Webdunia - Bharat's app for daily news and videos

Install App

ಹೀರೋಯಿನ್ ಗಳಿಗೂ ಕಾಲ ಬಂದೆ ಬರ್ತೈತೆ ಅಂದ ಪಿಗ್ಗಿ .. ಯಾವಾಗ ಅಂತೀರಾ ?

Webdunia
ಬುಧವಾರ, 19 ಮಾರ್ಚ್ 2014 (10:12 IST)
PR
ಹೀರೋಯಿನ್ ಗಳು ಸಹ ಹೀರೋಗಳಂತೆ ಸಂಭಾವನೆ ಪಡೆಯುವ ಕಾಲ ದೂರ ಇಲ್ಲ ಎಂದಿದ್ದಾಳೆ ಪ್ರಿಯಾಂಕ ಚೋಪ್ರ. ಚಿತ್ರದಲ್ಲಿ ಹೀರೋ ಎಷ್ಟು ಮುಖ್ಯವೋ ಅಷ್ಟೇ ಪ್ರಾಮುಖ್ಯತೆ ಇದೆ ಹೀರೋಯಿನ್ ಗಳಿಗೆ. ಆದರೆ ಹಣ ನೀಡುವ ಸಂಗತಿ ಬಂದಾಗ ಅವರಿಗೆ ಹೆಚ್ಚು ಹೀರೋಯಿನ್ ಗಳಿಗೆ ಕಡಿಮೆ ಇದೆಷ್ಟು ಸರಿಯಾದ ರೀತಿ ಎಂದು ಇತ್ತೀಚೆಗೆ ಮೀಡಿಯ ಮಂದಿ ಪಿಗ್ಗಿಯನ್ನು ಕೇಳಿದಾಗ ಆಕೆ ಮೇಲೆ ತಿಳಿಸಿದಂತೆ ಹೇಳಿದ್ದಾಳೆ.

ಈಗಿರುವ ಪರಿಸ್ಥಿತಿಯಲ್ಲಿ ಹೀರೋಗಳ ಸಮವಾಗಿ ಸಂಭಾವನೆ ಗಳಿಸ ಬೇಕು ಎನ್ನುವುದು ಅತ್ಯಾಸೆ ಆಗುತ್ತದೆ. ಇತ್ತೀಚೆಗೆ ಚಿತ್ರಗಳು ಇನ್ನೂರು ಕೋಟಿ ಕ್ಲಬ್ ಸೇರುತ್ತಿದೆ. ಅವೆಲ್ಲಕ್ಕೂ ಕಾರಣ ಹೀರೋಗಳು.

PR
ಅಷ್ಟೆಲ್ಲ ಹಣ ಗಳಿಕೆ ಮಾಡಲು ಅವರು ಕಾರಣ ಆಗಿರುವುದರಿಂದ ಹೀರೋಗಳಿಗೆ ಅಷ್ಟೊಂದು ಹಣ ನೀಡುವುದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಲ್ಲದೆ. ಇದೆ ರೀತಿಯ ಕಾಲ ಯಾವಾಗಲು ಇರದು, ಹೀರೋಯಿನ್ ಗಳು ಸಹ ಇದೆ ಸ್ಥಾಯಿಯಲ್ಲಿ ಜನರನ್ನು ಆಕರ್ಷಿಸುತ್ತಾರೆ ಎಂದಿದ್ದಾಳೆ ಆ ಚೆಲುವೆ.

ಈಗ ಹೀರೋಯಿನ್ ಓರಿಯೆಂಟೆಡ್ ಚಿತ್ರಗಳಾದ ನೋ ವನ್ ಕಿಲ್ಲ್ದ್ ಜಸ್ಸಿಕ, ದಿ ಡರ್ಟಿ ಪಿಕ್ಚರ್, ಕಹಾನಿ, ಇತ್ತೀಚಿನ ಚಿತ್ರ ಕ್ವೀನ್ ಇದಕ್ಕೆ ಉದಾಹರಣೆ ಎಂದಿದ್ದಾಳೆ. ಉತ್ತಮ ಕತೆ ಯೋಜಿತ ರೀತಿಯಲ್ಲಿ ಹೀರೋಯಿನ್ ಮುಖ್ಯ ಭೂಮಿಕೆಯಲ್ಲಿ ಇರುವ ಚಿತ್ರಗಳನ್ನು ನಿರ್ಮಿಸಿದರೆ ಯಶಸ್ಸು ಖಂಡಿತ ಎಂದು ತನ್ನ ಅಭಿಪ್ರಾಯ ಹೇಳಿದ್ದಾಳೆ ಪಿಗ್ಗಿ..

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Pahalgam Attack: ರೇಡಿಯೋ ಸ್ಟೇಷನ್‌ಗಳಲ್ಲಿ ಭಾರತೀಯ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ

Ramya: ಪಾಕಿಸ್ತಾನದ ಜೊತೆ ಯುದ್ಧ ಬೇಡ, ಮಾಡಿದ್ರೆ ನಮ್ಮ ಸೈನಿಕರೇ ಸಾಯೋದು: ಇದು ನಟಿ ರಮ್ಯಾ ಅಭಿಪ್ರಾಯ

ದೇಶ ಎಂಬ ವಿಚಾರ ಬಂದಾಗ ಹಿಂದೆ ನೋಡಬಾರದು: ಸುನಿಲ್ ಶೆಟ್ಟಿ

Fighter ಪ್ರಧಾನಿ ಮೋದಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ತರುತ್ತಾರೆ: ರಜನಿಕಾಂತ್ ಬಣ್ಣನೆ

Sonu Nigam: ಕನ್ನಡ ಹಾಡು ಹಾಡಿ ಎಂದು ಯುವಕನಿಂದ ಸೋನು ನಿಗಂಗೆ ಎಚ್ಚರಿಕೆ: ಗಾಯಕ ಹೇಳಿದ್ದೇನು ಗೊತ್ತಾ

Show comments