Webdunia - Bharat's app for daily news and videos

Install App

ಹಾಟ್ ಹಾಟ್ ಬೆಡಗಿ ಮಲ್ಲಿಕಾ ಶೆರಾವತ್ಗೆ ವರ ಫಿಕ್ಸ್ ಆಯ್ತು ವರ ಯಾರು ಗೊತ್ತಾ?

Webdunia
ಗುರುವಾರ, 3 ಏಪ್ರಿಲ್ 2014 (19:27 IST)
ರಾಜೇಶ್ ಪಾಟೀಲ್

ಬಾಲಿವುಡ್ ಹಾಟ್ ಹಾಟ್ ನಟಿ ಮಲ್ಲಿಕಾ ಶೆರಾವತ್ ಕೊನೆಗೂ ವರನನ್ನು ಹುಡುಕಿಕೊಂಡಿದ್ದಾರೆ. ದಿ ಬ್ಯಾಚುಲೆರೊಟ್ಟೆ ಇಂಡಿಯಾ ಮೇರೆ ಖಯಾಲೋಂಕಿ ಮಲ್ಲಿಕಾ ರಿಯಲ್ಟಿ ಶೋ ಕಾರ್ಯಕ್ರಮದ 30 ಸ್ಪರ್ಧಿಗಳಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ರಿಯಲ್ಟಿ ಶೋ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಜಶನ್ ಸಿಂಗ್ ಎನ್ನು ವ ಸ್ಪರ್ಧಾಳು ಫಿಲ್ಮಿರೀತಿಯಲ್ಲಿ ಮದುವೆಯಾಗುವ ಪ್ರಸ್ತಾಪವನ್ನಿಟ್ಟು ಮಲ್ಲಿಕಾಳ ಮನಗೆಲ್ಲುವಲ್ಲಿ ಸಫಲನಾಗಿದ್ದಾನೆ.

ಜಶನ್ ಸಿಂಗ್ ಪ್ರಸ್ತಾಪವನ್ನು ನಗುಮುಖದಿಂದ ಸ್ವೀಕರಿಸಿದ್ದಲ್ಲದೇ ಆತನಿಗೆ ಬಿಗಿಯಾದ ಅಪ್ಪುಗೆ ನೀಡಿ ಸಂತಸ ವ್ಯಕ್ತಪಡಿಸಿದ್ದಾಳೆ. ಇತ್ತೀಚೆಗೆ ಮಲ್ಲಿಕಾ ಮತ್ತೊಬ್ಬ ಸ್ಪರ್ಧಿ ಮಾಡೆಲ್ ಕಂ ನಟ ಕಿರಣ್ ಸಾಗೂ ಕೆನ್ನೆಯ ಮೇಲೆ ಕಿಸ್ ಕೊಟ್ಟು ಅಚ್ಚರಿ ಮೂಡಿಸಿದ್ದಳು.

ಕೊನೆಯ 15 ಮಂದಿ ಸ್ಪರ್ಧಿಗಳಲ್ಲಿ ಜಶನ್ ಸಿಂಗ್ ಮತ್ತು ಕಿರಣ್ ಸಾಗೂ ಮಾತ್ರ ಮಲ್ಲಿಕಾ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅಂತೂ ಇಂತೂ ಇಲ್ಲಿಯವರೆಗೆ ಯುವಕರ ನಿದ್ದೆಗೆಡಿಸಿದ್ದ ಮಲ್ಲಿಕಾ ತನ್ನ ಪತಿಯ ತೋಳಲ್ಲಿ ಹಾಯಾಗಿ ನಿದ್ರೆಗೆ ಶರಣಾಗಲಿದ್ದಾಳೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

ಎಕ್ಕ ಬಿಡುಗಡೆಗೆ ದಿನಗಣನೆ ಮಾಡುತ್ತಿರುವಾಗಲೇ ಮಂತ್ರಾಲಯಕ್ಕೆ ಯುವ ರಾಜ್‌ಕುಮಾರ್ ಭೇಟಿ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

Show comments