Webdunia - Bharat's app for daily news and videos

Install App

ಹಾಲಿವುಡ್ ಕಡೆಗೆ ಪ್ಯಾರಾಸ ಬಲ್ಮ ಶಕ್ತಿ ಕಪೂರ್ ನಡಿಗೆ!

Webdunia
ಸೋಮವಾರ, 14 ಏಪ್ರಿಲ್ 2014 (11:45 IST)
PR
ಹಿಂದಿ ಚಿತ್ರರಂಗದ ನನ್ನಾಸ ಮುನ್ನಾಸ ಪ್ಯಾರಾಸ ಬಲ್ಮ ಯಾರು ಅಂದ್ರೆ ಶಕ್ತಿ ಕಪೂರ್ ಕಡೆ ಬೆರಳು ತೋರಿಸುತ್ತಾರೆ. ಹಿನಿದ್ ಚಿತ್ರಗಳಲ್ಲಿ ವಿಲನ್ ಪಾತ್ರವಲ್ಲದೆ ಕಮೇಡಿಯನ್ ಪಾತ್ರಗಳ ಮುಖಾಂತರವೂ ಅಪಾರವಾದ ಜನಮನ ಗೆದ್ದ ಪ್ರತಿಭಾವಂತ ಅಂದ್ರೆ ಶಕ್ತಿ ಕಪೂರ್.

ಕಳೆದ ನಾಲ್ಕು ದಶಕಗಳಿಂದ ಉತ್ತರ , ದಕ್ಷಿಣ ಅನ್ನದೆ ಎಲ್ಲಾ ಭಾಷೆಗಳಲ್ಲೂ ಸಹ ತನ್ನ ಪ್ರತಿಭೆ ತೋರಿರುವ ಅಸಮಾನ್ಯ ಪ್ರತಿಭಾವಂತ ಆತ. ಈಗ ಹಾಲಿವುಡ್ ಕಡೆಗೂ ಸಹಿತ ಪಯಣ ಬೆಳಸಿದ್ದಾರೆ. ಈ ವರ್ಷ ಅವರು ಜಸ್ವಿಂದರ್ ಸಿಂಗ್ ಅವರ ನಿರ್ದೇಶನದ ಹಾಲಿವುಡ್ ಚಿತ್ರ ಮ್ಯಾರೇಜ್ ದ ಗ್ಯಾರೇಜ್ ಅನ್ನುವ ಚಿತ್ರ ಮುಖಾಂತರ ಹಾಲಿವುಡ್ ಚಿತ್ರಗಳಲ್ಲೂ ಸಹಿತ ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ಧ ಆಗಿದ್ದಾರೆ. ಇದರಲ್ಲಿ ಶಕ್ತಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಲೈಂಗಿಕ ದೌರ್ಜನ್ಯದ ಆರೋಪಿ ಜತೆ ಸಿನಿಮಾ: ನಟಿ ನಯನತಾರಾ, ವಿಘ್ನೇಶ್‌ಗೆ ಪ್ರಶ್ನೆಗಳ ಸುರಿಮಳೆ

666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದಲ್ಲಿ ಹಿಂದೆಂದೂ ನೋಡದ ಲುಕ್‌ನಲ್ಲಿ ಡಾಲಿ ಧನಂಜಯ್‌

ಅಮೃತಧಾರೆ ಭೂಮಿಕಾಗೆ ಹೆರಿಗೆ ಮಾಡಿಸಲು ಬಂದ್ರು ಹೀರೋಗಳು: ಕಾಮೆಂಟ್ಸ್ ಮಾತ್ರ ಕೇಳಲೇಬೇಡಿ

ಐವಿಎಫ್ ಮೂಲಕ ತಾಯಿಯಾಗುತ್ತಿರುವ ನಟಿ ಭಾವನಾ ರಾಮಣ್ಣ

ಮೈಸೂರಿನಲ್ಲಿ ಚಾಮುಂಡಿ ತಾಯಿಯ ದರ್ಶನಕ್ಕೆ ಬಂದ ಡಿಬಾಸ್: ಪತ್ನಿ ಜೊತೆ ಏನು ಲುಕ್ ಗುರೂ..

Show comments