ರಾಝ್ ಚಿತ್ರದ ಭರ್ಜರಿ ಯಶಸ್ಸು ಬಿಪಾಶಾ ಬದುಕಿಗೊಂದು ತಿರುವು ನೀಡಿತು.
ಜಿಸ್ಮ, ನೋ ಎಂಟ್ರಿ , ಪೀರ್ ಹೆರಾ ಪೇರಿ . ಧೂಮ್-2 , ರೇಸ್ ಮೊದಲಾದ ಚಿತ್ರಗಳಲ್ಲಿ ತನ್ನಮನೋಜ್ಞ್ಯ ಅಭಿನಯದ ಮೂಲಕ ತನ್ನ ನಟನಾ ಕೌವಲ್ಯವನ್ನು ಮೆರೆದಿದ್ದಾರೆ.
ಬಿಪಾಶಾ ಅವರಿಗೆ ನಮ್ಮ ನಿಮ್ಮ ಕಡೆಯಿಂದ ಹ್ಯಾಪಿ ಬರ್ತ್ ಡೇ ಹೆಳ್ಳೋಣವಲ್ಲವೆ...