Webdunia - Bharat's app for daily news and videos

Install App

ಹಾಟ್ ಕತ್ರಿನಾ ಕೈಫ್ ನಾಲ್ಕನೇ ಬಾರಿಗೆ ವಿಶ್ವದ ಸೆಕ್ಸಿ ಏಷ್ಯನ್ ಮಹಿಳೆ ಪ್ರಶಸ್ತಿಗೆ ಆಯ್ಕೆ

Webdunia
ಶನಿವಾರ, 5 ಏಪ್ರಿಲ್ 2014 (12:49 IST)
ಕಳೆದೊಂದು ವರ್ಷದಿಂದ ಹಾಟ್ ಹಾಟ್ ನಟಿ ಕತ್ರಿನಾ ಕೈಫ್ ಬಾಲಿವುಡ್‌ನಿಂದ ದೂರವಿದ್ದರೂ ವಿಶ್ವದ ಸೆಕ್ಸಿ ಏಷ್ಯನ್ ಮಹಿಳೆ ಪ್ರಶಸ್ತಿ ತಡೆಯಲು ಯಾರಿಗೂ ಸಾಧ್ಯವಾಗಲಿಲ್ಲ.ಸತತ ನಾಲ್ಕನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಪ್ರಶಸ್ತಿ ಸ್ಪರ್ಧೆಯಲ್ಲಿ ಪ್ರಿಯಾಂಕಾ ಚೋಪ್ರಾ, ಟಿವಿ ತಾರೆ ದೃಷ್ಠಿ ಧಾಮಿ ಮತ್ತು ಬಾಕ್ಸ್ ಆಫೀಸ್ ಕ್ವೀನ್ ದೀಪಿಕಾ ಪಡುಕೋಣೆ ಕಣದಲ್ಲಿದ್ದರು. ಪ್ರಿಯಾಂಕಾ ಎರಡನೇ ಸ್ಥಾನ ಪಡೆದಿದ್ದು, ದೃಷ್ಠಿ ಧಾಮಿಗೆ ಮೂರನೇ ಸ್ಥಾನ ಮತ್ತು ಪಡುಕೋಣೆಗೆ ನಾಲ್ಕನೇ ಸ್ಥಾನ ಲಭಿಸಿದೆ.

PR
ಅಗ್ರಸ್ಥಾನದಲ್ಲಿರುವ ಮೂವರು ಹಾಟ್ ತಾರೆಯರು ಆರು ವರ್ಷಗಳಿಂದ ಪೈಪೋಟಿ ನೀಡುತ್ತಿದ್ದಾರೆ. ಆದರೆ, ಕತ್ರಿನಾ ಕೈಫ್ ಎಲ್ಲರನ್ನು ಹಿಂದಕ್ಕೆ ತಳ್ಳಿ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

PR
ಧೂಮ್ 3 ಚಿತ್ರ ಬಾಲಿವುಡ್‌ಗೆ ಅಪ್ಪಳಿಸಿದ ಕೆಲವೇ ವಾರಗಳಲ್ಲಿ ಕತ್ರಿನಾಗೆ ಪ್ರಶಸ್ತಿ ಲಭಿಸಿದೆ. ಇದೊಂದು ದಾಖಲೆಯಾಗಿದೆ ಎನ್ನುವುದು ತಿಳಿದಿಲ್ಲ. ಇದೊಂದು ಅಚ್ಚರಿಯ ಸಂಗತಿ ಎಂದು ಕತ್ರಿನಾ ನುಲಿದಿದ್ದಾರೆ.

PR
ಸತತ ನಾಲ್ಕನೇ ಬಾರಿಗೆ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ. ಈಸ್ಟರ್ನ್ ಐ ಪತ್ರಿಕೆ ಕೇವಲ ಲಂಡನ್‌ನಲ್ಲಿ ಪ್ರಕಟವಾಗುವುದರಿಂದ ನನಗೆ ನೋಡಲು ಸಾಧ್ಯವಾಗುತ್ತಿಲ್ಲ. ಆದರೆ, ನನ್ನ ಸಹೋದರಿ ನೋಡಬಹುದು ಎಂದು ಕತ್ರಿನಾ ಕೈಫ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Pahalgam Terror Attack:ಪಾಕ್‌ನ ನಟ-ನಟಿಯರಿಗೂ ತಟ್ಟಿದ ಬಿಸಿ, ಫವಾದ್ ಖಾನ್ ಸಿನಿಮಾಕ್ಕಿಲ್ಲ ಬಿಡುಗಡೆ ಭಾಗ್ಯ

ಅಣ್ಣಾವ್ರ ಬರ್ತ್ ಡೇ: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಯಾರೆಲ್ಲಾ ಬಂದಿದ್ರು ನೋಡಿ

Darshan Thoogudeepa: ತೋಟದ ಮನೆಯಲ್ಲಿ ಎತ್ತಿನ ಗಾಡಿ ಮೇಲೆ ನಟ ದರ್ಶನ್ ಫುಲ್ ಮಜಾ Video

Show comments