರಲು ವಿಳಂಬವಾಗುತ್ತಿದೆಯೆಂದು ಅವಸರದಲ್ಲಿದ್ದಾಗ ಒಬ್ಬ ಮಹಿಳಾ ಅಭಿಮಾನಿ ಅವರನ್ನು ತಡೆದರಂತೆ. ಆಗಿನ್ನೂ ಫೋಟೋ, ಸೆಲ್ಫಿ ಬಳಕೆಯಲ್ಲಿರಲಿಲ್ಲ. ಆ ಅಭಿಮಾನಿ ಶಾರುಖ್ ಬಳಿ ಆಟೋಗ್ರಾಫ್ ಪಡೆಯಲು ಚಿಕ್ಕ ಪೇಪರ್ ತುಣುಕನ್ನು ನೀಡಿದ್ದರಂತೆ.

ಆಗ ಸುಮ್ಮನೆ ಆ ಅಭಿಮಾನಿಯನ್ನು ಕೆಣಕುವ ಉದ್ದೇಶದಿಂದ ಶಾರುಖ್ ಅಕ್ಷಯ್ ಅಭಿನಯದ ಮೊಹ್ರಾ ಸಿನಿಮಾದ ತೂ ಚೀಸ್ ಬಡೀ ಹೇ ಹಾಡನ್ನು ಉಲ್ಲೇಖಿಸಿ ನನ್ನ ಅಭಿನಯದ ಆ ಹಾಡು ನಿಮಗೆ ಇಷ್ಟವಾಗಿರಬಹುದು ಎಂದರಂತೆ. ವಿಶೇಷವೆಂದರೆ ಅಭಿಮಾನಿ ಹೌದು. ನನಗೆ ತುಂಬಾ ಇಷ್ಟ ಎಂದು ಬಿಟ್ಟರಂತೆ! ಶಾರುಖ್ ಕೂಡಾ ಆಟೋಗ್ರಾಫ್ ಕೊಡುವಾಗ ತಮ್ಮ ಹೆಸರು ಬರೆಯುವ ಬದಲು ಅಕ್ಷಯ್ ಹೆಸರು ಬರೆದುಕೊಟ್ಟರಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಹಿರಂಗವಾಗಿ ಕಾರಿನಲ್ಲಿ ಸುತ್ತಾಡಿದ ರಶ್ಮಿಕಾ ಮಂದಣ್ಣ–ವಿಜಯ್‌ ದೇವರಗೊಂಡ:ಗುಸುಗುಸು ಸುದ್ದಿಗೆ ಬ್ರೇಕ್‌

ಅಡ್ವಾನ್ಸ್‌ ಪಡೆದು ಶೂಟಿಂಗ್‌ಗೆ ಸತಾಯಿಸಿದ ಆರೋಪ: ನಟಿ ರಚಿತಾ ರಾಮ್‌ ವಿರುದ್ಧ ಫಿಲ್ಮ್‌ ಚೇಂಬರ್‌ಗೆ ದೂರು

ದರ್ಶನ್ ಟೆಂಪನ್ ರನ್: ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ವಿಶೇಷ ಪೂಜೆ ಸಲ್ಲಿಕೆ

ರಚಿತಾ ರಾಮ್ ವಿರುದ್ಧ ಫಿಲಂ ಚೇಂಬರ್ ಗೆ ದೂರು: ದುಡ್ಡು ಬಂದ್ರೂ ಹೀಗೆ ಮಾಡಿದ್ರಾ ಬುಲ್ ಬುಲ್

ಥಗ್ ಲೈಫ್ ಸಿನಿಮಾ ಬಿಡುಗಡೆಗೆ ವಿತರಕರ ಹಿಂದೇಟು: ರಿಲೀಸ್ ಆದ್ರೂ ನೋಡ್ಬೇಡಿ ಎಂದ ನಟರು

ಮುಂದಿನ ಸುದ್ದಿ
Show comments