Webdunia - Bharat's app for daily news and videos

Install App

ಹಾಟ್ ಹಾಟ್ ನಟಿ ಸನ್ನಿ ಲಿಯೋನ್ ಕೆನಡಾಕ್ಕೆ ಹೋಗ್ತಾಳಂತೆ .. ಅಯ್ಯೋ.. ನಮ್ಮ ಗತಿ?.

Webdunia
ಗುರುವಾರ, 3 ಏಪ್ರಿಲ್ 2014 (20:45 IST)
ಈ ಮೇಲಿನ ಶೀರ್ಷಿಕೆ ಓದಿದ ಎಲ್ಲಾ ಸನ್ನಿ ಅಭಿಮಾನಿಗಳಿಗೂ ದುಃಖ ಆಗೇ ಆಗುತ್ತದೆ. ಏಕೆಂದರೆ ನಮ್ಮ ದೇಶದಲ್ಲಿ ಆಕೆಯ ಅಭಿಮಾನಿಗಳು ಸಿಕ್ಕಾಪಟ್ಟೆ ಇದ್ದಾರೆ. ಹಾಗಾದ್ರೆ ಆಕೆ ಬೇರೆ ದೇಶಕ್ಕೆ ಹೋಗೋದಾದ್ರೂ ಏಕೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುವುದು ಸಹಜ.

ಸನ್ನಿ ಲಿಯೋನ್ ಯುಎಸ್ ಮತ್ತು ಕೆನಡಾ ದೇಶಗಳಲ್ಲಿನ ಪೋರ್ನ್ ನಟಿ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಮೊದಲು ಆಕೆ ಅಲ್ಲಿನ ಪೊರ್ನ್ ಚಿತ್ರಗಳನ್ನು ತಯಾರಿಸುವ ಕಂಪನಿಗಳಲ್ಲಿ ನಟಿಸುತ್ತಿದ್ದಳು. ಆ ಬಳಿಕ ಆಕೆ ಅಲ್ಲಿ ತನ್ನದೊಂದು ಅಂತಹ ಚಿತ್ರಗಳನ್ನು ತಯಾರಿಸುವ ಕಂಪನಿ ಆರಂಭಿಸಿದಳು. ನಂತರ ಭಾರತದಲ್ಲಿ ಆಕೆಗೆ ಒಳ್ಳೆಯ ಅವಕಾಶಗಳು ದೊರೆತು ಇನ್ನು ಮುಂದೆ ಇಂತಹ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ನಿರ್ಧರಿಸಿದ್ದು ಹಳೆಯ ಕತೆ.

ಆದರೇ ಈಗ ಕೆನಡಾಕ್ಕೆ ಹೋಗುತ್ತಿರುವುದು ಏಕೆಂದರೆ ಅಲ್ಲಿರುವ ಪೋರ್ನ್ ಕಂಪನಿ ಒಂದರ ಕಾಟ್ರಾಕ್ಟಿಗೆ ಸೈನ್ ಹಾಕಿದ್ದರು. ಅದರ ಅವಧಿ ಮುಗಿದ್ರೂ ಆಕೆ ಏಕೆ ಅಲ್ಲಿಗೆ ಹೋಗುತ್ತಿದ್ದಾಳೆ ಅಂದರೆ ಅಂತಹ ನಟನೆ ಮಾಡುವವರು ತಪ್ಪದೇ ಏಯಿಡ್ಸ್ ಪರೀಕ್ಷೆ ಮಾಡಿಸಿಕೊಳ್ಳ ಬೇಕಂತೆ. ಏಕೆಂದರೇ ಇದು ಸಂಪೂರ್ಣ ಲೈಂಗಿಕಾಧಾರಿತ ಚಿತ್ರಗಳು ತಾನೆ.

ಆ ಕಾರಣದಿಂದ ಕೆನಡಾ ದೇಶದ ಆ ಕಂಪನಿ ಬಾರಮ್ಮ ಅಂತ ಕರೆದಿದೆ. ವಿಷಾದವೆಂದರೆ ಇಂತಹ ಪರೀಕ್ಷೆಗಳು ಈ ರೀತಿ ಚಿತ್ರಗಳಲ್ಲಿ ನಟಿಸುವವರಿಗೆ ಆಗಾಗ ನಡೆಯ ಬೇಕು. ಅದಕ್ಕಾಗಿ ಅಲ್ಲಿಗೆ ಹೋಗುವಂತಾಗಿದೆ ಆಕೆಗೆ. ಆದರೆ ಅದನ್ನು ಇಲ್ಲಿನವರು ಬೇರೆ ಬೇರೆ ರೀತಿಯಲ್ಲಿ ಕಲ್ಪಸಿಕೊಂಡು.. ಬಿಡಿ ನಾಲಿಗೆಗೆ ಮೂಳೆ ಇಲ್ಲ!

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

ಎಕ್ಕ ಬಿಡುಗಡೆಗೆ ದಿನಗಣನೆ ಮಾಡುತ್ತಿರುವಾಗಲೇ ಮಂತ್ರಾಲಯಕ್ಕೆ ಯುವ ರಾಜ್‌ಕುಮಾರ್ ಭೇಟಿ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

Show comments