ಅಜಯ್ ದೇವಗನ್ ಮುಂದೆ ಬೆತ್ತಲಾದರಾ ಇಲಿಯಾನಾ..?

Webdunia
ಭಾನುವಾರ, 23 ಜುಲೈ 2017 (13:34 IST)
ಸೆಪ್ಟೆಂಬರ್`ಗೆ ಬಿಡುಗಡೆಯಾಗಲು ಸಿದ್ಧವಾಗಿರುವ ಬಾದ್ ಶೋ ಚಿತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ತನಗಿಂತ ಅತ್ಯಂತ ಕಿರಿಯವಳಾದ ಇಲಿಯಾನಾ ಡಿಕ್ರೂಜ್ ರೊಮಾನ್ಸ್ ಮಾಡಿದ್ದಾರೆ. ಚಿತ್ರದ ಟ್ರೇಲರ್ ನೋಡಿಯೇ ಅಭಿಮಾನಿಗಳು ರೋಮಾಂಚನಗೊಂಡಿದ್ಧಾರೆ.
 

ಚಿತ್ರದ ಟ್ರೇಲರ್`ಗಿಂತಲೂ ಮತ್ತಷ್ಟು ಸಂಚಲನ ಕಾರಣವಾಗಿರುವುದು, ಇಲಿಯಾನಾ ಡಿಕ್ರೂಜ್ ಅಜಯ್ ದೇವಗನ್ ಜೊತೆಗಿನ ರೊ.ಮ್ಯಾನ್ಸ್ ದೃಶ್ಯದಲ್ಲಿ ಬೆತ್ತಲಾಗಿದ್ದಾರೆ ಎಂಬುದು. ಆದರೆ, ಈ ಬೆತ್ತಲೆ ದೃಶ್ಯದಿಂದ ಒದಗಬಹುದಾದ ಸೆನ್ಸಾರ್ ಮಂಡಳಿಯ ಜೊತೆಗಿನ ಸಂಘರ್ಷಕ್ಕೆ ತೆರೆ ಎಳೆಯಲು, ಬೆತ್ತಲೆ ಬೆನ್ನು ಮತ್ತು ಲಿಪ್ ಕಿಸ್ ಸೀನ್`ಗಳನ್ನ ಕಟ್ಟ ಮಾಡಿದ್ದಾರೆ ಎನ್ನಲಾಗಿದೆ.

ಆದರೆ, ಆನ್`ಲೈನ್`ನಲ್ಲಿ ಈ ಫೋಟೋ ಲೀಕ್ ಆಗಿದ್ದು, ಭಾರೀ ಸುದ್ದಿ ಮಾಡುತ್ತಿದೆ. ಸುಮಾರು 10 ನಿಮಿಷಗಳ ದೃಶ್ಯ ಇದಾಗಿದ್ದು, ಸಿನಿಮಾದಲ್ಲಿ ಅತ್ಯಂತ ಪ್ರಮುಖವಾದದ್ದು ಎನ್ನಲಾಗಿದೆ.  ಆದರೂ, ನಿರ್ದೇಶಕರು ಚಿತ್ರದ ಬಿಡುಗ್ಡಡೆಗೆ ವಿಘ್ನ ಬರಬಾರದೆಂದು ಕತ್ತರಿ ಪ್ರಯೋಗಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯಲಕ್ಷ್ಮಿ ಟೆಂಪಲ್ ರನ್‌, ಇತ್ತ ಡಿ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮುಂದಿನ ಸುದ್ದಿ
Show comments