Webdunia - Bharat's app for daily news and videos

Install App

ಕುಣಿಯೋ ಗುಂಗಿನಲ್ಲಿ ಒಳ ಉಡುಪು ಕಂಡ್ರೂ ಲೆಕ್ಕಿಸದೇ ಕುಣಿತಾನೇ ಇದ್ದಳು ನಟಿ

Webdunia
ಶನಿವಾರ, 20 ಆಗಸ್ಟ್ 2016 (09:27 IST)
ನಿಮಗೆ ಗೊತ್ತಿರಬಹುದು 'ಆ ದಿನಗಳು' ಚಿತ್ರದಲ್ಲಿ ಚೇತನ ಜತೆ ನಟಿಸಿದ್ದ ನಟಿ. ಆ ನಟಿ ಈಗ ಅಮಿತಾಬ್ ಹಾಗೂ ಅನಿಲ್ ಕಪೂರ್ ಜತೆಗೆ ನಟಿಸುತ್ತಿದ್ದಾರೆ. ಆದ್ರೆ ಆ ನಟಿ ಇದೀಗ ಸುದ್ದಿ ಕಾರಣವಾಗಿದ್ದಾಳೆ. ಡ್ಯಾನ್ಸ್ ಮಾಡುವ ಭರದಲ್ಲಿ ತನ್ನ ಒಳಉಡುಪನ್ನು ಲೆಕ್ಕಿಸದೇ ಬಿಂದಾಸ್ ಆಗಿ ಕುಣಿದು ನೆರದಿದ್ದವರ ಮುಜುಗರಕ್ಕೆ ಕಾರಣವಾಗಿದ್ದಾಳೆ.

 
'ಆಂಖೇ 2' ಚಿತ್ರದ ಅದ್ಧೂರಿ ಸಮಾರಂಭದಲ್ಲಿ ರೆಜಿನಾ ಎಂಬ ನಟಿಯ ಕಪ್ಪು ಡ್ರೆಸ್ ಧರಿಸಿ ಕ್ಯಾಟ್ ವಾಕ್ ಮಾಡುತ್ತಿದ್ದಳು. ರೆಜಿನಾ ಡ್ರೆಸ್ ಕೆಳಗೆ ಜಾರಿದ್ದನ್ನು ಲೆಕ್ಕಿಸದೇ ಬಿಂದಾಸ್ ಆಗಿ ಕುಣಿದಿದ್ದಾಳೆ. . ಅವರು ಧೈರ್ಯಗೆಡದೇ ಸಮಾರಂಭದಲ್ಲಿ ಡ್ಯಾನ್ಸ್ ಮಾಡಿದ್ದಾಳೆ. ಇದನ್ನು ಕ್ಯಾಮರಾಗಳು ಸೆರೆ ಹಿಡಿದಿವೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
 
'ಆಂಖೇ 2' ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭವೊಂದರಲ್ಲಿ ಡ್ಯಾನ್ಸ್ ಮಾಡಲು ಆಗಮಿಸಿದ್ದ ವೇಳೆ ರೆಜಿನಾ ಸೌಂದರ್ಯ, ಗ್ಲಾಮರ್ ನೋಡುಗರನ್ನು ಸೇಳೆಯುತ್ತಿತ್ತು. ಡ್ಯಾನ್ಸ್ ಮೇಲೆ ಬರುತ್ತಿದ್ದಂತೆ ನಟಿ ರೆಜಿನಾ ಒಳ ಉಡುಪು ಕಾಣಿಸುತ್ತಿದ್ದರು ಆಕೆ ಯಾವುದಕ್ಕೆ ಕ್ಯಾರೆ ಎನ್ನದೇ ಡ್ಯಾನ್ಸ್ ಮಾಡಿ ಅವಾಂತರ ಮಾಡಿದ್ದಾಳೆ.

ನಟಿಯಾಗಿ ಅವರು ಬಾಲಿವುಡ್‌ನಲ್ಲಿ 'ಆಂಖೇ-2' ಚೊಚ್ಚಲ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. 
 
ಆದರೆ ಸ್ಟೇಜ್ ಮೇಲೆ ಬಂದಾಗ ರೆಜಿನಾ ಧರಿಸಿದ್ದ ಕಪ್ಪು ಬಣ್ಣದ ಡ್ರೆಸ್‌ ಇದ್ದಕ್ಕಿಂದತೆ ಮೈಮೆಲಿಂದ ಮೇಲೆ ಹೋಗುತ್ತಿತ್ತು. ಅಲ್ಲಿಂದ ಕೆಲವರಿಗೆ ಇದ್ಯಾಕೋ ಅತಿ ಎನ್ನಿಸುವಂತಿತ್ತು.
ಕೆಳ ಭಾಗದ ಡ್ರೆಸ್ ಮೇಲೆ ಜಾರಿ ಬಿಟ್ಟಿದೆ. ಇದ್ದರಿಂದ ಸ್ವಲ್ತ ಹೊತ್ತು ಕಿರಿ ಕಿರಿ ಅನುಭವಿಸಿದ್ರು ಅಲ್ಲಿದ್ದವರಿಗೆ ಮುಜುಗರ ತರಿಸಿದ್ದಾಳೆ . ಆ ಬಳಿಕ ನಟಿ ರೆಜಿನಾ ಏನು ಆಗಿಲ್ಲ ಎಂಬಂತೆ ಇದ್ದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 


BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments