Webdunia - Bharat's app for daily news and videos

Install App

ಹಾರರ್ ಕಮ್ ಕಾಮಿಡಿ ಚಿತ್ರದಲ್ಲಿ ಹಾಟ್ ಹಂಸಿಕಾ

Webdunia
ಸೋಮವಾರ, 31 ಮಾರ್ಚ್ 2014 (17:41 IST)
ಹಂಸಿಕಾ ಮೋಟ್ವಾನಿ ಮದುವೆ ಕಾರಣಕ್ಕೆ ಇತ್ತೀಚೆಗೆ ಸುದ್ದಿಯಲ್ಲಿದ್ದುದ್ದು ನಿಮಗೆಲ್ಲಾ ಗೊತ್ತೇ ಇದೆ. ಅದಾದ ಬಳಿಕ ಅರನಮ್ನೈ ಎಂಬ ಹೆಸರಿನ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರಂತೆ. ಇದೊಂದು ಕಾಮಿಡಿ ಕಮ್ ಹಾರರ್ ಚಿತ್ರ.

ಕಾಂಚನಾ ಚಿತ್ರದ ರೀತಿಯಲ್ಲೇ ಭಯದೊಂದಿಗೆ ನಗಿಸುವುದು ಚಿತ್ರದ ಕಥಾವಸ್ತು. ಈಗಾಗಲೇ ಚಿತ್ರೀಕರಣ ಆರಂಭವಾಗಿದೆಯಂತೆ. ಈವರೆಗೆ ನಾನು ನಟಿಸಿದ ಎಲ್ಲಾ ಚಿತ್ರಗಳಿಂದ ಇದು ಭಿನ್ನವಾದುದು ಎಂದು ಹಂಸಿಕಾ ಹೇಳಿಕೊಂಡಿದ್ದಾರೆ.

ಸಿನೆಮಾದ ಕೆಲ ಸ್ಟಿಲ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಆ ಚಿತ್ರಗಳ ಪ್ರಕಾರ ಹಂಸಿಕಾ ಇಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಲಂಗ ದಾವಣಿ ದೊಟ್ಟ ಅವರ ಚಿತ್ರಕ್ಕೆ ಸಾಕಷ್ಟು ಲೈಕ್‌ಗಳೂ ಬಂದಿವೆ. ನನ್ನ ಅಭಿಮಾನಿಗಳು ನನ್ನ ಹೊಸ ವೇಷವನ್ನು ನೋಡಿ ಸಂತಸಪಡಲಿ ಎಂಬ ಕಾರಣಕ್ಕೆ ಸ್ಟಿಲ್‌ಗಳನ್ನು ರಿಲೀಸ್ ಮಾಡಿದ್ದೇನೆ ಎಂದೂ ಅವರು ಹೇಳಿದ್ದಾರೆ.

ನಟ ಸಿಂಬು ಅವರೊಂದಿಗೆ ಹಂಸಿಕಾ ಹೆಸರು ಸುಮಾರಷ್ಟು ದಿನಗಳಿಂದ ಗಾಸಿಪ್ ಕಾಲಂಗಳಲ್ಲಿ ಹರಿದಾಡುತ್ತಿದೆ. ಮುಂದಿನ ವರ್ಷ ಅವರಿಬ್ಬರೂ ವಿವಾಹ ಬಂಧನಕ್ಕೆ ಒಳಪಡುವುದು ಬಹುತೇಕ ಪಕ್ಕಾ ಆಗಿದೆ. ಈ ಹಿಂದೆ ಹಂಸಿಕಾ ಹೆಸರು ಸಿದ್ದಾರ್ಥ ಜೊತೆ ಕೇಳಿಬಂದಿತ್ತು. ಸಿಂಬು ಕೂಡಾ ಕೊಂಚ ದಿನ ನಯನತಾರಾ ಜೊತೆ ಓಡಾಡಿದ್ದರು. ಈಗ ಸಿದ್ಧಾರ್ಥಾ ಸಮಂತಾ ಬೆನ್ನು ಬಿದ್ದಿದ್ದಾನೆ ಎಂಬ ಸುದ್ದಿಯನ್ನು ನೀವು ಇದೇ ಕಾಲಂನಲ್ಲಿ ಓದಿರುತ್ತೀರಿ. ನಯನತಾರಾಗೆ ಪ್ರಭುದೇವ್ ಸಿಕ್ಕ ಬಳಿಕ ಅನಿವಾರ್ಯವಾಗಿ ಸಿಂಬು ದೂರವಾಗಿದ್ದರು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

Show comments